News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನವ ಭಾರತದ ನಿರ್ಮಾಣಕ್ಕೆ ಬದ್ಧ: ಮೋದಿ

ನವದೆಹಲಿ: ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು 3 ವರ್ಷಗಳನ್ನು ಪೂರೈಸುತ್ತಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ನಮ್ಮ ಸರ್ಕಾರ ನವ ಭಾರತವನ್ನು ನಿರ್ಮಿಸಲು ಕಟಿಬದ್ಧವಾಗಿದೆ ಎಂದಿದ್ದಾರೆ. ‘ನಿಮ್ಮ...

Read More

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಎಂ.ಬಿ.ಅಪ್ಪಸಾಹೇಬ್

ಎಂ.ಬಿ ಕಡದಿ ಎಂದೇ ಕರೆಯಲ್ಪಡುವ ಕರ್ಮಯೋಗಿ ಎಂ.ಬಿ ಅಪ್ಪಸಾಹೇಬ್ ಕದದಿ ಅವರು 1909ರ ಸೆಪ್ಟಂಬರ್ 15ರಂದು ಜನಿಸಿದರು. ಮಹಾತ್ಮ ಗಾಂಧೀಜಿಯವರಿಂದ ಪ್ರೇರಣೆಯನ್ನು ಪಡೆದು ಸ್ವದೇಶಿ ಚಳುವಳಿ ಮತ್ತು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಮರಾಠಿ ಭಾಷೆಯ ’ಸಂಚಾರಿ’ ದಿನಪತ್ರಿಕೆಯ ಸಂಸ್ಥಾಪಕ...

Read More

ಲಿಮ್ಕಾ ದಾಖಲೆ ಮಾಡಿದ ದೆಹಲಿಯ ಯೋಗ ಶಿಕ್ಷಕ

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಹನ್ಸಾರಾಜ್ ಕಾಲೇಜಿನ ಯೋಗ ಶಿಕ್ಷಕರಾದ ವರುಣ್ ಆರ್ಯ ಮೇ 15ರಂದು ತುಸು ವಿಶ್ರಾಂತಿಯನ್ನು ಪಡೆಯದೆಯೇ ನಿರಂತರವಾಗಿ ಒಂದು ಗಂಟೆಗಳ ಕಾಲ 535 ಸೂರ್ಯ ನಮಸ್ಕಾರಗಳನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದಾರೆ. ಈ...

Read More

‘ಆಪರೇಶನ್ ಕ್ಲೀನ್ ಮನಿ’ ಪೋರ್ಟಲ್‌ಗೆ ಚಾಲನೆ

ನವದೆಹಲಿ: ತೆರಿಗೆಗೆ ಬದ್ಧವಾದ ಸಮಾಜವನ್ನು ನಿರ್ಮಿಸುವ ಸಲುವಾಗಿ ವಿತ್ತ ಸಚಿವ ಅರುಣ್ ಜೇಟ್ಲಿಯವರು ‘ಆಪರೇಶನ್ ಕ್ಲೀನ್ ಮನಿ’ ಎಂಬ ನೂತನ ವೆಬ್ ಪೋರ್ಟಲ್‌ಗೆ ಚಾಲನೆ ನೀಡಿದ್ದಾರೆ. ಆದಾಯವನ್ನು ಘೋಷಿಸದೆ ಡೆಪೋಸಿಟ್ ಮತ್ತು ಖರೀದಿ ಮಾಡುವವರನ್ನು ಈ ಪೋರ್ಟಕ್ ಗುರುತಿಸಲಿದೆ. ಪರಿಶೀಲನಾ ಸಮಸ್ಯೆಗಳ...

Read More

ಶೇ.61ರಷ್ಟು ಜನರಿಗೆ ತೃಪ್ತಿ ನೀಡಿದ ಮೋದಿ ಆಡಳಿತ

ನವದೆಹಲಿ: ದೇಶದ ಶೇ.61ರಷ್ಟು ಜನರಿಗೆ 3 ವರ್ಷಗಳ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಕಾರ್ಯವೈಖರಿ ತೃಪ್ತಿಯನ್ನು ನೀಡಿದೆ ಎಂದು ನೂತನ ಸಮೀಕ್ಷೆಯಿಂದ ತಿಳಿದು ಬಂದಿದೆ. ಲೋಕಲ್ ಸರ್ಕಲ್ಸ್ ಸಿಟಿಜನ್ಸ್ ಎಂಗೇಜ್‌ಮೆಂಟ್ ಪ್ಲಾಟ್‌ಫಾರ್ಮ್ ಎರಡು ವಾರಗಳ ಕಾಲ ಸುಮಾರು 200,000 ಮಂದಿಯನ್ನು...

