News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಕಾಸ್ ಪದವಿಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛ ಭಾರತ ಅಭಿಯಾನ

ಮಂಗಳೂರು : ನಗರದ ವಿಕಾಸ್ ಪದವಿಪೂರ್ವ ಕಾಲೇಜಿನಲ್ಲಿ ಅಕ್ಟೋಬರ್ 2 ರಂದು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯನ್ನು ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವನ್ನು ಕೈಗೊಳ್ಳುವುದರ ಮೂಲಕ ಆಚರಿಸಲಾಯಿತು. ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀಯುತ ಡಿ. ವೇದವ್ಯಾಸ್...

Read More

“ಗಾಂಧಿ ಗ್ರಾಮ” ಪುರಸ್ಕಾರಕ್ಕೆ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮ ಪಂಚಾಯತ್ ಆಯ್ಕೆ

ಬಂಟ್ವಾಳ: ಕರ್ನಾಟಕ ಸರಕಾರ ಗ್ರಾಮ ಪಂಚಾಯತ್­ಗಳ ವಾರ್ಷಿಕ ಪ್ರಗತಿಯನ್ನಾಧರಿಸಿ ಸಾಂಸ್ಥಿಕ ಮತ್ತು ಪ್ರಗತಿ ಸೂಚ್ಯಂಕಗಳ ಆಧಾರದ ಮೇಲೆ ಕೊಡುವ 2017-18 ನೇ ಸಾಲಿನ ” ಗಾಂಧಿ ಗ್ರಾಮ ” ಪುರಸ್ಕಾರ ಕ್ಕೆ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮ ಪಂಚಾಯತ್ ಆಯ್ಕೆಯಾಗಿದೆ. ರಾಜ್ಯದ...

Read More

ಶಾರದಾ ಪ.ಪೂ. : ವಿವಿಧ ಕ್ರೀಡೆಗಳಲ್ಲಿ ಸಾಧನೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಬ್ಯಾಡ್‌ಮಿಂಟನ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಶಾರದಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ – ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ...

Read More

ಮಂಗಳೂರು : ಎಬಿವಿಪಿ ವತಿಯಿಂದ ಭಗತ್‌ಸಿಂಗ್ ಜಯಂತಿ

ಮಂಗಳೂರು : ಎಬಿವಿಪಿ ಮಂಗಳೂರು ಮಹಾನಗರದ ವತಿಯಿಂದ ಬಿಎಂಎಸ್ ಸಭಾಭವನದಲ್ಲಿ ಭಗತ್‌ಸಿಂಗ್ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಎಬಿವಿಪಿ ಕಾರ್ಯಕರ್ತರು, ಯುನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿಗಳು ಸೇರಿದ್ದರು. ಭಗತ್‌ಸಿಂಗ್‌ರವರ ಭಾವಚಿತ್ರಕ್ಕೆ ಮಂಗಳೂರು ಮಹಾನಗರದ ಸಂಘಟನಾ ಕಾರ್ಯದರ್ಶಿಯಾದ ಕಿರಣ್ ಬೇವಿನಹಳ್ಳಿ ಹಾಗೂ ಕಾಲೇಜಿನ ಅಧ್ಯಕ್ಷರು ಹಾಗೂ...

Read More

ಪಶ್ಚಿಮ ಬಂಗಾಳದಲ್ಲಿ ಇಬ್ಬರು ವಿದ್ಯಾರ್ಥಿಗಳ ಹತ್ಯೆ ಖಂಡಿಸಿ ಮಂಗಳೂರಿನಲ್ಲಿ ಎಬಿವಿಪಿ ವತಿಯಿಂದ ಪ್ರತಿಭಟನೆ

ಮಂಗಳೂರು :  ಪಶ್ಚಿಮ ಬಂಗಾಳ ಸರಕಾರದ ಮುಸ್ಲಿಂ ಪುಷ್ಠೀಕರಣದ ನೀತಿಯಿಂದಾಗಿ ಪೊಲೀಸ್ ಗೋಲಿಬಾರ್‌ಗೆ ವಿದ್ಯಾರ್ಥಿಗಳಿಬ್ಬರು ಬಲಿಯಾದ ಘಟನೆಯನ್ನು ಖಂಡಿಸಿ ಎಬಿವಿಪಿ ಮಂಗಳೂರು ಮಹಾನಗರ ವತಿಯಿಂದ ದಿನಾಂಕ 27-9-2018 ರಂದು ಸಂಜೆ 7 ಗಂಟೆಗೆ ಬೆಸೆಂಟ್ ಸರ್ಕಲ್‌ನಲ್ಲಿ ದೀಪವನ್ನಿಟ್ಟು ಪ್ರತಿಭಟನೆ ಮಾಡಲಾಯಿತು. ಈ ಪ್ರತಿಭಟನೆಯಲ್ಲಿ ನಗರ...

