News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎ. 5 ರಂದು ಲಯನ್ಸ್ ಕ್ಲಬ್ ಆಶ್ರಯದಲ್ಲಿ ಕಾವಳಮೂಡೂರು ಗ್ರಾಮ ದತ್ತು ಸ್ವೀಕಾರ

ಬಂಟ್ವಾಳ : ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಎ. 5 ರಂದು ಸಮಗ್ರ ಅಭಿವೃದ್ದಿಗಾಗಿ ಕಾವಳಮೂಡೂರು ಗ್ರಾಮ ದತ್ತು ಸ್ವೀಕಾರ, ಬೃಹತ್ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ ಕಾವಳಕಟ್ಟೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ ಎಂದು ಪ್ರಾಂತೀಯ ಅಧ್ಯಕ್ಷ ಗೋವರ್ಧನ್ ಶೆಟ್ಟಿ ತಿಳಿಸಿದ್ದಾರೆ.ಅವರು ಬಿ.ಸಿ.ರೋಡ್...

Read More

ಸವಣೂರು: ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪ

ಪುತ್ತೂರು : ಮಾನಸಿಕವಾಗಿ ಹುರುಪಿನಿಂದ ಕಾರ್ಯಚಟುವಟಿಕೆ ಮಾಡುವವರು ಸದಾಯುವಕರಂತೆ ಚೈತನ್ಯಹೊಂದಿರುವರು, ಪ್ರಸ್ತುತ ಯುವ ಸಮಾಜ ತಂತ್ರಜ್ಞಾನದಲ್ಲಿ ವೇಗವಾಗಿ ಮುಂದುವರಿಯುತ್ತದೆಯಾದರೂ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿದ್ದಾರೆ ಇದು ವಿಷಾದನೀಯ ಎಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಹೇಳಿದರು. ಅವರು ಎ.೨ರಂದು ರಾಜ್ಯ...

Read More

ಆರೋಗ್ಯ ಸಚಿವರ ಊರಲ್ಲಿ ಆರೋಗ್ಯ ಮತ್ತು ನೀರಿನ ಸಮಸ್ಯೆ!

ಮಂಗಳೂರು : ಬೇಸಿಗೆಯ ಶಾಖ ಮಂಗಳೂರನ್ನು ಸುಡುತ್ತಿದೆ. ಜನಪ್ರತಿನಿಧಿಗಳು ಟೆನ್ಷನ್ ಮಾಡಿಕೊಳ್ಳುತ್ತಿರುವುದು ಎರಡೇ ಕಾರಣಕ್ಕೆ. ಒಂದು ನೀರು ಮತ್ತೊಂದು ಸಾಂಕ್ರಾಮಿಕ ರೋಗಗಳ ಬಗ್ಗೆ. ಅದಕ್ಕಾಗಿ ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರು ಮತ್ತು ರಾಜ್ಯ ಆರೋಗ್ಯ ಸಚಿವರು ಸಭೆಗಳನ್ನು...

Read More

ಬೈಂದೂರು: ಕೌಶಲ್ಯಾಭಿವೃದ್ಧಿ ಕಾರ್ಯಗಾರ

ಬೈಂದೂರು : ವಿಶ್ವವಿದ್ಯಾನಿಲಯ ನೀಡುವ ಪದವಿಯೊಂದಿಗೆ, ಉದ್ಯೋಗಕ್ಕೆ ಅಗತ್ಯವಿರುವ ಜೀವನ ಕೌಶಲ್ಯದ ಜೊತೆಗೆ ತಾಂತ್ರಿಕ ಕೌಶಲ್ಯ ಕಲಿತುಕೊಂಡಲ್ಲಿ ವೃತ್ತಿ ಹಾಗೂ ಔದ್ಯಮಿಕ ಜೀವನ ಯಶಸ್ಸಿನ ಪಥದಲ್ಲಿ ಸಾಗುವುದರಲ್ಲಿ ಅನುಮಾನವಿಲ್ಲಾ, ಆ ನೆಲೆಯಲ್ಲಿ ಕೌಶಲಾಭಿವೃದ್ಧಿ ಕಾರ್ಯಗಾರ ಅರ್ಥಪೂರ್ಣ ಮತ್ತು ಉಪಯುಕ್ತವೆಂದು ಉಡುಪಿಯ ಉಪೇಂದ್ರ...

Read More

ಗಂಗಾನಾಡಿನಲ್ಲಿ ಮರಾಠಿ ಸಮುದಾಯ ಭವನಕ್ಕೆ ಶಿಲಾನ್ಯಾಸ

ಬೈಂದೂರು : ಬೈಂದೂರು ಗ್ರಾಪಂ ವ್ಯಾಪ್ತಿಯ ಗಂಗಾನಾಡಿನಲ್ಲಿ ರೂ. 10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಮರಾಠಿ ಸಮುದಾಯ ಭವನಕ್ಕೆ ವನಕೋಡ್ಲು ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಎ. ಅಣ್ಣಪ್ಪ ಶೆಟ್ಟಿ ಗುರುವಾರ ಶಿಲಾನ್ಯಾಸ ನೆರವೇರಿಸಿದರು. ಶಾಸಕ ಕೆ. ಗೋಪಾಲ ಪೂಜಾರಿ, ಜಿಪಂ ಸ್ಥಾಯೀ ಸಮಿತಿ...

