Date : Monday, 11-10-2021
ನವದೆಹಲಿ: ಭಾರತ ಮತ್ತು ಚೀನಾ ನಡುವಿನ 13 ನೇ ಸುತ್ತಿನ ಮಿಲಿಟರಿ ಮಾತುಕತೆಗಳು ಪೂರ್ವ ಲಡಾಖ್‌ನಲ್ಲಿ ತಲೆದೋರಿರುವ ಸಮಸ್ಯೆಗಳಿಗೆ ಯಾವುದೇ ಪರಿಹಾರವನ್ನು ಕಂಡುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಭಾರತೀಯ ಸೇನೆ ಇಂದು ಹೇಳಿದೆ. ಸಮಸ್ಯೆ ಪರಿಹರಿಸಲು ಭಾರತದ ಕಡೆಯವರು ರಚನಾತ್ಮಕ ಸಲಹೆಗಳನ್ನು ನೀಡಿದರು...
Date : Monday, 11-10-2021
ನವದೆಹಲಿ: ದೇಶದ ವಿದ್ಯುತ್ ಸ್ಥಾವರಗಳ ಬೇಡಿಕೆಯನ್ನು ಪೂರೈಸಲು ದೇಶದಲ್ಲಿ ಸಾಕಷ್ಟು ಕಲ್ಲಿದ್ದಲು ಲಭ್ಯವಿದೆ ಎಂದು ಕಲ್ಲಿದ್ದಲು ಸಚಿವಾಲಯ ಭರವಸೆ ನೀಡಿದೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಕುರಿತ ಆತಂಕ ಸಂಪೂರ್ಣ ಸತ್ಯಕ್ಕೆ ದೂರವಾದುದು. ವಿದ್ಯುತ್ ಸ್ಥಾವರಗಳ ಬಳಿ ಇನ್ನೂ ಸುಮಾರು 72 ಲಕ್ಷ...
Date : Monday, 11-10-2021
ನವದೆಹಲಿ: ಆಹಾರ ಮತ್ತು ಸಾರ್ವಜನಿಕ ಪಡಿತರ ಇಲಾಖೆ ಮಹತ್ವದ ನಿರ್ಧಾರದಲ್ಲಿ 2022 ರ ಮಾರ್ಚ್ 31ರ ವರೆಗಿನ ಅವಧಿಗೆ ಖಾದ್ಯ ತೈಲ ಮತ್ತು ಎಣ್ಣೆ ಬೀಜಗಳ ದಾಸ್ತಾನು ಮಿತಿ ಮೇಲೆ ನಿರ್ಬಂಧ ಹೇರಿದೆ. ಪರವಾನಗಿಗಳ ಅಗತ್ಯತೆಗಳನ್ನು ತೆಗೆದು ಹಾಕುವುದು, ದಾಸ್ತಾನು ಮಿತಿ...
Date : Tuesday, 05-10-2021
ಅಹ್ಮದಾಬಾದ್ : ಅಕ್ಟೋಬರ್ 3ರಂದು ನಡೆದ ಗಾಂಧಿನಗರ ಮುನ್ಸಿಪಲ್ ಕಾರ್ಪೊರೇಶನ್ (ಜಿಎಂಸಿ) ಚುನಾವಣೆಯಲ್ಲಿ ಭ ಬಿಜೆಪಿ)ಪ್ರಚಂಡ ಗೆಲುವು ದಾಖಲಿಸಿದೆ. 44 ರಲ್ಲಿ 41 ಸ್ಥಾನಗಳನ್ನು ಗೆದ್ದುಕೊಂಡಿದೆ. ಮತ್ತೊಂದೆಡೆ, ಕಾಂಗ್ರೆಸ್ ಕೇವಲ ಎರಡು ಸ್ಥಾನಗಳನ್ನು ಗೆದ್ದರೆ, ಆಮ್ ಆದ್ಮಿ ಪಕ್ಷ ಒಂದು ಸ್ಥಾನವನ್ನು...