Read More

ಬಾಯಾರು ಕ್ಯಾಂಪ್ಕೋದಲ್ಲಿ ನಿವೃತ್ತಿ ಹೊಂದುತ್ತಿರುವ ತಲೆ ಹೊರೆ ಕಾರ್ಮಿಕನಿಗೆ BMS ವತಿಯಿಂದ ಬೀಳ್ಕೊಡುಗೆ

ಕಾಸರಗೋಡು :  ಭಾರತೀಯ ಮಜ್ದೂರ್ ಸಂಘ (BMS), ಪೈವಳಿಕೆ ಪಂಚಾಯತ್ ಘಟಕ ಹಾಗೂ ಮಹಿಳಾ ಮತ್ತು ಪುರುಷ ಕಾರ್ಮಿಕರು ಕ್ಯಾಂಪ್ಕೋ, ಬಾಯಾರು ಇವರ ವತಿಯಿಂದ ‘ತಲೆಹೊರೆ’ ವೃತ್ತಿಯಿಂದ ನಿವೃತ್ತಿ ಹೊಂದುತ್ತಿರುವ ಶ್ರೀ ಮಾಧವ ಅವರ ಬೀಳ್ಕೊಡುಗೆ ಸಮಾರಂಭವು ದಿ: 27-9-2018 ಗುರುವಾರ...

Read More

ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆ ಜೇನುತುಪ್ಪ!

ಬೆಂಗಳೂರು: ಇನ್ನು ಮುಂದೆ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಜೇನುತುಪ್ಪವೂ ಸಿಗಲಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈ ಬಗ್ಗೆ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸೂಚನೆ ನೀಡಿದೆ. ಜೇನುತುಪ್ಪದಲ್ಲಿ ಗ್ಲೋಕೋಸ್, ರೋಗನಿರೋಧಕ ಶಕ್ತಿ ಸೇರಿದಂತೆ ಹಲವಾರು ಫೋಷಾಕಾಂಶಗಳು ಇದ್ದು, ಇದು...

Read More

ದಸರಾ ರಜೆ ಕಡಿತಗೊಳಿಸಿರುವುದಕ್ಕೆ ವಿಹಿಂಪ, ಬಜರಂಗದಳ ವಿರೋಧ

ಮಂಗಳೂರು : ದ.ಕ. ಜಿಲ್ಲೆಯಲ್ಲಿ ದಸರಾ ಸಮಯದಲ್ಲಿ ಮಕ್ಕಳಿಗೆ ರಜೆ ನೀಡುವುದು ಹಿಂದಿನ ಕಾಲದಿಂದ ನಡೆದು ಬಂದ ಪದ್ದತಿಯಾಗಿದ್ದು, ಮಳೆಗಾಲದ ಪ್ರಕೃತಿ ವಿಕೋಪಕ್ಕೆ ನೀಡಿದ ರಜೆಯನ್ನು ಈ ರಜೆಯಲ್ಲಿ ಕಡಿತಗೊಳಿಸಲು ಸರಕಾರ ಹೊರಡಿಸಿರುವ ಸುತ್ತೋಲೆಯನ್ನು ನಾವು ಖಂಡಿಸುವ ಮೂಲಕ ಅಕ್ಟೋಬರ್ 7 ರಿಂದ...

Read More

ಡಾ. ಪ್ರಮೋದ ಬಾಸರಕರ ಆದರ್ಶ ಪ್ರಾಧ್ಯಾಪಕ; ಗುಣೀ ಸ್ವಯಂಸೇವಕ – ಮಂಗೇಶ ಭೇಂಡೆ

ಸ್ವರ್ಗೀಯ ಡಾ. ಪ್ರಮೋದ ಬಾಸರಕರ ಶ್ರದ್ಧಾಂಜಲಿ ಸಭೆ ಧಾರವಾಡ : ಸ್ವಂತಕ್ಕೆ ವಜ್ರದಷ್ಟು ಕಠೋರ; ಸಮಾಜಕ್ಕೆ ಹೂವಿನಷ್ಟು ಮೃದು ಎಂಬಂತೆ ಆದರ್ಶ ಪ್ರಾಧ್ಯಾಪಕ ಹಾಗೂ ಗುಣೀ ಸ್ವಯಂಸೇವಕನ ಪಾತ್ರ ನಿರ್ವಹಿಸಿದ ಡಾ. ಪ್ರಮೋದ ಬಾಸರಕರ ಧಾರವಾಡದ ಸಾಮಾಜಿಕ ಮತ್ತು ಬೌದ್ಧಿಕ ಲೋಕದಲ್ಲಿ...

Read More

ಕೀರ್ತಿಶೇಷ ಡಾ. ಬಾಸರಕರ್‌ಜೀಗೆ ಶ್ರದ್ಧಾಂಜಲಿ

ಇರುವ ಕೆಲಸವ ಮಾಡು, ಗೊಣಗಿಡದೇ ಮನವಿಟ್ಟು ಧ್ಯೇಯದ ಮೇಷ್ಟ್ರು ಬಾಸರಕರ್‌ಜೀ ಧಾರವಾಡ : ‘ರಾಷ್ಟ್ರಾಯ ಇದಂ; ನ ಮಮ’ ಉಕ್ತಿಗೆ ಅನ್ವರ್ಥಕವಾಗಿ ಬಾಳಿದವರು ಡಾ. ಪ್ರಮೋದ ಬಾಸರಕರ. ಸಮಾಜ ಸೇವೆ ಅವರಿಗೆ ಹವ್ಯಾಸವಾಗಿರಲಿಲ್ಲ. ಬದುಕಿನ ವೃತವಾಗಿತ್ತು. ಮೌಲ್ಯಗಳನ್ನು ನಾಲಿಗೆಯಾಗಿಸಿಕೊಂಡವರ ಸಂಖ್ಯೆ ಇಂದು...

Read More

Recent News

Back To Top