Date : Thursday, 17-09-2020
ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಗೋಳ ಗ್ರಾಮದ ಬಡ ಕುಟುಂಬದಿಂದ ಬಂದ 8 ನೇ ತರಗತಿಯ ವಿದ್ಯಾರ್ಥಿನಿ ಗ್ರಾಮೀಣ ಪ್ರತಿಭೆ, ಮಹಿಳಾ ಸೈಕ್ಲಿಂಗ್ ಪಟು ಪವಿತ್ರ ಕುರ್ತಕೋಟಿ ಅವರು ನವದೆಹಲಿಯಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಕ್ಯಾಂಪ್‌ಗೆ ಆಯ್ಕೆಯಾಗಿದ್ದಾರೆ. ಈಕೆಯ ಪಾಲಕರು ಕೂಲಿ...
Date : Thursday, 17-09-2020
ಮಂಗಳೂರು : ದೇಶದ ವಿವಿಧೆಡೆಯಿಂದ ಡ್ರಗ್ಸ್‌ನ ಸೇವನೆ ಹಾಗೂ ಅದರಿಂದಾದ ಹಲವು ಸಮಸ್ಯೆಗಳ ಬಗ್ಗೆ ದಿನನಿತ್ಯ ಸುದ್ದಿ ಬರುತ್ತದೆ. ಅದರಲ್ಲೂ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದಕ್ಕೆ ಬಲಿ ಆಗುತ್ತಿರುವುದು ನಿಜಕ್ಕೂ ಖೇದಕರ ವಿಚಾರವಾಗಿದೆ. ಮಂಗಳೂರಿನಲ್ಲೂ ಕೂಡ ಈ ಬಗ್ಗೆ ಹಲವು ಅನಾಹುತ ಘಟನೆ...
Date : Thursday, 17-09-2020
ಬೆಂಗಳೂರು: ಶೀಘ್ರದಲ್ಲೇ ಉಪನ್ಯಾಸಕ ವರ್ಗಾವಣೆ ಕಾಯ್ದೆ 2016 ನ್ನು ಹಿಂಪಡೆದು ತಿದ್ದುಪಡಿ ಮಸೂದೆಯನ್ನು ಸದ್ಯದಲ್ಲೇ ನಡೆಯಲಿರುವ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಅವರು ಮಾಹಿತಿ ನೀಡಿದ್ದಾರೆ. ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕ ಕ್ಷೇತ್ರಗಳ ಸದಸ್ಯರ ಜೊತೆಗೆ...
Date : Wednesday, 16-09-2020
ರಾಯಚೂರು: ಇತ್ತೀಚೆಗೆ ಬಿಡುಗಡೆಯಾದ ಮಹಿಳಾ ಪಿಎಸ್‌ಐ ಆಯ್ಕೆಪಟ್ಟಿಯಲ್ಲಿ ರಾಯಚೂರಿನ ಸಿಂಧನೂರು ತಾಲೂಕಿನ ಶ್ರೀನಿವಾಸ ಕ್ಯಾಂಪ್‌ನ ರೈತ ರಾಮಕೃಷ್ಣ ಉಪಲಪಾಟಿ ಎಂಬವರ ಪುತ್ರಿ ದುರ್ಗಾ ಭವಾನಿ ಆಯ್ಕೆಯಾಗಿದ್ದಾರೆ. ಇವರು ಧಾರಾವಾಡದ ಕೃಷಿ ವಿಜ್ಞಾನಗಳ ವಿವಿಯಲ್ಲಿ ಬಿಎಸ್ಸಿ ಅಗ್ರಿ ಪದವಿ ಪಡೆದಿದ್ದಾರೆ. ಇವರಿಗೆ ಪೊಲೀಸ್...
Date : Wednesday, 16-09-2020
ಧಾರವಾಡ: ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್ ಅನ್ನು ತಿನ್ನುವ ಹುಳಗಳನ್ನು ಪತ್ತೆ ಹಚ್ಚಿದ್ದಾರೆ. ತನ್ನ ಮಾರ್ಗದರ್ಶಕ ಡಿ. ಸಿ. ಟಿ. ಶಿವಶರಣ್ ಅವರ ಮಾರ್ಗದರ್ಶನದಲ್ಲಿ ಶೀತಲ್ ಕೆಸ್ತಿ ಎಂಬವರು ಪ್ಲಾಸ್ಟಿಕ್ ತಿನ್ನುವ...
