News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

ಅಹಲ್ಯಾಬಾಯಿ ಹೋಳ್ಕರ್ ಪ್ರೇರಕಶಕ್ತಿ- ಶೋಭಾ ಕರಂದ್ಲಾಜೆ

ಬೆಂಗಳೂರು: ಆದರ್ಶಗಳು, ವೈಚಾರಿಕತೆಯ ದೇಶ ನಮ್ಮದು. ಅಹಲ್ಯಾಬಾಯಿ ಹೋಳ್ಕರ್ ಎಂದರೆ ಅದು ಕೇವಲ ಹೆಸರಲ್ಲ. ಅಹಲ್ಯಾಬಾಯಿ ಹೋಳ್ಕರ್ ಒಂದು ಶ್ರದ್ಧೆ. ಅಹಲ್ಯಾಬಾಯಿ ಹೋಳ್ಕರ್ ಒಂದು ವೈಚಾರಿಕತೆ, ಅವರು ನಮಗೆ ಪ್ರೇರಕಶಕ್ತಿ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಅಭಿಪ್ರಾಯ...

Read More

ಅಹಲ್ಯಾಬಾಯಿ ಹೋಳ್ಕರ್ 300 ನೇ ಜನ್ಮ ದಿನಾಚರಣೆ: ಸ್ಮರಣಾರ್ಥ ಅಂಚೆ ಚೀಟಿ, 300 ರೂ.ನಾಣ್ಯ ಬಿಡುಗಡೆ

ನವದೆಹಲಿ:  ಇಂದು ಮಹಿಳೆಯರ ಮದುವೆಯ ವಯಸ್ಸು ನಿಗದಿಪಡಿಸುವ ಬಗ್ಗೆ ಚರ್ಚೆ ನಡೆಸಿದರೆ ಕೆಲವರು ಜಾತ್ಯತೀತತೆ ಅಪಾಯದಲ್ಲಿದೆ ಮತ್ತು  ಅದು ಧರ್ಮಕ್ಕೆ ವಿರುದ್ಧ ಎಂದು ಭಾವಿಸುತ್ತಾರೆ, ಆದರೆ ಅವರು ದೇಶದ ಹೆಣ್ಣುಮಕ್ಕಳ ಬಗ್ಗೆ ಆಳವಾಗಿ ಯೋಚಿಸಿದವರು ಮತ್ತು ಅವರ ಅಭಿವೃದ್ಧಿಗಾಗಿ ಶ್ರಮಿಸಿದವರು ಅಹಲ್ಯಾಬಾಯಿ...

Read More

ʼಆಪರೇಷನ್‌ ಸಿಂದೂರ್ʼ ಬಳಿಕ ಭಾರತದ ರಾಷ್ಟ್ರೀಯ ಆಶಾವಾದ ಸೂಚ್ಯಂಕ ಗಮನಾರ್ಹ ಏರಿಕೆ

ನವದೆಹಲಿ: ಇಪ್ಸೋಸ್ ‘ವಾಟ್ ವರಿಸ್ ದಿ ವರ್ಲ್ಡ್’ ಸಮೀಕ್ಷೆಯ ಮೇ 2025 ರ ಆವೃತ್ತಿಯಲ್ಲಿ ಭಾರತವು ರಾಷ್ಟ್ರೀಯ ಆಶಾವಾದ ಸೂಚ್ಯಂಕದಲ್ಲಿ ಗಮನಾರ್ಹ ಏರಿಕೆಯನ್ನು ಕಂಡಿದ್ದಯ, ಶೇಕಡಾ ಮೂರು ಪಾಯಿಂಟ್‌ಗಳನ್ನು ಹೆಚ್ಚಿಸಿಕೊಂಡಿದೆ. ಆಶಾವಾದ ಸೂಚ್ಯಂಕದ ಜಾಗತಿಕ ಶ್ರೇಯಾಂಕದಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ, ಸಿಂಗಾಪುರ,...

Read More

ಆಪರೇಷನ್ ಶೀಲ್ಡ್’: ಪಾಕ್‌ ಗಡಿ ಸಮೀಪದ ರಾಜ್ಯಗಳಲ್ಲಿ ಇಂದು ಅಣಕು ರಕ್ಷಣಾ ಕವಾಯತು

ನವದೆಹಲಿ: ರಾಷ್ಟ್ರೀಯ ಭದ್ರತಾ ಸನ್ನದ್ಧತೆಯನ್ನು ಹೆಚ್ಚಿಸುವ ಮಹತ್ವದ ಕ್ರಮದಲ್ಲಿ, ಪಾಕಿಸ್ಥಾನದೊಂದಿಗಿನ ಗಡಿಗಳನ್ನು ಹಂಚಿಕೊಳ್ಳುವ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ಆಪರೇಷನ್ ಶೀಲ್ಡ್’ ಅಡಿಯಲ್ಲಿ ನಾಗರಿಕ ರಕ್ಷಣಾ ಅಣಕು ಕವಾಯತುಗಳನ್ನು ಶನಿವಾರ ನಡೆಸಲಾಗುತ್ತಿದೆ. ಈ ವ್ಯಾಯಾಮಗಳು ಸಂಜೆ 5:00 ಗಂಟೆಗೆ ಪ್ರಾರಂಭವಾಗಲಿದ್ದು,...

Read More

ಮೋದಿ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ ಮಮತಾ: ಬಿಜೆಪಿ ಆಕ್ಷೇಪ

ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡಿರುವ ವೈಯಕ್ತಿಕ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಸಂಸದ ಸಂಬಿತ್ ಪಾತ್ರ, “ಯಾವುದೇ ರಾಜಕಾರಣಿ ಅಥವಾ ಚುನಾಯಿತ ಪ್ರತಿನಿಧಿ ಅಂತಹ...

