Date : Wednesday, 02-10-2019
ಪ್ರಯಾಗ್ರಾಜ್ : ಭಾರತದ ಸಂಸ್ಕೃತಿಯಲ್ಲಿ ನದಿಗಳನ್ನು ಪರಸ್ಪರ ಸಹೋದರಿಯರು ಎಂದು ಪರಿಗಣಿಸಲಾಗುತ್ತದೆ. ಇಂದು ನಮ್ಮ ಪವಿತ್ರ ಗಂಗೆ ಮತ್ತು ಯಮನೆ ತಮ್ಮ ಕಳೆದು ಹೋದ ಸಹೋದರಿಯನ್ನು ವಾಪಾಸ್ ಪಡೆದುಕೊಂಡಿದ್ದಾರೆ. ಕೇಂದ್ರ ಜಲ ಸಚಿವಾಲಯವು ಪುರಾತನ, ಒಣಗಿ ಹೋದ ಗಂಗೆ ಮತ್ತು ಯುಮನೆಯ...