Read More

ಯಡ್ತರೆ ಗ್ರಾಪಂ ವ್ಯಾಪ್ತಿಯ ಕಡ್ಕೆಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ

ಕುಂದಾಪುರ : ಯಡ್ತರೆ ಗ್ರಾಪಂ ವ್ಯಾಪ್ತಿಯ ಕಡ್ಕೆಯಲ್ಲಿ ರೂ. 25 ಲಕ್ಷ ವೆಚ್ಚದಲ್ಲಿ ನಡೆಯುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ. ಗೋಪಾಲ ಪೂಜಾರಿ ಗುರುವಾರ ಚಾಲನೆ ನೀಡಿದರು. ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ಸದಸ್ಯೆ...

Read More

ಕುರ್ನಾಡು: ತೆಕ್ಕುಂಜೆ ಹಿಂದು ರುದ್ರಭೂಮಿ ಲೋಕಾರ್ಪಣೆ

ಉಳ್ಳಾಲ: ಸಮಾಜದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳಿಗೆ ಸರಕಾರದೊಂದಿಗೆ ಜನರ ಸಹಭಾಗಿತ್ವವೂ ಅಗತ್ಯ. ನಾವು ಗಳಿಸುವುದರಲ್ಲಿ ಕಿಂಚಿತ್ತನ್ನು ಸಮಾಜ ಸೇವೆಯ ಮೂಲಕ ಕೊಡುಗೆ ನೀಡಿದರೆ ಉತ್ತಮ ಸಹಬಾಳ್ವೆಯ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಇದೇ ರೀತಿಯಲ್ಲಿ ಜನರ ಸಹಕಾರದೊಂದಿಗೆ ಕುರ್ನಾಡು ಗ್ರಾಮ...

Read More

ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ 35ಮಂದಿಗೆ ಸನ್ಮಾನ

ಮಂಗಳೂರು : ಬಂಟ್ಸ್ ಹಾಸ್ಟೇಲಿನ ಶ್ರೀ ರಾಮಕೃಷ್ಣ ಕಾಲೇಜ್ ಮೈದಾನದಲ್ಲಿ ನಡೆದ ಬಂಟರ ಯಾನೆ ನಾಡವರ ಮಾತೃ ಸಂಘದ ಬಹಿರಂಗ ಅಧಿವೇಶನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸುಮಾರು 35ಮಂದಿಯನ್ನು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್‌ಕುಮಾರ್...

Read More

ಗ್ರಾಮೀಣ ಸಂಪರ್ಕ ಅಭಿವೃದ್ಧಿಗೆ ವಿಶೇಷ ಕ್ರಮ

 ಬೈಂದೂರು : ಬೈಂದೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಸಂಪರ್ಕ ವ್ಯವಸ್ಥೆ ಅಭಿವೃದ್ಧಿಗೆ ಇದೀಗ ವಿಶೇಷ ಕ್ರಮ ಕೈಗೊಳ್ಳಲಾಗುತ್ತಿದೆ. ತೀರ ಹಿಂದುಳಿದ ಪ್ರದೇಶಗಳ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳು ವಾಸಿಸುವ ಪ್ರದೇಶಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಕೆ....

Read More

ಬಾಯಿಯ ಆನಾರೋಗ್ಯದಿಂದ ವ್ಯಕ್ತಿಯು ಕುಗ್ಗಿ ಹೋಗುತ್ತಾನೆ

ಬೆಳ್ತಂಗಡಿ : ಬಾಯಿಯ ಅನಾರೋಗ್ಯವು ವ್ಯಕ್ತಿಯ ಮನಸ್ಸು ಪೂರ್ತಿಯಾಗಿ ಬಾಯಿ ತುಂಬಾ ನಗಲು ಅಲ್ಲದೆ ಇತರರೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡಲು ಆಡ್ಡಿ ಮಾಡುತ್ತದೆ. ಇದರಿಂದ ವ್ಯಕ್ತಿಯು ಕುಗ್ಗಿ ಹೋಗುತ್ತಾನೆ ಎಂದು ಬೆಳ್ತಂಗಡಿಯ ದುರ್ಗಾ ದಂತ ಚಿಕಿತ್ಸಾಲಯದ ದಂತ ವೈದ್ಯ ಡಾ.ರಾಘವೇಂದ್ರ ಪಿದಮಲೆ ಅವರು...

Read More

Recent News

Back To Top