Date : Friday, 18-03-2016
ನವದೆಹಲಿ: ಭಾರತದ ಒಂದು ವಿಶ್ವವಿದ್ಯಾನಿಲಯದಲ್ಲಿ ಪಾಕಿಸ್ಥಾನದ ಪರ ಘೋಷಣೆಗಳನ್ನು ಕೂಗಲಾಗುತ್ತದೆ, ಅದನ್ನು ಸಮರ್ಥಿಸಿಕೊಂಡು ಮತ್ತೊಂದು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮೆರವಣಿಗೆ ಮಾಡುತ್ತಾರೆ. ಇದು ಇಂದಿನ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿರುವ ವಾಸ್ತವಾಂಶ. ಇದೀಗ ಮಧ್ಯಪ್ರದೇಶದ ವಿಶ್ವವಿದ್ಯಾಲಯವೊಂದು ಭಾರತದ ಪ್ರಮುಖ ದಿನಾಂಕಗಳ ಪಟ್ಟಿಯಲ್ಲಿ ಪಾಕಿಸ್ಥಾನದ ಸ್ವಾತಂತ್ರ್ಯ ದಿನವನ್ನೂ...
Date : Friday, 18-03-2016
ಮಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬಜೆಟ್ ಗಾತ್ರವನ್ನು 1.63 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಆದರೆ ಆರೋಗ್ಯ, ಶಿಕ್ಷಣ, ಸಾರ್ವಜನಿಕ ಸೇವೆಗಳಿಗೆ ಶೇ.20 ಕ್ಕಿಂತಲೂ ಕಡಿಮೆ ಹಣ ಒದಗಿಸಿ, ಸುಳ್ಳಿನ ಕಂತೆಗಳ ಅಂಕಿ ಅಂಶಗಳ ಹೊಸ ಹೆಸರುಗಳಿಂದ ಕೂಡಿದ ಕರ್ನಾಟಕದ ಜನರಿಗೆ ಸಾವಿನ ಭಾಗ್ಯದ...
Date : Friday, 18-03-2016
ಮಂಗಳೂರು : ರಾಜ್ಯ ಸರಕಾರದ ಎಸ್.ಎಫ್.ಸಿ. ಅನುದಾನದಿಂದ ಪಾಲಿಕೆ ವ್ಯಾಪ್ತಿಯ ಮನೆಗಳಿಗೆ ಪ್ಲಾಸ್ಟಿಕ್ ಕಸದ ಬುಟ್ಟಿಗಳನ್ನು ವಿತರಿಸುವ ಪಾಲಿಕೆಯ ಯೋಜನೆ ಸಾರ್ವಜನಿಕ ಹಣವನ್ನು ಪೋಲು ಮಾಡುವ ಯೋಜನೆಯಾಗಿದೆ. ಮೇಯರ್ ಪದವಿ ಸ್ವೀಕರಿಸುತ್ತಲೇ ಪ್ಲಾಸ್ಟಿಕ್ ನಿಷೇದದ ಮಂತ್ರ ಪಠಿಸಿದ ಮೇಯರ್‌ರವರು ತಮ್ಮ ಪ್ರಥಮ ಕೊಡುಗೆಯಾಗಿ...
Date : Friday, 18-03-2016
ಉಡುಪಿ: ಸಮಾಜ ಸೇವೆ ಮೂಲಕ ಜನರಿಗೆ ಸಹಾಯ ಮಾಡಿ ಅವರ ಬದುಕಲ್ಲಿ ನೆಮ್ಮದಿ ಮೂಡಿಸುವ ಕಾರ್ಯ ಕೂಡ ಭಗವಂತನ ಆರಾಧನೆ. ಜೋತಿಷ್ಯದ ಜತೆಗೆ ಇಂತಹ ಸಾಮಾಜಿಕ ಕಳಕಳಿ ಹೊಂದಿರುವ ಕಬಿಯಾಡಿ ಜಯರಾಮ ಆಚಾರ್ಯ ಅವರ ಸಮಾಜ ಸೇವಾ ಕಾರ್ಯ ಮುಂದುವರಿಯಲಿ ಎಂದು ಪರ್ಯಾಯ...
Date : Friday, 18-03-2016
ನವದೆಹಲಿ: ದೇಶದ್ರೋಹದ ಆರೋಪದ ಮೇರೆಗೆ ಜೈಲು ಪಾಲಾಗಿದ್ದ ದೆಹಲಿಯ ಜವಾಹರ್ ಲಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಉಮರ್ ಖಲೀದ್ ಮತ್ತು ಅನಿರ್‍ಬನ್ ಭಟ್ಟಾಚಾರ್ಯ ಅವರಿಗೆ 6 ತಿಂಗಳ ಮಧ್ಯಂತರ ಜಾಮೀನು ದೊರೆತಿದೆ. ಶುಕ್ರವಾರ ಈ ಇಬ್ಬರಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು,...
