News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜಮ್ಮು-ಕಾಶ್ಮೀರ: ವಾಟ್ಸಾಪ್‌, ಜಿಮೇಲ್‌ನಲ್ಲಿ ಅಧಿಕೃತ ಸೂಕ್ಷ್ಮ ಮಾಹಿತಿ ಹಂಚಿಕೊಳ್ಳದಂತೆ ಅಧಿಕಾರಿಗಳಿಗೆ ಸೂಚನೆ

ಶ್ರೀನಗರ: ಸರ್ಕಾರಿ ಇಲಾಖೆಗಳ ಗೌಪ್ಯ ಅಧಿಕೃತ ಮಾಹಿತಿಯನ್ನು ರಕ್ಷಿಸುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಸೂಕ್ಷ್ಮ ಸಂವಹನಕ್ಕಾಗಿ ಥರ್ಡ್‌ ಪಾರ್ಟಿ ಸಂವಹನ ವೇದಿಕೆಗಳ ಬಳಕೆಯನ್ನು ನಿಗ್ರಹಿಸಲು ಮುಂದಾಗಿದೆ ತನ್ನ ಅಧಿಕಾರಿಗಳು  ಸೂಕ್ಷ್ಮ ಮತ್ತು ಗೌಪ್ಯ ಸಂವಹನಗಳನ್ನು ಹಂಚಿಕೊಳ್ಳಲು WhatsApp ಮತ್ತು...

Read More

ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಹಿರ್ಪೋರಾ ಗ್ರಾಮದಲ್ಲಿ ಪುರಾತನ ಶಿವ ಮಂದಿರ ಪತ್ತೆ

ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಹಿರ್ಪೋರಾ ಗ್ರಾಮದ ದಟ್ಟ ಅರಣ್ಯದಲ್ಲಿ ಭಗವಾನ್ ಶಿವನ ಪುರಾತನ ಸ್ಥಳವೊಂದು ಪತ್ತೆಯಾಗಿದೆ. ದೇವಾಲಯದ ಆಕಾರದಲ್ಲಿರುವ ದೊಡ್ಡ ಬಂಡೆಯ ಮೇಲೆ ಸ್ಥಳೀಯ ಗ್ರಾಮಸ್ಥರು ಮೂರು ಶಿವಲಿಂಗಗಳನ್ನು ಪತ್ತೆ ಮಾಡಿದ್ದಾರೆ. ಈ ತಾಣವು ಕಾಡಿನ ಮೊಘಲ್ ರಸ್ತೆಯಿಂದ ಸುಮಾರು...

Read More

ಪ್ಯಾನ್ 2.0 ಸುಧಾರಿತ ಇ-ಆಡಳಿತದ ಮೂಲಕ ತೆರಿಗೆದಾರರ ನೋಂದಣಿಯನ್ನು ಆಧುನೀಕರಿಸುವ ಪರಿವರ್ತಕ ಉಪಕ್ರಮ

ನವದೆಹಲಿ: ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ಪಡೆದಿರುವ ಪ್ಯಾನ್ 2.0 ಯೋಜನೆಯು ಸುಧಾರಿತ ಇ-ಆಡಳಿತದ ಮೂಲಕ ತೆರಿಗೆದಾರರ ನೋಂದಣಿಯನ್ನು ಆಧುನೀಕರಿಸುವ ಪರಿವರ್ತಕ ಉಪಕ್ರಮವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಈ ಯೋಜನೆಯು ಶಾಶ್ವತ ಖಾತೆ ಸಂಖ್ಯೆ-PAN ಮತ್ತು ತೆರಿಗೆ ಕಡಿತ ಮತ್ತು...

Read More

ಜಮ್ಮುವಿನಲ್ಲಿ ಶಾಶ್ವತ ಎನ್‌ಎಸ್‌ಜಿ ಕೇಂದ್ರ ಸ್ಥಾಪಿಸಿದ ಕೇಂದ್ರ

ನವದೆಹಲಿ: ಯಾವುದೇ ಪ್ರಮುಖ ಭಯೋತ್ಪಾದಕ ದಾಳಿಯನ್ನು ಎದುರಿಸುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯವು  ಜಮ್ಮು ನಗರದಲ್ಲಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿಗಳ (NSG) ಶಾಶ್ವತ ಕೇಂದ್ರವನ್ನು ರಚಿಸಿದೆ. ಭಯೋತ್ಪಾದಕರನ್ನು ಎದುರಿಸುವಂತಹ ಪರಿಸ್ಥಿತಿ ಉದ್ಭವಿಸಿದರೆ ಕೆಲವೇ ನಿಮಿಷಗಳಲ್ಲಿ ಕಾರ್ಯನಿರ್ವಹಿಸಿ ಅದನ್ನು ಹತ್ತಿಕ್ಕಲು ಎನ್‌ಎಸ್‌ಜಿಯ ವಿಶೇಷ...

Read More

ಸಿಎಂ ಆಯ್ಕೆ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟಿದ್ದೇನೆ: ಏಕನಾಥ್‌ ಶಿಂಧೆ

ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನದ ಎರಡನೇ ಆಕಾಂಕ್ಷಿ ಏಕನಾಥ್ ಶಿಂಧೆ ಅವರು ಚುನಾವಣಾ ಫಲಿತಾಂಶ ಬಂದ ನಾಲ್ಕು ದಿನಗಳ ನಂತರ ಮಾಧ್ಯಮಗಳ ಮುಂದೆ ಬಂದು, ಸಿಎಂ ಆಯ್ಕೆ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ. “ನಾನು ಪ್ರಧಾನಿ...

