Date : Wednesday, 27-05-2015
ನವದೆಹಲಿ: ದೇಶದ ಮೊದಲ ಪ್ರಧಾನ ಮಂತ್ರಿ, ಸ್ವಾತಂತ್ರ್ಯ ಹೋರಾಟಗಾರ ಪಂಡಿತ್ ಜವಾಹರ್‌ಲಾಲ್ ನೆಹರು ಅವರ 51ನೇ ಪುಣ್ಯತಿಥಿಯನ್ನು ಬುಧವಾರ ದೇಶದಾದ್ಯಂತ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಪ್ರಧಾನಿಗೆ ಶ್ರದ್ಧಾಂಜಲಿ ಸಮರ್ಪಿಸಿದ್ದು, ‘ಪಂಡಿತ್ ಜವಾಹರ್‌ಲಾಲ್ ನೆಹರೂಗೆ ಶ್ರದ್ಧಾಂಜಲಿ, ಸ್ವಾತಂತ್ರ್ಯ ಹೋರಾಟಗಾರನಾಗಿ, ದೇಶದ...
Date : Wednesday, 27-05-2015
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ’ಸೂಟು ಬೂಟಿನ ಸರ್ಕಾರ’ ಎಂಬ ಟೀಕೆಗೆ ಪ್ರತ್ಯುತ್ತರ ನೀಡಿರುವ ಬಿಜೆಪಿ, ದೇಶದ ಜನತೆ ಹಿಂದಿನ ಲೂಟಿಕೋರ ಸರ್ಕಾರದಿಂದ ಮುಕ್ತಿ ಪಡೆದಿದ್ದಾರೆ ಮತ್ತು ಒಂದು ವರ್ಷದ ಎನ್‌ಡಿಎ ಆಡಳಿತದ ಬಗ್ಗೆ ಸಂತೋಷಗೊಂಡಿದ್ದಾರೆ ಎಂದಿದೆ. ನರೇಂದ್ರ ಮೋದಿ...
Date : Wednesday, 27-05-2015
ನವದೆಹಲಿ: ‘ಯಾರು ಬೀಫ್ ತಿನ್ನುತ್ತಾರೋ ಅವರು ಪಾಕಿಸ್ಥಾನಕ್ಕೆ ಹೋಗಲಿ’ ಎಂದು ಹೇಳಿಕೆ ನೀಡಿರುವ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ವಿರುದ್ಧ ಮತ್ತೊಬ್ಬ ಸಚಿವ ಕಿರಣ್ ರಿಜ್ಜು ಕಿಡಿಕಾರಿದ್ದಾರೆ. ನಖ್ವಿ ಹೇಳಿಕೆ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ರಿಜ್ಜು ‘ಅರುಣಾಚಲ ಪ್ರದೇಶದಿಂದ...
Date : Wednesday, 27-05-2015
ವಾಷಿಂಗ್ಟನ್: ತಾನು ವಾಸವಿದ್ದ ರೆಸಿಡೆನ್ಸ್ ಹಾಲ್‌ನ ಬುಲೆಟಿನ್ ಬೋರ್ಡ್‌ನಲ್ಲಿ ಸ್ವಸ್ಥಿಕ್ ಚಿತ್ರವನ್ನು ಪ್ರದರ್ಶಿಸಿದ ವಿದ್ಯಾರ್ಥಿಯೊಬ್ಬನನ್ನು ಅಮಾನತುಗೊಳಿಸಿದ ಅಮೆರಿಕಾದ ಪ್ರತಿಷ್ಟಿತ ವಿಶ್ವವಿದ್ಯಾಲಯವೊಂದು ಕೊನೆಗೂ ತನ್ನ ಅಮಾನತನ್ನು ವಾಪಾಸ್ ಪಡೆದುಕೊಂಡಿದೆ. ವಿವಿಧ ಸಂಘಟನೆಗಳ ಒತ್ತಡಕ್ಕೆ ಮಣಿದು ಅಮಾನತು ವಾಪಾಸ್ ಪಡೆದುಕೊಂಡಿದ್ದು, ಈ ಬೆಳವಣಿಗೆಯನ್ನು ಹಿಂದೂ...
