News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಕಲೇಶಪುರ-ಬಿ.ಸಿ. ರೋಡ್‌ವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭ

ಮಂಗಳೂರು :  ಹಾಸನ ಜಿಲ್ಲೆಯ ಸಕಲೇಶಪುರದ ಅಡ್ಡಹೊಳೆಯಿಂದ ದಕ್ಷಿಣಕನ್ನಡ ಜಿಲ್ಲೆ ಬಿ.ಸಿ ರೋಡ್‌ನವರೆಗೆ ಚತುಷ್ಪಥ ರಸ್ತೆಯು ಹೆದ್ದಾರಿ ಪ್ರಾಧಿಕಾರದ ಮೂಲಕ ಮಂಜೂರಾಗಿದ್ದು ಇದರ ಒಟ್ಟು ಉದ್ದವೆಷ್ಟು? ಹಾಗೂ ಅಂಕುಡೊಂಕಾಗಿರುವ ರಸ್ತೆಯನ್ನು ಸರಿಪಡಿಸಲು ಯಾವ ರೀತಿಯ ಯೋಜನೆಯನ್ನು ರೂಪಿಸಿಕೊಂಡಿದೆ? ಯೋಜನೆ ರೂಪಿಸಿಕೊಂಡಿದ್ದರೆ ಯಾವಾಗ...

Read More

ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿ ರವಿಚಂದ್ರ ಪಿ.ಎಂ.

ಮಂಗಳೂರು : ರವಿಚಂದ್ರ ಪಿ.ಎಂ ಮಂಗಳೂರಿನಲ್ಲಿ ವಕೀಲರಾಗಿದ್ದು ವಿದ್ಯಾರ್ಥಿ ದೆಸೆಯಿಂದಲೂ ಎಬಿವಿಪಿ ಮುಖಂಡರಾಗಿ ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಎಬಿವಿಪಿಯ ವಿವಿಧ ಜವಾಬ್ದಾರಿಗಳನ್ನು ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸಿ ರಾಜ್ಯಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ...

Read More

ಪರಿಸರ ಶುಚೀಕರಣ ಹಾಗೂ ಶ್ರಮದಾನ

ನೀರ್ಜಾಲು : ಮಾತೃಭೂಮಿ ಸಂಘ ಹಾಗೂ ಅಟೋ-ಟ್ಯಾಕ್ಸಿ ಚಾಲಕರು 3-07-2016 ಭಾನುವಾರ ಜಂಟಿಯಾಗಿ ಸ್ವರ್ಗ ಬಸ್ ತಂಗುದಾಣ, ಟ್ಯಾಕ್ಸಿ ವಾಹನ ನಿಲ್ದಾಣ ಸಾರ್ವಜನಿಕ ಶೌಚಾಲಯ, ಸೇವಾಗ್ರಾಮ ಕೇಂದ್ರ, ಅಂಗನವಾಡಿ, ಸಾರ್ವಜನಿಕ ಬಾವಿ ಪರಿಸರವನ್ನು ಸ್ವಚ್ಚಗೊಳಿಸಿದರು, ರಸ್ತೆ ಬದಿಗಳಲ್ಲಿನ ಕಾಡು ಪೊದೆಗಳನ್ನು ತೆರವುಗೊಳಿಸಿದರು...

Read More

ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಕೋಟಿ ವೃಕ್ಷ ಯೋಜನೆ

ಬಂಟ್ವಾಳ : ಮನುಷ್ಯ ಅಭಿವೃದ್ದಿಯ ಪಥದಲ್ಲಿ ಸಾಗುತ್ತಿದ್ದು ತನ್ನ ಅಭಿವೃದ್ದಿಗಾಗಿ ಪ್ರಕೃತಿಯ ಮೇಲೆ ದೌರ್ಜನ್ಯ ನಡೆಸುತ್ತಿದ್ದಾನೆ. ಇಂತಹ ಕಷ್ಟಕರ ಸಂದರ್ಭದಲ್ಲಿ ಮರ ಬೆಳೆಸುವ ಕಾಳಜಿಯನ್ನು ಬೆಳೆಸಿಕೊಂಡು ಪರಿಸರ ಉಳಿಸಲು ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಶ್ರೀ ಸುಬ್ರಹ್ಮಣ್ಯ ರಾವ್ ಅರಣ್ಯಾಧಿಕಾರಿಗಳು ಬಂಟ್ವಾಳ ಇವರು...

Read More

Alva’s Pragati 2016 Pulls Grand Start

Moodbidri : ‘’It is very important that once we are beneficiaries of this society, it is everyone’s responsibility to give back to it, moreover that is what counts at the...

