News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬರ ಅಧ್ಯಯನ: 5 ವರ್ಷದ ಅವಧಿಗೆ ರಾಜ್ಯಕ್ಕೆ 100 ಕೋಟಿ ರೂ.

ಬೆಂಗಳೂರು: ಬರ ಪರಿಸ್ಥಿತಿ ಅಧ್ಯಯನ ಮತ್ತು ಅದರ ಪರಿಹಾರಕ್ಕೆ ಸಂಬಂಧಿಸಿದಂತೆ ಕಾರ್ಯತಂತ್ರ ರೂಪಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ರಾಜ್ಯಕ್ಕೆ 100 ಕೋಟಿ ರೂ. ಸಿಗಲಿದೆ. ಬರ ಪರಿಸ್ಥಿತಿ ಅಧ್ಯಯನ ಮತ್ತು ಪರಿಹಾರ ಸಂಬಂಧ ಹನ್ನೆರಡು ರಾಜ್ಯಗಳಿಗೆ ಸಂಬಂಧಿಸಿದಂತೆ 1200 ಕೋಟಿ...

Read More

ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ. ರಾಮ ಜೋಯಿಸ್‌ ಇನ್ನಿಲ್ಲ

ಬೆಂಗಳೂರು: ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ. ರಾಮ ಜೋಯಿಸ್‌ (90) ಅವರು ಇಂದು ಮುಂಜಾನೆ 7.30  ಸುಮಾರಿಗೆ ಬೆಂಗಳೂರಿನ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ಶಿವಮೊಗ್ಗ ಮೂಲದ ರಾಮ ಜೋಯಿಸ್‌ ಅವರು ಸುಪ್ರೀಂ ಕೋರ್ಟ್‌ ಹಿರಿಯ ವಕೀಲರಾಗಿ, ಪಂಜಾಬ್‌ ಮತ್ತು ಹರಿಯಾಣದ ಹೈಕೋರ್ಟ್‌ನ ಮುಖ್ಯ...

Read More

ಶಿವಮೊಗ್ಗದಲ್ಲಿ ಮೂರು ರೈಲ್ವೆ ಮೇಲ್ಸೇತುವೆಗಳಿಗೆ ಸಿಎಂ ಶಂಕು ಸ್ಥಾಪನೆ

ಶಿವಮೊಗ್ಗ: ಭಧ್ರಾವತಿ – ಶಿವಮೊಗ್ಗಗಳನ್ನು ಸಂಪರ್ಕಿಸುವ ಮೂರು ರೈಲ್ವೇ ಬ್ರಿಜ್ ಗಳಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಿದರು. ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ...

Read More

ಕಿಸಾನ್ ಸಮ್ಮಾನ್ ಯೋಜನೆ ದುರುಪಯೋಗ: 85 ಸಾವಿರ ಖಾತೆ ಅಮಾನತು

ಬೆಂಗಳೂರು: ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಕಿಸಾನ್ ಸಮ್ಮಾನ್ ಅನ್ನು ದುರುಪಯೋಗ ಮಾಡಿಕೊಳ್ಳಲು ಹೊಂಚು ಹಾಕುತ್ತಿದ್ದ ಹೊರ ರಾಜ್ಯದವರನ್ನು ಕೃಷಿ ಇಲಾಖೆ ಪತ್ತೆ ಹಚ್ಚಿದೆ. ಕೃಷಿಕರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಆ ಮೂಲಕ ವಂಚಿಸಿರುವುದನ್ನು ಕೃಷಿ ಇಲಾಖೆ ಪತ್ತೆ...

Read More

ಹಿಂದೂ ವಿರೋಧಿ ಟ್ವೀಟ್: ಸಿಬ್ಬಂದಿಯನ್ನು ವಜಾಗೊಳಿಸಿದ ಗಾನಾ App

ನವದೆಹಲಿ: ಪ್ರತಿಷ್ಠಿತ ಮ್ಯೂಸಿಕ್ ಕಂಪನಿ ಗಾನ, ತನ್ನ ಸಿಬ್ಬಂದಿ ಹಿಂದೂ ಧರ್ಮ ಮತ್ತು ಸಮುದಾಯದ ಮೇಲೆ ನಿಂದನಾರ್ಹ ಟ್ವೀಟ್ ಮಾಡಿದ ಹಿನ್ನೆಲೆ ಕರ್ತವ್ಯದಿಂದ ವಜಾಗೊಳಿಸಿದೆ. ಗಾನಾ ಉದ್ಯೋಗಿ ಟಾಂಜಿಲಾ ಅನಿಸ್‌ ಎಂಬಾಕೆ ಹಿಂದೂ ವಿರೋಧಿ ಟ್ವೀಟ್ ಗಳನ್ನು ಮಾಡಿದ್ದು, ಈ ವಿಚಾರ...

