News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 10th October 2026

×
Home About Us Advertise With s Contact Us

ದೆಹಲಿಯ ಸರಾಯ್ ಕಾಲೇ ಖಾನ್ ISBT ಚೌಕ್‌ಗೆ ಬಿರ್ಸಾ ಮುಂಡಾ ಹೆಸರು ಮರುನಾಮಕರಣ

ನವದೆಹಲಿ: ದೆಹಲಿಯ ಸರಾಯ್ ಕಾಲೇ ಖಾನ್‌ನಲ್ಲಿರುವ ಐಎಸ್‌ಬಿಟಿ ಬಸ್ ನಿಲ್ದಾಣದ ಹೊರಗಿನ ಚೌಕ್‌ಗೆ ಭಗವಾನ್ ಬಿರ್ಸಾ ಮುಂಡಾ ಹೆಸರಿಡಲಾಗುವುದು ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಶುಕ್ರವಾರ ಘೋಷಿಸಿದ್ದಾರೆ. ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರನ 150ನೇ ಜನ್ಮದಿನವಾದ...

Read More

ಕೇರಳ: ಇಸ್ರೇಲಿ ದಂಪತಿಗೆ ಅವಮಾನಿಸಿದ ಅಂಗಡಿ ಮಾಲೀಕ, ಕೊನೆಗೆ ಕ್ಷಮೆಯಾಚನೆ

ತಿರುವನಂತಪುರಂ: ಕೇರಳದ ತೆಕ್ಕಡಿಯಲ್ಲಿರುವ ಕಾಶ್ಮೀರಿ ಕರಕುಶಲ ಅಂಗಡಿಯೊಂದರ ಮಾಲೀಕರು ಇಸ್ರೇಲಿನ ದಂಪತಿಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡಲು ನಿರಾಕರಿಸಿದ ಘಟನೆ ನಡೆದಿದೆ. ಆದರೆ ಘಟನೆ ವಿವಾದ ಪಡೆಯುತ್ತಿದ್ದಂತೆ ಅಂಗಡಿ ಮಾಲೀಕರು ಕ್ಷಮೆಯಾಚನೆ ಮಾಡಿದ್ದಾರೆ. ಆದರೂ ಕೆಲದಿನಗಳ ಮಟ್ಟಿಗೆ ಅಂಗಡಿಯನ್ನು ಮುಚ್ಚುವಂತೆ ಆದೇಶಿಸಲಾಗಿದೆ....

Read More

ಜನಜಾತಿಯ ಗೌರವ್ ದಿವಸ್: 6,600 ಕೋಟಿ ರೂ ಯೋಜನೆಗಳಿಗೆ ಮೋದಿ ಚಾಲನೆ

ಜಮುಯಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಜನಜಾತಿಯ ಗೌರವ್ ದಿವಸ್ ಅಂಗವಾಗಿ ಬಿಹಾರದ ಜಮುಯಿಯಿಂದ 6,600 ಕೋಟಿ ರೂಪಾಯಿಗಳ ಬಹುವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲದೇ ಈ ವೇಳೆ ಮೋದಿ ಧರ್ತಿ ಆಬಾ ಭಗವಾನ್ ಬಿರ್ಸಾ...

Read More

ಬಿರ್ಸಾ ಮುಂಡಾ 150ನೇ ಜಯಂತಿ: ಬುಡಕಟ್ಟು ಜನರ ಗೌರವ ದಿನ ಆಚರಣೆ

ನವದೆಹಲಿ: ಇಂದು ಭಗವಾನ್‌ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನಾಚರಣೆ. ಈ ಮಹತ್ವಪೂರ್ಣ ದಿನವನ್ನು ಭಾರತ ಸರ್ಕಾರ ಪ್ರತಿವರ್ಷ ಜನಜಾತೀಯ ಗೌರವ ದಿವಸ್‌ ಆಗಿ ಆಚರಣೆ ಮಾಡುವ ಮೂಲಕ ಬುಡಕಟ್ಟು ಸಮುದಾಯಕ್ಕೆ ನಿಜವಾದ ಗೌರವಾರ್ಪಣೆಯನ್ನು ಸಲ್ಲಿಸುತ್ತಿದೆ. ಮುಂಡಾ ಅವರ ಪರಂಪರೆ ಮತ್ತು...

Read More

‘ಗೀತಾ ಮಹೋತ್ಸವ’ವನ್ನು ಆಯೋಜಿಸಲು ಸಿದ್ಧವಾಗಿದೆ ಮಧ್ಯಪ್ರದೇಶ

ಭೋಪಾಲ್‌: ಮಧ್ಯಪ್ರದೇಶವು ‘ಗೀತಾ ಮಹೋತ್ಸವ’ವನ್ನು ಆಯೋಜಿಸಲು ಸಿದ್ಧವಾಗಿದೆ, ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್ (ಇಸ್ಕಾನ್) ಸಹಯೋಗದಲ್ಲಿ ಇದು ಆಯೋಜನೆಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಘೋಷಿಸಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯು ಮುನ್ನಡೆಸುವ ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಮತ್ತು ವಿಶಾಲ ಸಮುದಾಯಕ್ಕೆ...