Date : Wednesday, 27-05-2015
ನ್ಯೂಯಾರ್ಕ್: ವಿಶ್ವದ 100 ಪ್ರಭಾವಿ ಮಹಿಳೆಯರ ವಾರ್ಷಿಕ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದ್ದು, ಇದರಲ್ಲಿ ನಾಲ್ವರು ಭಾರತೀಯರು ಸ್ಥಾನ ಪಡೆದುಕೊಂಡಿದ್ದಾರೆ. ಎಸ್‌ಬಿಐ ಮುಖ್ಯಸ್ಥ ಅರುಂಧತಿ ಭಟ್ಟಾಚಾರ್ಯ, ಐಸಿಐಸಿಐ ಮುಖ್ಯಸ್ಥೆ ಚಂದಾ ಕೊಚ್ಚರ್, ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜೂಂದಾರ್, ಎಚ್‌ಟಿ ಮೀಡಿಯಾ ಮುಖ್ಯಸ್ಥೆ...
Date : Wednesday, 27-05-2015
ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ಬುಧವಾರ ಎಎಪಿ ನಾಯಕರುಗಳು ಮತ್ತು ಕಾರ್ಯಕರ್ತರು ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅಧಿಕಾರಗಳ ಪರವಾಗಿ ಗೃಹಸಚಿವಾಲಯ ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ ಎಎಪಿ ಪ್ರತಿಭಟನೆ ನಡೆಸುತ್ತಿದೆ. ಇನ್ನೊಂದೆಡೆ ಕೇಂದ್ರದ ಅಧಿಸೂಚನೆಯ ಬಗ್ಗೆ...
Date : Wednesday, 27-05-2015
ನವದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ಬಿಸಿಲಿನ ಪ್ರತಾಪ ಜನರನ್ನು ಬಳಲಿ ಬೆಂಡಾಗಿಸಿದೆ. ಬಿಸಿಲ ಬೇಗೆಯನ್ನು ತಾಳಲಾರದೆ ಇದುವರೆಗೆ 1100 ಮಂದಿ ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಅದರಲ್ಲೂ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಸಿಲ ಧಗೆಯನ್ನು ತಾಳಲಾಗದ ಸ್ಥಿತಿ ನಿರ್ಮಾಣವಾಗಿದ್ದು, ಈ ಎರಡು...
Date : Tuesday, 26-05-2015
ಮಂಗಳೂರು: ಕರ್ನಾಟಕ ರಾಜ್ಯದ ಲಾಟರಿ ಹಗರಣದ ಸಿಬಿಐ ತನಿಖೆಗೆ ಆಗ್ರಹಿಸಿ ಮೇ.27ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ರದ್ದುಪಡಿಸಲಾಗಿದೆ. ಬಿಜೆಪಿಯ ಒತ್ತಡಕ್ಕೆ ಮಣಿದು ರಾಜ್ಯ ಸರಕಾರ ಲಾಟರಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿಕೊಟ್ಟಿದ್ದು, ಬಿಜೆಪಿಯ ಹೋರಾಟಕ್ಕೆ ಜಯಸಿಕ್ಕಿದೆ ಎಂದು...
Date : Tuesday, 26-05-2015
ನವದೆಹಲಿ: ತನ್ನ ಸರ್ಕಾರ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಮಂಗಳವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಕಿಸಾನ್ ಟಿವಿ’ಯನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ‘ದೇಶದಲ್ಲಿನ ರೈತರ ಸ್ಥಿತಿಗತಿಯನ್ನು ಸುಧಾರಿಸುವ ಅಗತ್ಯವಿದೆ. ದೇಶ ಪ್ರಗತಿ ಹೊಂದಬೇಕಾದರೆ ಮೊದಲು...
Date : Tuesday, 26-05-2015
ದೆಹಲಿ: ತನ್ನ ವಿರುದ್ಧ ಪ್ರತಿಭಟನೆ ನಡೆಸಿದ ಬಿಜೆಪಿ ಶಾಸಕನನ್ನು ದೆಹಲಿ ವಿಧಾನ ಸಭೆಯಿಂದ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಮಂಗಳವಾರ ಹೊರಹಾಕಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ವಿರುದ್ಧ ಸ್ಪೀಕರ್ ಟೀಕೆ ಮಾಡಿದ್ದರು ಮತ್ತು ಎಎಪಿ ಶಾಸಕ ಅಲ್ಕಾ ಲಾಂಬಾ ಕೆಟ್ಟ...