Read More

ಬೀದರ್ ವಾಯುಸೇನಾ ಕೇಂದ್ರಕ್ಕೆ ಐಎಎಫ್ ತರಬೇತಿ ವಿಭಾಗದ ಮುಖ್ಯಸ್ಥ ಆರ್ ಡಿ ಮಾಥುರ್ ಭೇಟಿ

ಬೀದರ್:‌ ಜಿಲ್ಲೆಯಲ್ಲಿನ ವಾಯು ಸೇನಾ ಕೇಂದ್ರಕ್ಕೆ ಭಾರತೀಯ ವಾಯುಸೇನಾ ತರಬೇತಿ ವಿಭಾಗದ ಮುಖ್ಯಸ್ಥ ಆರ್‌ ಡಿ ಮಾಥುರ್‌ ಅವರು ಭೇಟಿ ನೀಡಿದರು. ತರಬೇತಿ ಶಾಲೆಯಲ್ಲಿ ನಡೆದ ಪೈಲಟ್ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆ ನಿರ್ವಾಹಕರ ತರಬೇತಿ ಮುಕ್ತಾಯ ಮತ್ತು ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ...

Read More

ರಾಜಕೀಯ ಪ್ರೇರಿತ ಮೀಸಲಾತಿ ಸುಸ್ಥಿರ ಅಭಿವೃದ್ಧಿಗೆ ಪೂರಕವಲ್ಲ: ಸದಾನಂದ ಗೌಡ

ಬೆಂಗಳೂರು: ರಾಜಕೀಯ ಪ್ರೇರಿತ ಮೀಸಲಾತಿಗಳು, ಎಲ್ಲರೂ ಮೀಸಲಾತಿ ಪಡೆಯಬೇಕು ಎಂಬ ಮನಸ್ಥಿತಿ ಸಮಾಜಕ್ಕೆ ಉತ್ತಮವಲ್ಲ ಎಂದು ಕೇಂದ್ರ ಸಚಿವ ಸದಾನಂದ ಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜಕೀಯ ಪ್ರೇರಿತ ಮೀಸಲಾತಿ ಹೋರಾಟಗಳು ಸಮಾಜವನ್ನು ಅಸ್ಥಿರಗೊಳಿಸುತ್ತವೆ. ಜೊತೆಗೆ, ಸುಸ್ಥಿರ ಆಡಳಿತಕ್ಕೂ ಇದು ಸಮಸ್ಯೆ...

Read More

ಬಿಪಿಎಲ್‌ ಕಾರ್ಡ್- ಹಳೆಯ ಮಾನದಂಡಗಳಲ್ಲಿ ಬದಲಾವಣೆ ಇಲ್ಲ: ಉಮೇಶ್‌ ಕತ್ತಿ

ಬೆಂಗಳೂರು: ಬಿಪಿಎಲ್‌ ಕಾರ್ಡುಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ನಿಯಮಾವಳಿಗಳೇ ಅನ್ವಯವಾಗಲಿವೆ ಎಂದು ಸಚಿವ ಉಮೇಶ್‌ ಕತ್ತಿ ಹೇಳಿದ್ದಾರೆ. ಬಿಪಿಎಲ್‌ ಕಾರ್ಡುಗಳ ಮಾನದಂಡಗಳನ್ನು ಬದಲಾಯಿಸುವುದಿಲ್ಲ. ಈ ಹಿಂದೆ ಬಿಪಿಎಲ್‌ ಕಾರ್ಡ್‌ ಪಡೆಯುವುದಕ್ಕೆ ಯಾವ ಮಾನದಂಡಗಳಿತ್ತೋ ಅದೇ ನಿಯಮಗಳನ್ನು ಮುಂದುವರಿಸುವುದಾಗಿ ಸಚಿವ ಉಮೇಶ್‌ ಕತ್ತಿ...

Read More

ಪೋರ್ಚುಗೀಸರಿಂದ ಬಸ್ರೂರನ್ನು ಸ್ವತಂತ್ರಗೊಳಿಸಿದ ಕೀರ್ತಿ ಶಿವಾಜಿ ಮಹಾರಾಜರದ್ದು: ಬಿ. ಅಪ್ಪಣ್ಣ ಹೆಗ್ಡೆ

ಉಡುಪಿ: 16 ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರು ಪೋರ್ಚುಗೀಸರ ಕಪಿಮುಷ್ಟಿಯಿಂದ ಬಸ್ರೂರನ್ನು ರಕ್ಷಣೆ ಮಾಡಿದ ಸವಿನೆನಪಿನಲ್ಲಿ ಫೆ. 13 ರಂದು ʼಬಸ್ರೂರು ಸ್ವಾತಂತ್ರ್ಯ ಮಹೋತ್ಸವʼ ಆಚರಣೆ ಮಾಡಲಾಗಿದೆ ಎಂದು ಧಾರ್ಮಿಕ ಮುಖಂಡ ಬಿ. ಅಪ್ಪಣ್ಣ ಹೆಗ್ಡೆ ಅವರು ತಿಳಿಸಿದರು....

Read More

ಸಾಹಿತ್ಯ ಕ್ಷೇತ್ರದ ಆರು ಸಾಧಕರು ʼಮಾಸ್ತಿ ಪ್ರಶಸ್ತಿʼಗೆ ಆಯ್ಕೆ

ಬೆಂಗಳೂರು: ಕನ್ನಡದ ಆಸ್ತಿ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್‌ ಅವರ ಸ್ಮರಣಾರ್ಥ, ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಟ್ರಸ್ಟ್ ವತಿಯಿಂದ ನೀಡಲಾಗುವ ʼಮಾಸ್ತಿ ಪ್ರಶಸ್ತಿʼ ಗೆ ಆರು ಜನ ಸಾಹಿತ್ಯ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಶಿಶು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸಂಧ್ಯಾ ಎಸ್‌ ಪೈ,...

Read More

Recent News

Back To Top