Date : Friday, 02-03-2018
ಬೆಂಗಳೂರು: ತುಮಕೂರಿನ ಪಾವಗಢದಲ್ಲಿ ಸುಮಾರು ರೂ. 16,500 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ವಿಶ್ವದ ಅತೀದೊಡ್ಡ ಸೋಲಾರ್ ಪಾರ್ಕ್‌ನ್ನು ಗುರುವಾರ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದ್ದಾರೆ. 2,000 ಮೆಗಾವ್ಯಾಟ್ ಪಾರ್ಕ್ ಇದಾಗಿದ್ದು, ‘ಶಕ್ತಿಸ್ಥಳ’ ಎಂದು ಇದಕ್ಕೆ ಹೆಸರಿಡಲಾಗಿದೆ. ಸುಮಾರು 5 ಗ್ರಾಮಗಳ 13,000 ಎಕರೆ ಪ್ರದೇಶದಲ್ಲಿ ಇದು...
Date : Friday, 02-03-2018
ಚಂಡೀಗಢ: ಭಾರತ ಮಹಿಳೆಯರ ಟಿ೨೦ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಪಂಜಾಬ್ ಪೊಲೀಸ್ ಇಲಾಖೆಯನ್ನು ಸೇರ್ಪಡೆಗೊಂಡಿದ್ದಾರೆ. ಡೆಪ್ಯೂಟಿ ಸುಪರೀಟೆಂಡೆಂಟ್ ಆಫ್ ಪೊಲೀಸ್ (ಡಿಎಸ್‌ಪಿ) ಆಗಿ ನೇಮಕಗೊಂಡಿರುವ ಕೌರ್ ಅವರ ಸಮವಸ್ತ್ರಕ್ಕೆ ಪಂಜಾಬ್ ಸಿಎಂ ಅಮರೇಂದರ್ ಸಿಂಗ್ ಮತ್ತು ಡೈರೆಕ್ಟರ್...
Date : Friday, 02-03-2018
ನವದೆಹಲಿ; ಬಣ್ಣಗಳ ಹಬ್ಬ ಹೋಳಿಯನ್ನು ಇಂದು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಜನತೆಗೆ ಹೋಳಿ ಶುಭಾಶಯಗಳನ್ನು ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್ ಮೂಲಕ ನಾಡಿನ ಜನತೆಗೆ ಈ ಹಬ್ಬ ಶಾಂತಿ, ಸಂತೋಷ,...
Date : Thursday, 01-03-2018
ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮಾ.೮ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ದೇಶದ ಎಲ್ಲಾ ರಾಜ್ಯಗಳ ನಗರಗಳ ಕನಿಷ್ಠ ಒಂದು ಟೋಲ್ ಪ್ಲಾಝಾದಲ್ಲಿ ಮಹಿಳಾ ಸಿಬ್ಬಂದಿಗಳನ್ನು ನೇಮಿಸಲಿದೆ. ಒಂದು ವೇಳೆ ಈ ಕ್ರಮ ಯಶಸ್ವಿಯಾದರೆ ಮುಂದಿನ ಮೂರು ತಿಂಗಳೊಳಗೆ ಹೆದ್ದಾರಿ ಪ್ರಾಧಿಕಾರದಡಿ ಬರುವ...
Date : Thursday, 01-03-2018
ಲಕ್ನೋ: ದೇಗುಲವನ್ನು ಕೆಡವಿ ಮಸೀದಿ ನಿರ್ಮಾಣ ಮಾಡಿದ ಜಾಗವನ್ನು ವಾಪಾಸ್ ಹಿಂದೂಗಳಿಗೆಯೇ ಬಿಟ್ಟುಕೊಡಬೇಕು ಎಂದು ಶಿಯಾ ವಕ್ಫ್ ಮಂಡಳಿ ಮುಖ್ಯಸ್ಥ ವಾಸೀಂ ರಿಝ್ವಿ ಹೇಳಿದ್ದಾರೆ. ಆಲ್ ಇಂಡಿಯಾ ಮುಸ್ಲಿಂ ಪಸರ್ನಲ್ ಲಾ ಮುಖ್ಯಸ್ಥ ಮೌಲಾ ರಬೆ ಹಸನ್ ನದ್ವಿ ಅವರಿಗೆಗೆ ಪತ್ರ...