Date : Sunday, 03-10-2021
ನವದೆಹಲಿ: ಲಡಾಖ್‌ನ ಸಂಪರ್ಕವನ್ನು ವೃದ್ಧಿಸುವ ನಿಟ್ಟಿನಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಶುಕ್ರವಾರ ಐದು ಪ್ರಮುಖ ರಸ್ತೆ ಯೋಜನೆಗಳ ನಿರ್ಮಾಣಕ್ಕೆ ಚಾಲನೆ ನೀಡಿದೆ. ರಸ್ತೆ ಯೋಜನೆಗಳ ನಿರ್ಮಾಣಕ್ಕೆ ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ರಾಧಾ ಕೃಷ್ಣ ಮಾಥುರ್ ಅವರು ತುರ್ತುಕ್‌ನಿಂದ ಚಾಲನೆ ನೀಡಿದರು....
Date : Saturday, 02-10-2021
ನವದೆಹಲಿ: ಭಾರತವು ಅವಕಾಶಗಳ ರಾಷ್ಟ್ರ ಎಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ, ಭಾರತವು ಏನನ್ನಾದರೂ ಸಾಧಿಸಬಲ್ಲದು ಎಂಬ ಬಗ್ಗೆ ನನಗೆ ಅತೀವ ನಂಬಿಕೆ ಇದೆ ಎಂದು ಹೇಳಿದ್ದಾರೆ. ರಾಷ್ಟ್ರವು ನನ್ನಂತಹ ಬಡ ವ್ಯಕ್ತಿಯನ್ನು ಜನಪ್ರತಿನಿಧಿಯಾಗಿ ಆರಿಸಿದ್ದು ಮತ್ತು ಅಂತಹ ದೊಡ್ಡ ಜವಾಬ್ದಾರಿಗಳಲ್ಲಿ...
Date : Thursday, 30-09-2021
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಆಮದು ಕೇಂದ್ರಿತ ಭಾರತದಿಂದ ಮೇಕ್ ಇನ್ ಇಂಡಿಯಾಗೆ ಬದಲಾಗಲು ಒಂದು ವಿಸ್ತಾರವಾದ ಮೂಲಸೌಕರ್ಯ ಜಾಲವನ್ನು ನಿರ್ಮಿಸಲು ಉಪಕ್ರಮಗಳನ್ನು ಮತ್ತು ಗುರಿಗಳನ್ನು ಹಾಕಿಕೊಳ್ಳುತ್ತಿದೆ. ಭಾರತದ ಆರೋಗ್ಯ ರಕ್ಷಣೆ ಕ್ಷೇತ್ರವು ವರ್ಷಗಳಿಂದ...
Date : Wednesday, 29-09-2021
ಮಂಗಳೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರೇ ಒಬ್ಬ ಭಯೋತ್ಪಾದಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್‌ಎಸ್‌ಎಸ್‌ನವರು ತಾಲೀಬಾನ್‌ಗಳಿದ್ದಂತೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರೇ ಭಯೋತ್ಪಾದಕ ಎಂದು...
Date : Friday, 24-09-2021
ನವದೆಹಲಿ: ಭಾರತದ ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕ ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ ಶುಕ್ರವಾರದ ಮುಂಜಾನೆ ಟ್ರೇಡ್ ಸೆಷನ್‌ನಲ್ಲಿ 60,000 ಅಂಕಗಳ ಮೈಲಿಗಲ್ಲನ್ನು ದಾಟಿದೆ. ನಿಫ್ಟಿ ಕೂಡ 17,927.20 ಪಾಯಿಂಟ್‌ಗಳ ದಾಖಲೆಯನ್ನು ಮುಟ್ಟಿದೆ. ಅಂತೆಯೇ, 30-ಸ್ಕ್ರಿಪ್ ಸೆನ್ಸಿಟಿವ್ ಇಂಡೆಕ್ಸ್ 60,166.69 ಪಾಯಿಂಟ್‌ಗಳಲ್ಲಿ...
Date : Thursday, 23-09-2021
ಮಂಗಳೂರು: ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನಾವಾಲ್ ಸೆಪ್ಟೆಂಬರ್ 24ರಂದು ನವ ಮಂಗಳೂರು ಬಂದರಿನಲ್ಲಿ ಮೂರು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳಲ್ಲಿ ಟ್ರಕ್ ಪಾರ್ಕಿಂಗ್ ಟರ್ಮಿನಲ್‌ಗೆ ಶಂಕುಸ್ಥಾಪನೆ ಮತ್ತು ಯುಎಸ್ ಮಲ್ಯ ಗೇಟ್‌ನ...