Read More

ನೋಟ್ ಬ್ಯಾನ್ ಬಳಿಕ 91 ಲಕ್ಷ ಜನ ತೆರಿಗೆ ಸಂಪರ್ಕಕ್ಕೆ

ನವದೆಹಲಿ: ನೋಟು ನಿಷೇಧದ ಬಳಿಕ ಬರೋಬ್ಬರಿ 91 ಲಕ್ಷ ಜನರು ತೆರಿಗೆ ಸಂಪರ್ಕದಡಿಗೆ ಬಂದಿದ್ದಾರೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಕಾನೂನು ಬಾಹಿರ ಆಸ್ತಿಯನ್ನು ದಾಖಲೆಗೊಳಪಡಿಸುವ ಆಪರೇಶನ್ ಕ್ಲೀನ್ ಮನಿ ವೆಬ್‌ಸೈಟ್‌ಗೆ ಚಾಲನೆ ನೀಡಿದ ಅವರು, ನೋಟು ಬ್ಯಾನ್‌ನಿಂದ...

Read More

ಟ್ವಿಟರ್‌ನಲ್ಲಿ ಟ್ರೆಂಡ್ ಸೃಷ್ಟಿಸಿದ ಸ್ಮೃತಿ ಇರಾನಿಯ ‘ಕಾಟನ್ಈಸ್‌ಕೂಲ್’

ನವದೆಹಲಿ: ಹತ್ತಿ ಬಟ್ಟೆಯನ್ನು ಪ್ರಚಾರಪಡಿಸುವ ಉದ್ದೇಶದಿಂದ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಯವರು ಟ್ವಿಟರ್‌ನಲ್ಲಿ #CottonIsCool (ಕಾಟನ್ಈಸ್‌ಕೂಲ್) ಎಂಬ ಅಭಿಯಾನ ಆರಂಭಿಸಿದ್ದು, ಅದಕ್ಕೆ ರಾಜಕಾರಣಿಗಳು ಸೇರಿದಂತೆ ಎಲ್ಲಾ ವರ್ಗದವರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಟನ್ ಉತ್ಪಾದಕರು ಮತ್ತು ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ...

Read More

ಶೀಘ್ರದಲ್ಲೇ ರೈಲಿನಲ್ಲೂ ಮೂವಿ, ಟಿವಿ ಶೋ ನೋಡುವ ಅವಕಾಶ

ನವದೆಹಲಿ: ಪ್ರಯಾಣಿಕರು ಸಂತೋಷದಿಂದ ಪ್ರಯಾಣ ಮಾಡಲಿ ಎಂಬ ಕಾರಣಕ್ಕಾಗಿ ಸಿನಿಮಾ ಮತ್ತು ಟಿವಿ ಶೋಗಳನ್ನು ರೈಲ್ವೇಯಲ್ಲಿ ಪ್ರಸಾರ ಮಾಡಲು ಚಿಂತನೆ ನಡೆಸಲಾಗಿದೆ. ಇದೊಂದು ಪೇಯ್ಡ್ ಮನೋರಂಜನಾ ಪ್ಯಾಕೇಜ್ ಆಗಲಿದ್ದು, ಇದರಿಂದ ರೈಲ್ವೇಗೆ ಆದಾಯವೂ ಸಿಗಲಿದೆ. ಬೇಡಿಕೆಯ ಸೇವೆಯಡಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ....

Read More

ಜಾರ್ಖಾಂಡ್‌ಗೆ ಪ್ರತ್ಯೇಕ ಡಿಡಿ ಚಾನೆಲ್ ಘೋಷಿಸಿದ ಸಚಿವ ನಾಯ್ಡು

ನವದೆಹಲಿ: ಜಾರ್ಖಾಂಡ್ ರಾಜ್ಯಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡು ಅವರು ಪ್ರತ್ಯೇಕ ಡಿಡಿ 24×7 ಚಾನೆಲ್‌ನ್ನು ಘೋಷಿಸಿದ್ದಾರೆ. 3 ವರ್ಷಗಳ ಕಾರ್ಯ ಯೋಜನೆಯಡಿಯಲ್ಲಿ ಈ ಪ್ರಸ್ತಾವಣೆಯನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಪ್ರತ್ಯೇಕ ಡಿಡಿ ಚಾನೆಲ್ ಪ್ರಸಾರವಾಗುವವರೆಗೂ...

Read More

ಶಿಕ್ಷಣದಲ್ಲಿ ಬಂಗಾಳಿ ಭಾಷೆ ಕಡ್ಡಾಯಗೊಳಿಸಿದ ಪಶ್ಚಿಮಬಂಗಾಳ

ಕೋಲ್ಕತ್ತಾ: ಪಶ್ಚಿಮಬಂಗಾಳದ ಶಿಕ್ಷಣದಲ್ಲಿ ಭಾಷಾ ನಿಯಮವನ್ನು ಜಾರಿಗೆಗೊಳಿಸಲಾಗಿದ್ದು, ಇದನ್ವಯ ಬಂಗಾಳಿಯನ್ನು ಕಲಿಯುವುದು ಕಡ್ಡಾಯವಾಗಲಿದೆ. ಮಾತೃಭಾಷೆ ಮತ್ತು ಅಂತಾರಾಷ್ಟ್ರೀಯ ಭಾಷೆಗಳಿಗೂ ಸಮಾನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಲ್ಲಿನ ಶಿಕ್ಷಣ ಸಚಿವ ಪಾರ್ಥ ಚ್ಯಾಟರ್ಜಿಯವರು, ಈ ನಿಯಮದಿಂದ ಮಾತೃಭಾಷೆ, ಪ್ರಾದೇಶಿಕ...

Read More

Recent News

Back To Top