Date : Wednesday, 29-07-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ ದೆಹಲಿಯಾದ್ಯಂತ ಹಾಕಿದ್ದ ಪೋಸ್ಟರ್, ಹೋರ್ಡಿಂಗ್ಸ್‌ಗಳನ್ನು ಎಎಪಿ ಕೊನೆಗೂ ಕಿತ್ತು ಹಾಕಿದೆ. ‘ಪ್ರಧಾನಿಯವರೇ ನಮ್ಮನ್ನು ನಮ್ಮ ಪಾಡಿಗೆ ಕಾರ್ಯ ನಿರ್ವಹಿಸಲು ಬಿಡಿ’ ಎಂಬ ಸಂದೇಶಗಳನ್ನು ಹಾಕಿ ಎಎಪಿ ಸರ್ಕಾರ ದೆಹಲಿಯಾದ್ಯಂದ ಪೋಸ್ಟರ್‌ಗಳನ್ನು ಹಾಕಿತ್ತು. ಮೋದಿಯವರು ನಮ್ಮ...
Date : Wednesday, 29-07-2015
ನವದೆಹಲಿ: ಅಗಲಿದ ಮಹಾನ್ ಚೇತನ, ಭಾರತ ರತ್ನ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ರಾಷ್ಟ್ರೀಯ ಆವಿಷ್ಕಾರ್ ಅಭಿಯಾನಕ್ಕೆ ಕಲಾಂ ಅವರ ಹೆಸರನ್ನಿಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಆವಿಷ್ಕಾರ್ ಅಭಿಯಾನ ಎಪಿಜೆ ಅಬ್ದುಲ್ ಕಲಾಂ ರಾಷ್ಟ್ರೀಯ...
Date : Wednesday, 29-07-2015
ರಾಮೇಶ್ವರಂ: ಮೇಘಾಲಯದ ಶಿಲ್ಲಾಂಗ್‌ನಲ್ಲಿ ಸೋಮವಾರ ನಿಧನರಾದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಪಾರ್ಥಿವ ಶರೀರ ಬುಧವಾರ ಬೆಳಿಗ್ಗೆ ದೆಹಲಿಯಿಂದ ತಮಿಳುನಾಡಿನ ಮಧುರೈಗೆ ತಲುಪಿದೆ. ಅಲ್ಲಿಂದ ಹೆಲಿಕಾಫ್ಟರ್ ಮೂಲಕ ಅವರ ಹುಟ್ಟೂರು ರಾಮೇಶ್ವರಂಗೆ ಕೊಂಡೊಯ್ಯಲಾಗುತ್ತದೆ. ಮೂವರು ಕೇಂದ್ರ ಸಚಿವರು ಪಾರ್ಥಿವ...
Date : Wednesday, 29-07-2015
ಲಂಡನ್: ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂಗ್ಲೆಂಡ್‌ಗೆ ಭೇಟಿ ನೀಡುವ ವೇಳೆ ಜಗತ್ಪ್ರಸಿದ್ಧ ಕೊಹಿನೂರ್ ವಜ್ರವನ್ನು ಭಾರತಕ್ಕೆ ಮರಳಿಸಿ ಎಂದು ಬ್ರಿಟನ್ ಸಂಸದ ಭಾರತೀಯ ಮೂಲದ ಕೇತ್ ವಾಝ್ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಆಕ್ಸ್‌ಫರ್ಡ್ ಯೂನಿಯನ್‌ನಲ್ಲಿ ಕಾಂಗ್ರೆಸ್ ಸಂಸದ ಶಶಿ...
Date : Tuesday, 28-07-2015
ಚಂಡೀಗಢ: ಪಂಜಾಬ್‌ನ ಗುರುದಾಸ್‌ಪುರದ ಮೇಲೆ ದಾಳಿ ನಡೆಸಿದ ಮೂವರು ಉಗ್ರರ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಉಗ್ರರು ಗನ್ ಹಿಡಿದುಕೊಂಡು ಪೊಲೀಸ್ ಸ್ಟೇಶನ್ನಿನತ್ತ ನುಗ್ಗುತ್ತಿರುವ ದೃಶ್ಯ ಸೆರೆಯಾಗಿದ್ದು, ಅವರ ಬಳಿಯಿದ್ದ ಜಿಪಿಎಸ್‌ನಿಂದಾಗಿ ಅವರು ಪಾಕಿಸ್ಥಾನ ಮೂಲದವರು ಎಂಬುದು ಸ್ಪಷ್ಟವಾಗಿದೆ. ಈ ಉಗ್ರರು...