Read More

ವನಮಹೋತ್ಸವ ಕಾರ್ಯಕ್ರಮ

ಮಂಗಳೂರು : ವಿಶ್ವ ಹಿಂದು ಪರಿಷತ್, ಬಜರಂಗದಳ ಮಂಗಳೂರು ರಿಕ್ಷಾಚಾಲಕ ಮತ್ತು ಮಾಲಕರ ವತಿಯಿಂದ ಕದ್ರಿ ಮೈದಾನದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ವಿ.ಹಿಂ.ಪ. ಜಿಲ್ಲಾಧ್ಯಕ್ಷರಾದ ಜಗದೀಶ ಶೇಣವ, ಭಾಜಪ ಮುಖಂಡ ರಾಜಗೋಪಾಲ್ ರೈ, ವಿಹಿಂಪ ಜಿಲ್ಲಾ ಸಹಕಾರ್ಯದರ್ಶಿ ಶಿವಾನಂದ ಮೆಂಡನ್, ಬಜರಂಗದಳ...

Read More

ವಿದ್ಯಾರ್ಥಿಗಳ ಹವ್ಯಾಸಗಳಿಗೆ ಪ್ರೋತ್ಸಾಹ ನೀಡಿದಾಗ ವ್ಯಕ್ತಿತ್ವ ವಿಕಸನ

ಸುಳ್ಯ : ಸ್ನೇಹಶಾಲಾ ವಾತಾವರಣ ವಿಭಿನ್ನವಾದುದು. ಇಲ್ಲಿ ಮಕ್ಕಳು ಉತ್ಸಾಹದಾಯಕ ಪರಿಸರದಲ್ಲಿ ಕಲಿಯುತ್ತಿದ್ದಾರೆ. ಇಲ್ಲಿ ಅನೇಕ ಚಟುವಟಿಕೆಗಳಿಗೆ ಅವಕಾಶವಿದ್ದು ಅದನ್ನು ವಿದ್ಯಾರ್ಥಿಗಳು ಸರಿಯಾಗಿ ಉಪಯೋಗಿಸಿಕೊಳ್ಳಿ. ಪಾಠದ ಕಲಿಕೆಯೊಂದಿಗೆ ನಿಮ್ಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಈ ಹವ್ಯಾಸಗಳಿಗೆ ಪ್ರೋತ್ಸಾಹ ದೊರಕಿದಾಗ ನಿಮ್ಮ ವ್ಯಕ್ತಿತ್ವ ವಿಕಸನವಾಗುವುದು....

Read More

ಜುಲೈ 3 ರಂದು ಮುಜುಂಗಾವಿನಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ಸನ್ಮಾನ ಕಾರ್ಯಕ್ರಮ

ಮುಜುಂಗಾವು: ಗೋಕರ್ಣ ಮಂಡಲಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶಯದಂತೆ ಮುಳ್ಳೇರಿಯ ಮಂಡಲ ವ್ಯಾಪ್ತಿಯ ಕುಂಬಳೆ ಹವ್ಯಕ ವಲಯ ಹಾಗೂ ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಇವರ ಸಂಯುಕ್ತ ಆಶ್ರಯದಲ್ಲಿ 03.07.2016 ಆದಿತ್ಯವಾರ ಬೆಳಗ್ಗೆ 9 ರಿಂದ...

Read More

ವಿದ್ಯೆಯೊಂದಿಗೆ ಸಂಸ್ಕಾರ ಪಡೆದ ವಿದ್ಯಾರ್ಥಿಗಳು ಉನ್ನತ ಸ್ಥಾನ ಪಡೆಯುತ್ತಾರೆ

ಬಂಟ್ವಾಳ :  ವಿದ್ಯೆಯೊಂದಿಗೆ ಸಂಸ್ಕಾರ ಪಡೆಯುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಸ್ಥಾನ ಮಾನ ಪಡೆಯುತ್ತಾರೆ. ಕಲಿಸಿದ ಗುರುಗಳನ್ನು ಸ್ಮರಿಸಿ ಗೌರವಿಸುವ ಹಳೆ  ವಿದ್ಯಾರ್ಥಿಗಳಾದ  ನೀವು  ಧನ್ಯರು ಎಂದು ಶ್ರೀ ದಿನೇಶ್ ಶೆಟ್ಟಿ ಅಳಿಕೆ, ಉಪನ್ಯಾಸಕರು ಬಿ ಎ ಕಾಲೇಜು  ತುಂಬೆ ಇವರು...

Read More

ಮಣಿಕ್ಕರದಲ್ಲಿ ‘ಸ್ವಸ್ಥ ಸಮಾಜಕ್ಕಾಗಿ ನಮ್ಮ ನಡೆ’ ಕಾರ್ಯಕ್ರಮ

ಪಾಲ್ತಾಡಿ : ಸೊಳ್ಳೆಗಳ ನಿರ್ಮೂಲನೆ ಹಾಗೂ ಪರಿಸರ ಸ್ವಚ್ಚತೆಯೊಂದೇ ರೋಗ ಹರಡದಂತೆ ತಡೆಗಟ್ಟಬಹುದಾದ ಮಾರ್ಗೋಪಾಯ. ಯಾವುದೇ ರೋಗ ಬಂದರೆ ಅಸಡ್ಡೆ ಬೇಡ ಕೂಡಲೇ ವೈದ್ಯರನ್ನು ಬೇಟಿಯಾಗುವುದು ಉತ್ತಮ ಎಂದು ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಯಶೋದಾ ಹೇಳಿದರು....

Read More

Recent News

Back To Top