Date : Friday, 18-03-2016
ರಾಜ್ಕೋಟ್: ಗೋವನ್ನು ’ರಾಷ್ಟ್ರ ಮಾತೆ’ಯನ್ನಾಗಿಸುವ ಬೇಡಿಕೆ ಇಟ್ಟಿರುವ ಗೋ ರಕ್ಷಕ ಸಮಿತಿ ಕಾರ್ಯಕರ್ತರ ಪ್ರತಿಭಟನೆ ವೇಳೆ ಗುಂಪೊಂದು ವಿಷ ಸೇವಿಸಿದ್ದು, ಓರ್ವ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆ ರಾಜ್ಕೋಟ್‌ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದಿದೆ. ಗೋವಿಗೆ ರಾಷ್ಟ್ರ ಮಾತೆಯ ಗೌರವ ಮತ್ತು ದೇಶಾದ್ಯಂತ...
Date : Friday, 18-03-2016
ನವದೆಹಲಿ: ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ವಿಶ್ವಕಪ್ ಟಿ-20ಯ ಭಾರತ-ಪಾಕಿಸ್ಥಾನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಸಂಜೆ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಬದ್ಧ ವೈರಿಗಳ ನಡುವಣ ಕಾದಾಟ ನಡೆಯಲಿದೆ. ಆದರೆ ಈ ಕ್ರಿಕೆಟ್ ಸಂಭ್ರಮಕ್ಕೆ ಅಡ್ಡಿಯೊಂದು ಉಂಟಾಗಿದೆ. ಕಾರಣ ಶನಿವಾರ ರಾತ್ರಿ...
Date : Friday, 18-03-2016
ಮಂಗಳೂರು : ಹರಿದ್ವಾರದ ವ್ಯಾಸ ಮಂದಿರದಲ್ಲಿ ಪ್ರತಿಷ್ಟಾ ವರ್ಧಂತಿ ಮಹೋತ್ಸವವನ್ನು ಕಾಶಿ ಮಠಾಧಿಪತಿಗಳಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಇತ್ತೀಚೆಗೆ ವ್ಯಾಸ ಪಾದವನ್ನು ಸೇರಿದ ತಮ್ಮ ಗುರುವರ್ಯರಾದ ಸದ್ಗುರು ಶೀಮದ್ ಸುಧೀಂದ್ರ ತೀರ್ಥ ಶ್ರೀ ಪಾಂದಗಳ ದಿವ್ಯ ವೃಂದಾವನಕ್ಕೆ ಶಿಲಾ...
Date : Friday, 18-03-2016
ನವದೆಹಲಿ: ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆ ಕೂಗಲು ನಿರಾಕರಿಸಿದ್ದು ಮುಸ್ಲಿಂ ಸಮುದಾಯದ ಹಲವರ ಆಕ್ರೋಶಕ್ಕೂ ಕಾರಣವಾಗಿದೆ. ಆತನ ಹೇಳಿಕೆಯನ್ನು ಖಂಡಿಸುವುದಕ್ಕಾಗಿಯೇ ಪ್ರಮುಖ ಮುಸ್ಲಿಂ ನಾಯಕ ಮೊಹಮ್ಮದ್ ಇಮಾಮ್ ಮತ್ತು ಅವರ ಬೆಂಬಲಿಗರು ಮೀರತ್‌ನ...
Date : Friday, 18-03-2016
ನವದೆಹಲಿ: ಜನರಿಗೆ ಸೈದ್ಧಾಂತಿಕ ವಿಚಾರಗಳ ಬಗ್ಗೆ ಅಪಪ್ರಚಾರ ಮಾಡುವ ಬದಲು ಆರೋಗ್ಯ ಸುಧಾರಣೆ ಮತ್ತಿತರ ವಿಷಯಗಳ ಬಗ್ಗೆ ಜನರಿಗೆ ತಿಳುವಳಕೆ ಮತ್ತು ಮಾಹಿತಿಗಳನ್ನು ನೀಡಿ ಪ್ರಜ್ಞಾವಂತರಾಗಿಸಿ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 6ನೇ ರಾಷ್ಟ್ರೀಯ ಸಮುದಾಯ ರೇಡಿಯೋ ಸಮ್ಮೇಳನ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಆರೋಗ್ಯ...