News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

64 ನೇ ಮಾಸಿಕ ಯೋಜನೆ ಮೂಲಕ ಅಶಕ್ತ ಕುಟುಂಬಗಳಿಗೆ ಧನ ಸಹಾಯ ವಿತರಿಸಿದ ಅಮೃತಸಂಜೀವಿನಿ

ಮಂಗಳೂರು: ಅಮೃತಸಂಜೀವಿನಿ ರಿ. ಸೇವಾಸಂಸ್ಥೆಯು ತನ್ನ ಸೇವಾ ಪಯಣದ 64  ಮಾಸಿಕ ಯೋಜನೆಗಳಲ್ಲಿ ಸಮಾಜ ಸೇವಾಸಕ್ತರಿಂದ ಧನ ಸಂಗ್ರಹಿಸಿ 6 ಅಶಕ್ತ ಕುಟುಂಬಗಳಿಗೆ ನೀಡುವ ಮೂಲಕ ಆಸರೆಯಾಗಿದೆ. ಅಮೃತಸಂಜೀವಿನಿ ಸಂಸ್ಥೆಯು ಸಾಮಾಜಿಕ ಜಾಲತಾಣವನ್ನು ಸದುಪಯೋಗಪಡಿಸಿಕೊಂಡು ಸಮಾಜದ ಮುಂದೆ ಅಶಕ್ತರ ಸಮಸ್ಯೆಯನ್ನು ವಿವರಿಸಿ...

Read More

ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು: ದೇಶದಾದ್ಯಂತ ಇಂದು ಹೋಲಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಪ್ರಧಾನಿ ಮೋದಿ ಸೇರಿದಂತೆ ಇನ್ನೂ ಅನೇಕ ಗಣ್ಯರು ಜನತೆಗೆ ಶುಭಾಶಯ ಕೋರಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರೂ ಜನತೆಗೆ ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸಿ ಟ್ವೀಟ್‌ ಮಾಡಿದ್ದಾರೆ....

Read More

6-9 ತರಗತಿಗಳಿಗೆ ತಕ್ಷಣ ಪರೀಕ್ಷೆ ನಡೆಸಲು ಅನುಮತಿಗಾಗಿ ರಾಜ್ಯ ಸರ್ಕಾರಕ್ಕೆ ಕ್ಯಾಮ್ಸ್‌ ಮನವಿ

ಬೆಂಗಳೂರು: ತೀವ್ರಗತಿಯಲ್ಲಿ ಏರಿಕೆ ಕಾಣುತ್ತಿರುವ ಕೊರೋನಾಗೆ ಮತ್ತೆ ಶಾಲೆಗಳು ಮುಚ್ಚುವ ಪರಿಸ್ಥಿತಿಗೆ ಬರುವ ಮೊದಲೇ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ 6 – 9 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆಗಳನ್ನು ನಡೆಸುವುದಕ್ಕೆ ಅವಕಾಶ ಕಲ್ಪಿಸುವಂತೆ ರಾಜ್ಯದ ಖಾಸಗಿ ಪ್ರಾಥಮಿಕ,...

Read More

ಕಷ್ಟದ ಒಳಗಡೆ ಸುಖವನ್ನು ಕಂಡಿದ್ದು ಭಾರತೀಯ ಸಾಹಿತ್ಯ: ಡಾ ಬಿ ವಿ ವಸಂತ ಕುಮಾರ್

ಮಂಗಳೂರು: ಮಂಗಳೂರು ಲಿಟ್‌ ಫೆಸ್ಟ್‌ನ ಆರನೇ ಗೋಷ್ಠಿಯಲ್ಲಿ ‘ವಿಷಮತೆಯ ಮಥನದಲ್ಲಿ ಮೂಡಿದ ಸಾಹಿತ್ಯ ಸುಧೆ: ಕನ್ನಡದ ಮುಂದಿನ ಹಾದಿ’ ಎಂಬ ವಿಷಯದಲ್ಲಿ ವಿಚಾರ ಸಂಕೀರ್ಣ ನಡೆಯಿತು. ಗೋಷ್ಠಿಯನ್ನು ರೋಹಿತ್ ಚಕ್ರತೀರ್ಥ ನಡೆಸಿಕೊಟ್ಟರು. ಕನ್ನಡ ಸಾಹಿತ್ಯ ಅಕಾಡೆಮಿ‌ಯ ಅಧ್ಯಕ್ಷ ಡಾ ಬಿ ವಿ...