Read More

ಏರುಗತಿಯಲ್ಲಿದೆ ಭಾರತದ ರಫ್ತು: 2024 ರಲ್ಲಿ ದಾಖಲೆಯ ಬೆಳವಣಿಗೆ

ನವದೆಹಲಿ: ಅಕ್ಟೋಬರ್‌ನಲ್ಲಿ ಭಾರತವು ತನ್ನ ರಫ್ತು ವಲಯದಲ್ಲಿ ಗಮನಾರ್ಹ ಏರಿಕೆಯನ್ನು ಕಂಡಿದೆ, ಒಟ್ಟಾರೆ ರಫ್ತುಗಳು 19% ರಷ್ಟು ಹೆಚ್ಚಾಗಿವೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಮಾಹಿತಿಯ ಪ್ರಕಾರ, ಸರಕುಗಳ ರಫ್ತುಗಳು 17% ಕ್ಕಿಂತ ಹೆಚ್ಚಿವೆ, ಸೇವೆಗಳ ರಫ್ತುಗಳು 21% ಕ್ಕಿಂತ ಹೆಚ್ಚಿನ...

Read More

ಗುರುನಾನಕ್‌ ಜೀ 555ನೇ ಜಯಂತಿ: ಗುರು ಪುರಬ್‌ ಆಚರಣೆ

ನವದೆಹಲಿ: ಸಿಖ್ಖರ 10 ಧರ್ಮ ಗುರುಗಳಲ್ಲಿ ಮೊದಲಿಗರಾದ ಮತ್ತು ಸಿಖ್‌ ಧರ್ಮದ ಸಂಸ್ಥಾಪಕರಾದ ಗುರುನಾನಕ್‌ ಜೀ ಅವರ 555ನೇ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. ಈ ಆಚರಣೆಗೆ ಗುರು ಪುರಬ್‌ ಅಥವಾ ಪ್ರಕಾಶ್‌ ಪರ್ವ ಅಂತಲೂ ಕರೆಯುತ್ತಾರೆ.  ಸಿಖ್‌ ಧರ್ಮದ ಪ್ರಮುಖ ಹಬ್ಬಗಳಲ್ಲಿ...

Read More

ಸುಧಾರಿತ ಮಾರ್ಗದರ್ಶಿ ಶಸ್ತ್ರಾಸ್ತ್ರ ವ್ಯವಸ್ಥೆ ಪಿನಾಕಾದ ಹಾರಾಟ-ಪರೀಕ್ಷೆ ಯಶಸ್ವಿ

ನವದೆಹಲಿ: ಜಾಗತಿಕ ಬೇಡಿಕೆಯ ಹೆಚ್ಚಳದ ನಡುವೆ, ಭಾರತ ಗುರುವಾರ ತನ್ನ ಸುಧಾರಿತ ಮಾರ್ಗದರ್ಶಿ ಶಸ್ತ್ರಾಸ್ತ್ರ ವ್ಯವಸ್ಥೆ ಪಿನಾಕಾದ ಹಾರಾಟ-ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪರೀಕ್ಷೆಯ ಸಮಯದಲ್ಲಿ, ಪಿನಾಕಾ ವ್ಯವಸ್ಥೆಯ ವ್ಯಾಪ್ತಿ, ನಿಖರತೆ, ಸ್ಥಿರತೆ ಮತ್ತು ಸಾಲ್ವೋ ಮೋಡ್‌ನಲ್ಲಿ ಬಹು ಗುರಿ ತೊಡಗಿಸಿಕೊಳ್ಳುವಿಕೆಗಾಗಿ ಬೆಂಕಿಯ...

Read More

ಮುಂದಿನ ಗ್ಯಾರಂಟಿ ಮನೆ ಮನೆಗೆ ಬಾರ್ ಭಾಗ್ಯವೇ? : ಸಿದ್ದರಾಮಯ್ಯ ಸರ್ಕಾರಕ್ಕೆ ಪ್ರಶ್ನೆ

ಬೆಂಗಳೂರು: ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಜನಪರ ಆಡಳಿತದ ಮೂಲಕ ದೇಶವನ್ನು ವಿಶ್ವದ ಮುಂಚೂಣಿ ಸ್ಥಾನಕ್ಕೇರಿಸಲು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರೆತ್ತಲೂ ನೈತಿಕತೆ ಇಲ್ಲದ ಕಳಂಕಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿನ ಗ್ಯಾರಂಟಿ ‘ಮನೆ ಮನೆಗೆ ಬಾರ್ ಭಾಗ್ಯವೇ’...

Read More

“ಸಂಭಾಜಿ ಮಹಾರಾಜರನ್ನು ಕೊಂದವನು ಕೆಲವರಿಗೆ ವೀರನಾಗಿದ್ದಾನೆ”- ಮೋದಿ ವಾಗ್ದಾಳಿ

ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮಹಾರಾಷ್ಟ್ರದಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಸಂಭಾಜಿ ಮಹಾರಾಜರ ಹೆಸರಿನಿಂದ ಕೆಲವರಿಗೆ ಸಮಸ್ಯೆ ಆಗುತ್ತಿದೆ’ ಎಂದು ಆರೋಪಿಸಿದ್ದಾರೆ. ಚುನಾವಣಾ ಕಣದಲ್ಲಿರುವ ರಾಜ್ಯದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಮರಾಠ ಯೋಧ-ರಾಜನನ್ನು ಕೊಂದ ವ್ಯಕ್ತಿಯಲ್ಲಿ...

Read More

Recent News

Back To Top