Date : Friday, 28-09-2018
ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮ ಎಂಬುದು ’ರಬ್ಬಿಷ್’ ಎಂದ ರಾಷ್ಟ್ರೀಯ ಮಟ್ಟದ ಜನಪ್ರಿಯ ಮಾಧ್ಯಮದ ಸೋ ಕಾಲ್ಡ್ ಕಂಟೆಂಟ್ ಸ್ಟ್ರಟಜಿಸ್ಟ್‌ನ ಮಾತುಗಳ ಅರ್ಥ ಏನೆಂಬುದು ನಿನ್ನೆ ಟಿವಿ ಮಾಧ್ಯಮಗಳ ನೇರ ಪ್ರಸಾರ, ಚರ್ಚೆಗಳನ್ನು ನೋಡಿ ತಿಳಿಯಿತು. ಅಬ್ಬಾ! ಅದೆಂಥಾ ಆಘಾತಕಾರಿ ಮಾತು,...