Date : Tuesday, 28-07-2015
ನವದೆಹಲಿ: 1993ರ ಮುಂಬಯಿ ಸರಣಿ ಸ್ಫೋಟದ ಆರೋಪಿ ಯಾಕುಬ್ ಮೆಮೊನ್‌ಗೆ ನೀಡಲಾಗಿದ್ದ ಗಲ್ಲುಶಿಕ್ಷೆಗೆ ಮಂಗಳವಾರ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಇಬ್ಬರು ನ್ಯಾಯಾಧೀಶರ ನಡುವಣ ಭಿನ್ನಾಭಿಪ್ರಾಯದಿಂದಾಗಿ ತಡೆ ನೀಡಲಾಗಿದೆ. ಗಲ್ಲು ರದ್ದುಗೊಳಿಸುವಂತೆ ಯಾಕುಬ್ ಸುಪ್ರೀಂಗೆ ಅರ್ಜಿ ಹಾಕಿದ್ದ, ಈ ಅರ್ಜಿಯನ್ನು ವಿಚಾರಣೆಗೊಳಪಡಿಸುವ ಬಗ್ಗೆ...
Date : Tuesday, 28-07-2015
ನವದೆಹಲಿ: ಎಪಿಜೆ ಅಬ್ದುಲ್ ಕಲಾಂ ಅವರು ರಾಷ್ಟ್ರ ರತ್ನ, ಅವರ ಕನಸನ್ನು ಅರ್ಥೈಸಿಕೊಳ್ಳುವುದೇ ನಾವು ಅವರಿಗೆ ನೀಡುವ ದೊಡ್ಡ ಶ್ರದ್ಧಾಂಜಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಜೆಪಿ ಸಂಸದೀಯ ಸಭೆಯಲ್ಲಿ ಅಗಲಿದೆ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಅವರು, ಕಲಾಂ...
Date : Tuesday, 28-07-2015
ಕೋಲ್ಕತ್ತಾ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅಗಲಿದರೂ ಅವರ ಅಧಿಕೃತ ಟ್ವಿಟರ್ ಅಕೌಂಟ್ ತನ್ನ ಕಾರ್ಯವನ್ನು ಮುಂದುವರೆಸಲಿದೆ. ಅದು ಕೂಡ ಹೊಸ ರೂಪದಲ್ಲಿ. ಕಲಾಂ ಅವರ ನಿಕಟವರ್ತಿಗಳು ಟ್ವಿಟರ್ ನಿರ್ವಹಣೆ ಮಾಡಲಿದ್ದಾರೆ, ಅದರ ಹೆಸರನ್ನು ಈಗಾಗಲೇ ‘ಇನ್ ಮೆಮೊರಿ ಆಫ್...
Date : Tuesday, 28-07-2015
ನವದೆಹಲಿ: ದೇಶಕ್ಕೆ ಅಂತರ್ದೃಷ್ಟಿಯ ನಷ್ಟವಾಗಿದೆ ಎಂದು ಮಾಜಿ ಪ್ರಧಾನಿ ಎಪಿಜೆ ಅಬ್ದುಲ್ ಕಲಾಂ ಅವರ ನಿಧನವನ್ನು ಬಿಜೆಪಿ ವಿಶ್ಲೇಷಿಸಿದೆ. ಕಲಾಂ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ‘ಐಡಿಯಾ ಆಫ್ ಇಂಡಿಯಾಗೆ ಕಲಾಂ ಜೀ ಅವರು ಉತ್ತಮ...
Date : Tuesday, 28-07-2015
ಚೆನ್ನೈ: ಭಾರತದಲ್ಲಿ ಮೊದಲ ಎಚ್‌ಐವಿ ಸೋಂಕನ್ನು ಪತ್ತೆ ಹಚ್ಚಿದ ವೈದ್ಯರ ತಂಡದಲ್ಲಿದ್ದ ಡಾ.ಸುನೀತಿ ಸೊಲೊಮೊನ್ ಅವರು ಮಂಗಳವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ಮೂರು ದಶಕಗಳ ಕಾಲ ಜನರ ಬದುಕು ಉಳಿಸಲು ವಿಜ್ಞಾನವನ್ನು ಬಳಸಿದ್ದ ಅವರು, ತಾವೇ ಮೂರು ತಿಂಗಳ ಕ್ಯಾನ್ಸರ್‌ಗೆ ಬಲಿಯಾಗಿ...