Date : Wednesday, 16-09-2020
ಧಾರವಾಡ: 2010 ರಿಂದ ಸಮಯ ತೋರಿಸುವ ಕೆಲಸವನ್ನು ನಿಲ್ಲಿಸಿದ್ದ ಕರ್ನಾಟಕ ಕಲಾ ವಿದ್ಯಾಲಯದ 130 ವರ್ಷಗಳ ಹಿಂದಿನ ಪಾರಂಪರಿಕ ಗೋಪುರ ಗಡಿಯಾರವನ್ನು ರೈಲ್ವೆ ಸಿಬ್ಬಂದಿಗಳು ದುರಸ್ತಿ ಮಾಡಿದ್ದಾರೆ. ಸದ್ಯ ಈ ಗಡಿಯಾರ ದಶಕಗಳ ಬಳಿಕ ಇದೀಗ ಮತ್ತೆ ಕಾರ್ಯ ನಿರ್ವಹಿಸಲು ಪ್ರಾರಂಭ ಮಾಡಿದೆ....
Date : Wednesday, 16-09-2020
ಬೆಂಗಳೂರು: 2020-25ರ ಹೊಸ ಪ್ರವಾಸೋದ್ಯಮ ನೀತಿಯನ್ನು ಪ್ರವಾಸೋದ್ಯಮ ದಿನವಾದ ಸೆ. 27 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನಾವರಣಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನೀತಿಯನ್ನು ಕ್ಯಾಬಿನೆಟ್ ಅನುಮೋದಿಸಿರುವುದಾಗಿಯೂ ತಿಳಿದು ಬಂದಿದೆ. ಈ ಹೊಸ ಕರಡು ನೀತಿಯು ಇತ್ತೀಚೆಗಷ್ಟೇ ಅಂತಿಮಗೊಂಡಿದ್ದು, ದೇಶೀಯ...
Date : Tuesday, 15-09-2020
ಮಂಗಳೂರು: ಏಕ ಕಾಲಕ್ಕೆ ಎರಡೂ ಕೈಗಳನ್ನು ಬಳಸಿ ಬರೆಯುವುದು ಸಾಧ್ಯವೇ?. ನೀವೆಂದಾದರೂ ಇಂತಹ ಒಂದು ಸಾಧನೆ ಮಾಡೋಣ ಎಂದು ಪ್ರಯತ್ನ ನಡೆಸಿದ್ದೀರಾ. ಅಲ್ಲ ಅದು ಹೇಗೆ ಸಾಧ್ಯ. ಒಂದೇ ಕೈಯಲ್ಲಿ ಬರೆಯುವಾಗಲೇ ತಪ್ಪುಗಳಾಗುತ್ತದೆ. ಇನ್ನು ಏಕ ಕಾಲಕ್ಕೆ ಎರಡೂ ಕೈಗಳನ್ನು ಬಳಸಿ...
Date : Tuesday, 15-09-2020
ಬೆಂಗಳೂರು: ನೂತನ ರಾಷ್ಟ್ರೀಯ ನೀತಿ 2020 ದೇಶದೆಲ್ಲೆಡೆ ಜಾರಿಯಾದ ಬಳಿಕ ಜ್ಞಾನದ ವಿಚಾರದಲ್ಲಿ ಭಾರತ ಸೂಪರ್ ಪವರ್ ದೇಶವಾಗಿ ಹೊರಹೊಮ್ಮಲಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಅವರು ತಿಳಿಸಿದ್ದಾರೆ. ನೂತನ ಶಿಕ್ಷಣ ನೀತಿ ಜಾರಿಗೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ,...
Date : Tuesday, 15-09-2020
ಬೆಂಗಳೂರು: ಸೆ. 17 ಗುರುವಾರದಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನವದೆಹಲಿಗೆ ತೆರಳಲಿದ್ದಾರೆ. ಅಂದು ಸಿಎಂ ತಮ್ಮ ಕಲಬುರ್ಗಿ ಭೇಟಿ ಮುಗಿಸಿ ಬಳಿಕ ಅಲ್ಲಿಂದ ನವದೆಹಲಿಗೆ ವಿಮಾನದಲ್ಲಿ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ ಒಟ್ಟು ಮೂರು ದಿನಗಳ ಕಾಲ ಸಿಎಂ...