News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪತ್ರಿಕೆಗಳ ಮೌಲ್ಯ ಶಾಶ್ವತ : ಶ್ರೀ ಜಯಪ್ರಕಾಶ್ ಕುಕ್ಕೇಟಿ

ಸುಳ್ಯ : ಆಧುನಿಕ ಯುಗದಲ್ಲಿ ಕ್ಷಣಮಾತ್ರದಲ್ಲಿ ದೂರದರ್ಶನ, ಇಂಟರ್‌ನೆಟ್ ಮೂಲಕ ಮಾಹಿತಿಯನ್ನು ತಿಳಿಯುತ್ತೇವೆ. ಆದರೆ ಪತ್ರಿಕೆಗಳ ಓದಿನ ಲಾಭವೇ ಬೇರೆ. ಅದನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಈಗ ಶಾಲೆಗಳು ಅಂಕಗಳಿಕೆಗೆ ಮಾತ್ರ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿವೆ. ಆದರೆ ಸ್ನೇಹಶಾಲೆ ಎಲ್ಲಾ ಶಾಲೆಗಳಿಗಿಂತ ವಿಭಿನ್ನ....

Read More

ಬಂಟ್ವಾಳ : ಹಿಂದು ಯುವ ಸೇನೆ ಪದಾಧಿಕಾರಿ ಆಯ್ಕೆ

ಬಂಟ್ವಾಳ : ಹಿಂದು ಯುವ ಸೇನೆ ಏಕಲವ್ಯ ಶಾಖೆ ಮಣಿಹಳ್ಳ ಇದರ ಅಧ್ಯಕ್ಷರಾಗಿ ವಸಂತ್ ಕುಮಾರ್ ಕೊಂಗ್ರಬೆಟ್ಟು ಇವರು ಅಧ್ಯಕ್ಷರಾಗಿ ಸತತ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಲೋಕನಾಥ ಕೊಂಗ್ರಬೆಟ್ಟು, ಗೌರವ ಅಧ್ಯಕ್ಷರಾಗಿ ರಾಮಚಂದ್ರ ಮಣಿ, ಪ್ರಧಾನ ಕಾರ್ಯದರ್ಶಿಯಾಗಿ ಮಿಥುನ್ ಕಡಂಬಳಿಕೆ,...

Read More

ಪುದುವೆಟ್ಟು ಗ್ರಾಪಂನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಬೆಳ್ತಂಗಡಿ : ಪುದುವೆಟ್ಟು ಗ್ರಾಪಂನ ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತೆ ನೀಲಮ್ಮ, ಉಪಾಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ ಬೊಮ್ಮಣ್ಣ ಗೌಡ...

Read More

ಬಾರ್ಯ ಗ್ರಾ.ಪಂ.ನಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಚುನಾವಣೆ ನಡೆದ 46 ಗ್ರಾಪಂಗಳ ಪೈಕಿ ಬುಧವಾರ 14 ಪಂಚಾಯತ್‌ಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಬಾರ್ಯ ಗ್ರಾ.ಪಂ.ನಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪ್ರಶಾಂತ್ ಪೈ, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತೆ ಹೇಮಾವತಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತ...

Read More

ನೆರಿಯ ಗ್ರಾಪಂನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಬೆಳ್ತಂಗಡಿ : ನೆರಿಯ ಗ್ರಾ.ಪಂ.ನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪಿ.ಮಹಮ್ಮದ್, ಉಪಾಧ್ಯಕ್ಷರಾಗಿ ಮಾಲತಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಬೆಂಬಲಿತ ಕೆ.ಪಿ.ರಾಜನ್...

Read More

ಡಿಜಿಟಲ್ ಬ್ಯಾಂಕಿಂಗ್ ಅಂಗವಾಗಿ ಎಸ್‌ಬಿಐ ಇಂಟಚ್ ಅನಾವರಣ

ನವದೆಹಲಿ: ದೇಶದ ಅತಿ ದೊಡ್ಡ ಬ್ಯಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) 60 ದಿನಗಳ ಡಿಜಿಟಲ್ ಬ್ಯಾಂಕಿಂಗ್ ಪೂರ್ಣಗೊಂಡ ಸಂದರ್ಭ ಐದು ನಗರಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಎಸ್‌ಬಿಐ ಇಂಟಚ್ ಉಪಕ್ರಮ ಅನಾವರಣಗೊಳಿಸಿತು. ಮುಂಬೈ, ಚೆನ್ನೈ, ದೆಹಲಿ, ಬೆಂಗಳೂರು, ಅಹ್ಮದಾಬಾದ್ ನಗರಗಳ ಮಾಲ್...