Read More

ಎಸ್‌ಸಿ ಮೀಸಲಾತಿ ಪಡೆಯಲು ಹಿಂದೂ ಎಂದು ಹೇಳಿಕೊಂಡಿದ್ದ ಕ್ರೈಸ್ಥ ಮಹಿಳೆಗೆ ಸುಪ್ರೀಂ ತಪರಾಕಿ

ನವದೆಹಲಿ: ತಮಿಳುನಾಡಿನಲ್ಲಿ ಸರ್ಕಾರಿ ಉದ್ಯೋಗಕ್ಕೆ ಮೀಸಲಾತಿ ಪ್ರಯೋಜನಗಳನ್ನು ಪಡೆಯಲು ಹಿಂದೂ ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯಕ್ಕೆ ಸೇರಿದ್ದೇನೆ ಎಂದು ಹೇಳಿಕೊಂಡ ಸಿ ಸೆಲ್ವರಾಣಿ ಎಂಬ ಕ್ರಿಶ್ಚಿಯನ್‌ ಮತ ಪಾಲನೆ ಮಾಡುತ್ತಿರುವ ಮಹಿಳೆ ಮಾಡಿದ ಮನವಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಪಂಕಜ್...

Read More

ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲ ಪೂರೈಕೆದಾರ ರಾಷ್ಟ್ರವಾಗಿ ಹೊರಹೊಮ್ಮಿದೆ ರಷ್ಯಾ

ನವದೆಹಲಿ: ಭಾರತಕ್ಕೆ ರಷ್ಯಾ ಅತಿ ಹೆಚ್ಚು ಕಚ್ಚಾ ತೈಲ ಪೂರೈಕೆದಾರ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ಹೇಳಿದ್ದಾರೆ. ಭಾರತದ ಒಟ್ಟು ಆಮದುಗಳಲ್ಲಿ ರಷ್ಯಾ ಶೇಕಡಾ 35 ಕ್ಕಿಂತ...

Read More

ಮಣಿಪುರದ ಇತ್ತೀಚಿನ ಹಿಂಸಾಚಾರವನ್ನು ಎನ್‌ಐಎ ತನಿಖೆಗೆ ವಹಿಸಿದ ಕೇಂದ್ರ

ನವದೆಹಲಿ: ಮಣಿಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಮೂರು ಪ್ರಮುಖ ಪ್ರಕರಣಗಳ ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿದೆ. ಅಪರಾಧಗಳ ಗಂಭೀರತೆಯನ್ನು ಪರಿಗಣಿಸಿ ಪ್ರಕರಣಗಳನ್ನು ಕೇಂದ್ರ ಗೃಹ ಸಚಿವಾಲಯ ಎನ್‌ಐಎಗೆ ನೀಡಲು ನಿರ್ಧರಿಸಿದ ನಂತರ ಸಂಸ್ಥೆಯು ಮೂರು...

Read More

‘ಬಾಲ ವಿವಾಹ ಮುಕ್ತ ಭಾರತ’ ರಾಷ್ಟ್ರೀಯ ಅಭಿಯಾನ ಆರಂಭಿಸಿದ ಕೇಂದ್ರ

ನವದೆಹಲಿ: ಸರ್ಕಾರ ಇಂದು ನವದೆಹಲಿಯಲ್ಲಿ ‘ಬಾಲ್ ವಿವಾಹ ಮುಕ್ತ ಭಾರತ್’ ಎಂಬ ರಾಷ್ಟ್ರೀಯ ಅಭಿಯಾನವನ್ನು ಪ್ರಾರಂಭಿಸಿದೆ. ಭಾರತವನ್ನು ಬಾಲ್ಯವಿವಾಹ ಮುಕ್ತ ರಾಷ್ಟ್ರವನ್ನಾಗಿ ಮಾಡುವುದು ಅಭಿಯಾನದ ಪ್ರಾಥಮಿಕ ಕಾರ್ಯಸೂಚಿಯಾಗಿದೆ. ಅಭಿಯಾನಕ್ಕೆ ಚಾಲನೆ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ,...

Read More

ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಜೊತೆ ಕದನ ವಿರಾಮ ಒಪ್ಪಂದವನ್ನು ಅನುಮೋದಿಸಿದ ಇಸ್ರೇಲ್

ಟೆಲ್‌ ಅವಿವ್: ಇಸ್ರೇಲಿ ಸರ್ಕಾರವು ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಜೊತೆ ಕದನ ವಿರಾಮ ಒಪ್ಪಂದವನ್ನು ಅನುಮೋದಿಸಿದೆ. ನಿನ್ನೆ ರಾತ್ರಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಇದನ್ನು ಬಹಿರಂಗಪಡಿಸಿದೆ. ಯುಎಸ್ ಮತ್ತು ಫ್ರಾನ್ಸ್ ಮಧ್ಯಸ್ಥಿಕೆ ವಹಿಸಿದ ಕದನ ವಿರಾಮ ಒಪ್ಪಂದವು ಕಳೆದ...

Read More

Recent News

Back To Top