Date : Thursday, 26-09-2019
ನವದೆಹಲಿ: ಜಪಾನಿನ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆಗಳ ನಿಯೋಗ ಗುರುವಾರ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರನ್ನು ಭೇಟಿಯಾಗಿದ್ದು, ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಿಗೆ ನರ್ಸಿಂಗ್ ಉದ್ಯೋಗದ ಆಫರ್ ಅನ್ನು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಪಾನಿನ ಎರಡು ಕಂಪನಿಗಳಾದ ಬ್ಲೂ ವರ್ಕ್ಸ್ ಇಂಟರ್ನ್ಯಾಷನಲ್ ಮತ್ತು ಎಫ್ಎ ಗ್ರೂಪ್,...