Read More

ತಾಯಿ-ಮಗುವಿನ ನಡುವೆ ಹರಡುವ ಎಚ್‌ಐವಿ, ಸಿಫಿಲಿನ್ ನಿವಾರಣೆಯಲ್ಲಿ ಕ್ಯೂಬಾ ಪ್ರಥಮ

ಹವಾನಾ: ತಾಯಿಯಿಂದ ಮಗುವಿಗೆ ಎಚ್‌ಐವಿ ಮತ್ತು ಸಿಫಿಲಿನ್ ಹರಡುವುದನ್ನು ತೊಡೆದು ಹಾಕುವಲ್ಲಿ ಸಫಲವಾಗಿರುವ ವಿಶ್ವದ ಮೊದಲ ದೇಶ ಕ್ಯೂಬಾ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಪಾನ್ ಅಮೇರಿಕ ಆರೋಗ್ಯ ಸಂಸ್ಥೆ ಮಾರ್ಚ್‌ನಲ್ಲಿ ಕ್ಯೂಬಾ ದೇಶಕ್ಕೆ...

Read More

ಪುತ್ತೂರಿನ ಎಚ್‌ಪಿ ಮುಖಂಡ ರಾಧಾಕೃಷ್ಣ ಭಟ್ ವಿಧಿವಶ

ಪುತ್ತೂರು: ವಿಶ್ವ ಹಿಂದೂ ಪರಿಷತ್‌ನ ಹಿರಿಯ ಮುಖಂಡ, ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಭಟ್ ದೆಹಲಿಯಲ್ಲಿ ನಿಧನರಾಗಿದ್ದಾರೆ. ಯಮುನೋತ್ರಿ ಹಾಗೂ ಗಂಗೋತ್ರಿ ಯಾತ್ರೆ ಪೂರ್ಣಗೊಳಿಸಿ ವಾಪಾಸ್ಸಾಗುತ್ತಿದ್ದ ವೇಳೆ, ದೆಹಲಿ ಸಮೀಪದ ನಿಜಾಮುದ್ದೀನ್ ರೈಲ್ವೇ ನಿಲ್ದಾಣದಲ್ಲಿ ರೈಲು ಹತ್ತುವ ವೇಳೆ ರಾಧಾಕೃಷ್ಣ ಭಟ್ ಕುಸಿದು...

Read More

ಐಎಂಎಫ್ ಸಾಲ ಪಾವತಿಸಲು ವಿಫಲವಾದ ಗ್ರೀಸ್

ವಾಷಿಂಗ್ಟನ್: ತನ್ನ ಆರ್ಥಿಕ ಪರಿಸ್ಥಿತಿಯಲ್ಲಿ ಇಳಿಕೆ ಕಂಡ ಗ್ರೀಸ್, ತಾನು ಪಡೆದ ಸಾಲವನ್ನು ಮರುಪಾವತಿಸಲು ವಿಫಲಗೊಂಡಿದೆ. ಅಲ್ಲದೇ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಜೊತೆ ಹೊಂದಿದ್ದ 5 ವರ್ಷಗಳ ಬಂಡವಾಳ ಸಹಾಯ ಕಾರ್ಯಸೂಚಿಯಿಂದ ಹೊರಬಿದ್ದಿದೆ. ಇದರೊಂದಿಗೆ ಐಎಂಎಫ್‌ಗೆ 1.6 ಬಿಲಿಯನ್ ಯೂರೋ (1.8 ಶತಕೋಟಿ...

Read More

ನೀರ್ಚಾಲಿನಲ್ಲಿ ವಿದಾಯ ಸಮಾರಂಭ

ನೀರ್ಚಾಲು : “ನಿವೃತ್ತ ಜೀವನದಲ್ಲಿ ಸಾಮಾಜಿಕ ಚಟುವಟಿಕೆಗಳ ಕಡೆಗೆ ಸಕ್ರಿಯರಾಗಿರಬೇಕಾದ ಕಾಲ. ಸಮಾಜಕ್ಕೆ ನಿವೃತ್ತರಿಂದ ಇನ್ನಷ್ಟು ಕೊಡುಗೆಗಳು ದೊರೆಯಬೇಕಾಗಿದೆ. ನಿಸ್ವಾರ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಈ ಇಬ್ಬರು ಅಧ್ಯಾಪಕರು ಶಾಲೆಯ ಕ್ರೀಡಾ ಚಟುವಟಿಕೆಗಳಲ್ಲಿ, ಸಾಂಸ್ಕೃತಿಕ ಹಿನ್ನೆಲೆಗಳಲ್ಲಿ ದುಡಿದು ಯುವಕರಿಗೆ ಮಾರ್ಗದರ್ಶಿಯಾಗಿದ್ದಾರೆ. ಭವಿಷ್ಯದಲ್ಲಿ...

Read More

Recent News

Back To Top