Read More

ರಷ್ಯಾದಲ್ಲಿ ಭಾರತದ ಕಾವೇರಿ ಜೆಟ್‌ ಎಂಜಿನ್‌ನ ಪ್ರಯೋಗ

ನವದೆಹಲಿ: ಭಾರತವು ರಷ್ಯಾದಲ್ಲಿ ಸ್ಥಳೀಯ ಕಾವೇರಿ ಜೆಟ್ ಎಂಜಿನ್‌ನ ಪ್ರಯೋಗಗಳನ್ನು ನಡೆಸುತ್ತಿದೆ.  ದೀರ್ಘ-ಶ್ರೇಣಿಯ ಮಾನವರಹಿತ ಯುದ್ಧ ವೈಮಾನಿಕ ವಾಹನ (UCAV) ಗೆ ಶಕ್ತಿ ತುಂಬಲು ಬಳಸಬಹುದಾದ ಎಂಜಿನ್‌ ಇದಾಗಿದ್ದು, ಇದರ ಪ್ರಯೋಗಗಳನ್ನು ಡಿಆರ್‌ಡಿಓ ನಡೆಸುತ್ತಿದೆ. ಆರಂಭದಲ್ಲಿ ತೇಜಸ್ ಯುದ್ಧ ವಿಮಾನಕ್ಕಾಗಿ ಯೋಜಿಸಲಾಗಿದ್ದ...

Read More

“ಎಂಎಸ್‍ಎಂಇಗಳಿಂದ 26 ಕೋಟಿ ಜನರಿಗೆ ಉದ್ಯೋಗ”- ಶೋಭಾ ಕರಂದ್ಲಾಜೆ

ಬೆಂಗಳೂರು: ದೇಶದ ಸೂಕ್ಷ್ಮ, ಲಘು ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‍ಎಂಇ) 26 ಕೋಟಿ ಜನರಿಗೆ ಉದ್ಯೋಗ ನೀಡಿವೆ ಎಂದು ಕೇಂದ್ರದ ಎಂಎಸ್‍ಎಂಇ, ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಸಹಾಯಕ ಸಚಿವರಾದ ಕು. ಶೋಭಾ ಕರಂದ್ಲಾಜೆ ಅವರು ತಿಳಿಸಿದ್ದಾರೆ. ನಗರದ ಗೋಲ್ಡ್ ಫಿಂಚ್...

Read More

“ಬಾಣಂತಿಯರನ್ನು ಕೊಂದ ಕೀರ್ತಿ ಸಿದ್ದರಾಮಯ್ಯ ಸರಕಾರದ್ದು”- ಡಾ.ಸಿ.ಎನ್.ಅಶ್ವತ್ಥನಾರಾಯಣ್

ಬೆಂಗಳೂರು: ಆರೋಗ್ಯ ಕೊಡಿ ಎಂದು ಆಸ್ಪತ್ರೆಗೆ ಬಂದರೆ ಇವರು ಜೀವ ತೆಗೆಯುವ ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ. ರಾಜಕೀಯ ಪ್ರೇರಿತವಾಗಿ, ನೈತಿಕತೆ ಇಲ್ಲದೆ ಜನೌಷಧಿ ಕೇಂದ್ರಗಳನ್ನು ಮುಚ್ಚುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಆಕ್ಷೇಪಿಸಿದ್ದಾರೆ. ಇಲ್ಲಿ...

Read More

ದಕ್ಷಿಣ ವಜೀರಿಸ್ತಾನದಲ್ಲಿ 12 ಕ್ಕೂ ಅಧಿಕ ಪಾಕಿಸ್ಥಾನಿ ಸೈನಿಕರ ಹತ್ಯೆ

ಇಸ್ಲಾಮಾಬಾದ್‌: ದಕ್ಷಿಣ ವಜೀರಿಸ್ತಾನದ ಅಂಗೂರ್ ಅಡ್ಡಾದಲ್ಲಿರುವ ಡ್ರಿ ನಿಶ್ತಾರ್ ಚೆಕ್ ಪೋಸ್ಟ್ ಮೇಲೆ ನಡೆದ ದಾಳಿಯಲ್ಲಿ 12ಕ್ಕೂ ಹೆಚ್ಚು ಪಾಕಿಸ್ಥಾನಿ ಸೇನಾ ಸೈನಿಕರನ್ನು ಹತ್ಯೆ ಮಾಡಲಾಗಿದೆ. ಹತ್ಯೆಯ ಜವಾಬ್ದಾರಿಯನ್ನು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ಥಾನ (ಟಿಟಿಪಿ) ಹೊತ್ತುಕೊಂಡಿದೆ. ಈ ದಾಳಿಯನ್ನು ಅಫ್ಘಾನ್ ತಾಲಿಬಾನಿನ ಹಿರಿಯ...

Read More

“ನಟ ಕಮಲಹಾಸನ್ ಇವತ್ತು ಚಾಲ್ತಿಯಲ್ಲಿ ಇಲ್ಲದ ನಾಣ್ಯ” – ಶೋಭಾ ಕರಂದ್ಲಾಜೆ

ಬೆಂಗಳೂರು: ನಟ ಕಮಲಹಾಸನ್ ಅವರು ಸಿನಿಮಾ ಪ್ರಚಾರಕ್ಕಾಗಿ ಕನ್ನಡಕ್ಕೆ ಅವಮಾನವಾಗುವಂತೆ ಮಾತನಾಡಿದ್ದಾರೆ. ಇದು ಖಂಡನೀಯ ಎಂದು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ನಗರದ ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ಇಂದು ಪತ್ರಕರ್ತರೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡ, ತಮಿಳು,...

Read More

Recent News

Back To Top