Date : Thursday, 01-03-2018
ಬೆಂಗಳೂರು: ಕರ್ನಾಟಕ ರಾಜಧಾನಿಯಲ್ಲಿನ ಹದಗೆಟ್ಟಿರುವ ಕಾನೂನು ವ್ಯವಸ್ಥೆಯನ್ನು, ಕುಂಠಿತ ಅಭಿವೃದ್ಧಿಯನ್ನು ವಿರೋಧಿಸಿ ಬಿಜೆಪಿ ಮಾ.2ರಿಂದ ‘ಬೆಂಗಳೂರು ರಕ್ಷಿಸಿ ಪಾದಾಯಾತ್ರೆ’ಯನ್ನು ಆರಂಭಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅಪರಾಧಗಳ ಬಗ್ಗೆ ತೋರಿಸುತ್ತಿರುವ ನಿರ್ಲಕ್ಷ್ಯದ ಬಗ್ಗೆ ಇಂದು ಬಿಜೆಪಿ ಚಾರ್ಜ್‌ಶೀಟ್ ಬಿಡುಗಡೆಗೊಳಿಸಿದೆ. ಏರುತ್ತಿರುವ ಅಪರಾಧ, ಗುಂಡಿ...
Date : Thursday, 01-03-2018
ನವದೆಹಲಿ: ತಮ್ಮ ಸರ್ಕಾರ ನೇರ ಲಾಭಾಂಶ ವರ್ಗಾವಣೆ, ಜಿಎಸ್‌ಟಿ, ನೇರ ತೆರಿಗೆ ವ್ಯವಸ್ಥೆಯಂತಹ ಕ್ರಾಂತಿಕಾರಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ವಿತ್ತಸಚಿವ ಅರುಣ್ ಜೆಟ್ಲಿ ಹೇಳಿದ್ದಾರೆ. ‘ನಿಮಯಗಳಲ್ಲೂ ನಮ್ಮ ಸರ್ಕಾರ ಮಹತ್ತರವಾದ ಬದಲಾವಣೆಗಳನ್ನು ತಂದಿದೆ. ಹಲವಾರು ಕ್ರಾಂತಿಕಾರಿ ಕ್ರಮಗಳಿಂದಾಗಿ ಸಂಪೂರ್ಣ ವ್ಯವಸ್ಥೆಯೆ ಇದೀಗ...
Date : Thursday, 01-03-2018
ಜಮ್ಮು: ಜುಮ್ಮು ಕಾಶ್ಮೀರದ ಬಂಡಿಪೋರಾದಲ್ಲಿ ಭದ್ರತಾ ಪಡೆಗಳು ಗುರುವಾರ ಉಗ್ರನೋರ್ವನನ್ನು ಹತ್ಯೆ ಮಾಡಿವೆ. ಅಲ್ಲಿನ ಹಜೀನ್ ಪ್ರದೇಶದಲ್ಲಿ ಗುಂಡಿನ ಚಕಮಕಿ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ. ಇನ್ನಷ್ಟು ಉಗ್ರರು ಈ ಪ್ರದೇಶದಲ್ಲಿ ಅವಿತುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಸೈನಿಕರು ಕಾರ್ಯಾಚರಣೆ ನಡೆಸುತ್ತಿದ್ದಾರೆ....
Date : Thursday, 01-03-2018
ನವದೆಹಲಿ: ಭಾರತದ ಪ್ರಜಾಪ್ರಭುತ್ವ ಎಂಬುದು ಕೇವಲ ರಾಜಕೀಯ ವ್ಯವಸ್ಥೆಯಲ್ಲ, ಅದು ನಮ್ಮ ಪುರಾತನ ಬಹುತ್ವದ ಆಚರಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ವಿಜ್ಞಾನ ಭವನದಲ್ಲಿ ಗುರುವಾರ ‘ಇಸ್ಲಾಮಿಕ್ ಹೆರಿಟೇಜ್: ಪ್ರೊಮೋಟಿಂಗ್ ಅಂಡರ್‌ಸ್ಟ್ಯಾಂಡಿಂಗ್ ಆಂಡ್ ಮಾಡರ್ನ್‌ನೈಝೇಶನ್’ನನ್ನು ಉದ್ದೇಶಿಸಿ ಅವರು ಮಾತನಾಡಿದರು....
Date : Thursday, 01-03-2018
ನವದೆಹಲಿ: ಯ್ಯಾಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ (ಎಟಿಜಿಎಂ) ನಾಗ್‌ನ ಪರೀಕ್ಷಾರ್ಥ ಪ್ರಯೋಗವನ್ನು ಎರಡು ಟ್ಯಾಂಕ್ ಟಾರ್ಗೆಟ್ ಮೂಲಕ ವಿಭಿನ್ನ ರೇಂಜ್ ಮತ್ತು ಟೈಮಿಂಗ್ಸ್‌ನಲ್ಲಿ ನಡೆಸಲಾಗಿದ್ದು, ಯಶಸ್ವಿಯಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಮೂರನೇ ತಲೆಮಾರಿನ ಫೈಯರ್ ಆಂಡ್ ಫಾರ್ಗೆಟ್ ಎಟಿಜಿಎಂ ಇದಾಗಿದ್ದು,...