Read More

ಹಂಪಿ ಸುತ್ತಮುತ್ತ ಮಣ್ಣು ಅಗೆಯುವಿಕೆಯಿಂದ ಸುತ್ತಲಿನ ಸ್ಮಾರಕಗಳಿಗೆ ಅಪಾಯ

ಹೊಸಪೇಟೆ: ವಿಶ್ವ ಪಾರಂಪರಿಕ ಐತಿಹಾಸಿಕ ತಾಣ ಹಂಪಿಗೆ ಹೊಸ ಸಮಸ್ಯೆ ಎದುರಾಗಿದೆ. ಸ್ಥಳೀಯರು ತಮ್ಮ ಅಗತ್ಯಗಳಿಗಾಗಿ ಹಂಪಿಯ ಸುತ್ತಮುತ್ತಲಿನ ಇರುವ ಪ್ರದೇಶದ ಗುಡ್ಡ ಬೆಟ್ಟಗಳಿಂದ ಮಣ್ಣನ್ನು ಅಗೆಯುತ್ತಿರುವುದರಿಂದ ಅಲ್ಲಿನ ಪಾರಂಪರಿಕ ಕಟ್ಟಡಗಳಿಗೆ ಆತಂಕ ಸೃಷ್ಟಿಯಾಗಿದೆ. ಇಲ್ಲಿನ ಸ್ಥಳೀಯ ಗುತ್ತಿಗೆದಾರರಿಂದ ದೊಡ್ಡ ಪ್ರಮಾಣದಲ್ಲಿ...

Read More

ಸಂಶೋಧಿಸುವ ಗುಣ ಇದ್ದರೆ ಇತಿಹಾಸ ಉಳಿಯುತ್ತದೆ: ಲಿಟ್‌ ಫೆಸ್ಟ್‌ನಲ್ಲಿ ಮೂಡಿದ ಅಭಿಪ್ರಾಯ

ಮಂಗಳೂರು: ಮಂಗಳೂರು ಲಿಟ್‌ ಫೆಸ್ಟ್‌ನ ಐದನೇ ಗೋಷ್ಠಿಯಲ್ಲಿ Untold Sagas, Unsung Heroes: Reimagining Bharath through Ithihas and its Retelling ಎಂಬ ವಿಷಯದ ಬಗ್ಗೆ ವಿಚಾರ ಮಂಡನೆ ನಡೆಯಿತು. ಸಮನ್ವಯ‌ಕಾರರಾಗಿ ಪತ್ರಕರ್ತ ಹರ್ಷ ಭಟ್ ನಿರ್ವಹಿಸಿದರು. ಲೇಖಕಿ ಸಾಯಿ ಸ್ವರೂಪ...

Read More

ಮಂಗಳೂರು ಲಿಟ್‌ ಫೆಸ್ಟ್‌: ‘Exploring the Indian Identity through Cinema’ ವಿಚಾರ ಮಂಡನೆ

ಮಂಗಳೂರು: ಮಂಗಳೂರು ಲಿಟ್‌ ಫೆಸ್ಟ್‌ನ ನಾಲ್ಕನೇ ಗೋಷ್ಠಿಯಲ್ಲಿ Exploring the Indian Identity through Cinema ಎಂಬ ವಿಚಾರದ ಬಗ್ಗೆ ವಿಚಾರ ಮಂಡನೆ ನಡೆಯಿತು. ಸಮನ್ವಯ‌ಕಾರರಾಗಿ ಸಮರ್ಥ್ ರಾವ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು. ಕರ್ನಾಟಕ ಚಲನಚಿತ್ರ ಅಕಾಡೆಮಿ‌ಯ ಅಧ್ಯಕ್ಷ ಸುನಿಲ್ ಪುರಾಣಿಕ್...

Read More

ಮಂಗಳೂರು ಲಿಟ್‌ ಫೆಸ್ಟ್‌: ‘Azadi ke 75 Saal: Swarajya Then And Now’ ವಿಚಾರ ