News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಮತ್ತೆ ಐದು ಚೀತಾಗಳ ಬಿಡುಗಡೆ

ಶಿಯೋಪುರ್: ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಎನ್‌ಪಿ) ಶುಕ್ರವಾರ ಐದು ಚೀತಾಗಳನ್ನು ಕಾಡಿಗೆ ಬಿಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಮೀಬಿಯಾದಿಂದ ಕೆಎನ್‌ಪಿಗೆ ತರಲಾದ ಚೀತಾ ಜ್ವಾಲಾ ಮತ್ತು ಅದರ ನಾಲ್ಕು ಮರಿಗಳನ್ನು ಅವುಗಳ ಆವರಣಗಳಿಂದ ಕಾಡಿಗೆ ಬಿಡಲಾಗಿದೆ ಎಂದು...

Read More

ನಮಾಜ್‌ಗಾಗಿ ಮುಸ್ಲಿ ಶಾಸಕರಿಗೆ ನೀಡುತ್ತಿದ್ದ ವಿರಾಮ ರದ್ದುಪಡಿಸಿದ ಅಸ್ಸಾಂ ವಿಧಾನಸಭೆ

ಗುವಾಹಟಿ: ಮುಸ್ಲಿಂ ಶಾಸಕರು ಶುಕ್ರವಾರದಂದು ‘ನಮಾಜ್’ ಮಾಡಲು ಅನುಕೂಲವಾಗುವಂತೆ  ಎರಡು ಗಂಟೆಗಳ ವಿರಾಮ ನೀಡುವ ದಶಕಗಳಷ್ಟು ಹಳೆಯ ಅಸ್ಸಾಂ ವಿಧಾನಸಭೆಯ ಸಂಪ್ರದಾಯವನ್ನು ಪ್ರಸ್ತುತ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಮೊದಲ ಬಾರಿಗೆ ರದ್ದುಗೊಳಿಸಲಾಯಿತು. ವಿರಾಮವನ್ನು ರದ್ದುಗೊಳಿಸುವ ನಿರ್ಧಾರವನ್ನು ಆಗಸ್ಟ್‌ನಲ್ಲಿ ನಡೆದ ಸದನದ ಕೊನೆಯ...

Read More

ಬೆಂಗಳೂರನ್ನು ವಿಭಜಿಸಿದರೆ ಅದು ಕೆಂಪೇಗೌಡರಿಗೆ ಅವಮಾನ ಮಾಡಿದಂತೆ: ಆರ್.ಅಶೋಕ್

ಬೆಂಗಳೂರು: ಕಳೆದ 2 ವರ್ಷಗಳಲ್ಲಿ ಬೆಂಗಳೂರಿನ ಅಭಿವೃದ್ಧಿ ದೊಡ್ಡ ಸೊನ್ನೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಟೀಕಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇವತ್ತು ಬೆಂಗಳೂರಿಗೆ ಸಂಬಂಧಿಸಿ...

Read More

ತಮಿಳುನಾಡಿನಲ್ಲಿ ಅಣ್ಣಾಮಲೈ Vs ಡಿಎಂಕೆ: ಸಂಚಲನ ಸೃಷ್ಟಿಸಿದೆ ʼಗೆಟ್‌ ಔಟ್‌ ಸ್ಟಾಲಿನ್‌ʼ

ಚೆನ್ನೈ:  ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಮತ್ತು ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್‌ ನಡುವೆ ಸೋಶಿಯಲ್‌ ಮೀಡಿಯಾ ವಾರ್‌ ಆರಂಭಗೊಂಡಿದೆ. ಡಿಎಂಕೆ ಐಟಿ ವಿಭಾಗಕ್ಕೆ ‘ಗೆಟ್ ಔಟ್ ಮೋದಿ’ ಎಂದು ಟ್ವೀಟ್ ಮಾಡುವಂತೆ ಅಣ್ಣಾಮಲೈ ಸವಾಲು ಹಾಕಿದ್ದಾರೆ. ‘ಗೆಟ್ ಔಟ್...

Read More

ಮಹಾಕುಂಭ: ಅನುಚಿತ ಫೋಟೋ ಮಾರಾಟ ಮಾಡುತ್ತಿದ್ದ ಟೆಲಿಗ್ರಾಂ, ಇನ್‌ಸ್ಟಾಗ್ರಾಂ ಖಾತೆಗಳ ವಿರುದ್ಧ ಪ್ರಕರಣ

ನವದೆಹಲಿ: ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಮಹಿಳೆಯರು ಸ್ನಾನ ಮಾಡುತ್ತಿರುವ ಮತ್ತು ಬಟ್ಟೆ ಬದಲಾಯಿಸುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡಿ ಮಾರಾಟ ಮಾಡಿದ ಎರಡು ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವರದಿಗಳ ಪ್ರಕಾರ, ಉತ್ತರ ಪ್ರದೇಶದ...

Read More

ರಂಗೋತ್ಸವ ಸಾಂಸ್ಕೃತಿಕ ಸ್ಪರ್ಧೆಯ ಪಟ್ಟಿಯಿಂದ  ಭೂತಾರಾಧನೆಯನ್ನು ಕೈ ಬಿಡುವಂತೆ ಆಗ್ರಹ

ಮಂಗಳೂರು: ಶಾಲೆಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುವ ರಂಗೋತ್ಸವ ಕಾರ್ಯಕ್ರಮದ ಪಟ್ಟಿಯಿಂದ ಭೂತಾರಾಧನೆಯನ್ನು ಕೈ ಬಿಡುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಯೋಜನಾ ನಿರ್ದೇಶಕರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ದೇಶದ ವಿಭಿನ್ನ ಕಲೆ ಮತ್ತು ಸಂಸ್ಕೃತಿಯ...

Read More

ಅಮೇರಿಕನ್ ರೈಫಲ್‌ ಅನ್ನು ಹಿಂದಿಕ್ಕಿದ ಭಾರತ ನಿರ್ಮಿತ .338 ಸೇಬರ್ ಸ್ನೈಪರ್ ರೈಫಲ್

ನವದೆಹಲಿ: ಫೆಬ್ರವರಿ 20ರಂದು ನಡೆದ ಅಖಿಲ ಭಾರತ ಪೊಲೀಸ್ ಕಮಾಂಡೋ ಸ್ಪರ್ಧೆಯಲ್ಲಿ ಸ್ನೈಪರ್ ವಿಭಾಗದಲ್ಲಿ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಗೆದ್ದಿದೆ. ಭಾರತೀಯ ಸಂಸ್ಥೆ ನಿರ್ಮಿಸಿದ ರೈಫಲ್ ಅದರ ಗೆಲುವಿಗೆ ಕಾರಣವಾಗಿದೆ. ಕೇಂದ್ರ ಮತ್ತು ರಾಜ್ಯ ಪಡೆಗಳ ಇಲೈಟ್ ಕಮಾಂಡೋ ತಂಡಗಳು...

Read More

ಯುಎಸ್‌ನ ʼಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ʼ ನಿರ್ದೇಶಕನಾಗಿ ಕಾಶ್‌ ಪಟೇಲ್‌ ಆಯ್ಕೆ

ವಾಷಿಂಗ್ಟನ್‌: ಕಾನೂನು ಜಾರಿ ಸಂಸ್ಥೆಯನ್ನು ಮುನ್ನಡೆಸಲು ಅಮೆರಿಕ ಸೆನೆಟ್ ಭಾರತೀಯ ಮೂಲದ ಕಶ್ಯಪ್ (ಕಾಶ್ ಪಟೇಲ್) ಅವರನ್ನು ಆಯ್ಕೆ ಮಾಡಿದೆ. ಕಾಶ್ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ ಸೆನೆಟ್ ದೃಢೀಕರಣದ ನಂತರ, ಪಟೇಲ್ ಅವರು ಅಚಲ ವಿಶ್ವಾಸ...

Read More

ಕೊ ಟರ್ಮಿನಸ್‌ ನೇಮಕಾತಿಗಳನ್ನು ರದ್ದುಗೊಳಿಸಿದ ದೆಹಲಿಯ ನೂತನ ಸಿಎಂ

ನವದೆಹಲಿ: ದೆಹಲಿಯಲ್ಲಿ ಹೊಸದಾಗಿ ರಚನೆಯಾದ ಬಿಜೆಪಿ ಸರ್ಕಾರವು ಮಾಜಿ ಮುಖ್ಯಮಂತ್ರಿ ಮತ್ತು ಕ್ಯಾಬಿನೆಟ್ ಸಚಿವರ ಕಚೇರಿಗಳಲ್ಲಿನ ಎಲ್ಲಾ ಸಹ-ಅವಧಿ (co-terminus appointments) ನೇಮಕಾತಿಗಳನ್ನು ರದ್ದುಗೊಳಿಸಿದೆ. ಬಿಜೆಪಿ ಸರ್ಕಾರದಲ್ಲಿ ರೇಖಾ ಗುಪ್ತಾ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಒಂದು ದಿನದ ನಂತರ ಈ...

Read More

“ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ನಾಯಕರ ಬೆಳವಣಿಗೆ ಅತ್ಯಗತ್ಯ” – ಮೋದಿ

ನವದೆಹಲಿ:  ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ನಾಯಕರ ಬೆಳವಣಿಗೆ ಅತ್ಯಗತ್ಯ. ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ನಾಗರಿಕರ ಅಭಿವೃದ್ಧಿ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್‌ಶಿಪ್ (ಸೋಲ್) ಸಮಾವೇಶದ ಮೊದಲ ಆವೃತ್ತಿಯನ್ನು...

Read More

Recent News

Back To Top