Date : Friday, 26-06-2015
ಹೈದರಾಬಾದ್: ಕರಿದ ಇಲಿಯನ್ನು ಗ್ರಾಹಕರಿಗೆ ನೀಡಿ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದ ಕೆಎಫ್‌ಸಿ ಇದೀಗ ಮತ್ತೊಂದು ಗಂಭೀರ ಆರೋಪಕ್ಕೆ ಗುರಿಯಾಗಿದೆ. ತೆಲಂಗಾಣದ ಐದು ವಿವಿಧ ಶಾಪ್‌ಗಳ ಕೆಎಫ್‌ಸಿ ತಿನಿಸುಗಳ ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಇರುವುದು ಪತ್ತೆಯಾಗಿದೆ. ಮಾನವ ತ್ಯಾಜ್ಯದಲ್ಲಿರುವ ಭಯಾನಕ ಬ್ಯಾಕ್ಟೀರಿಯಾಗಳು...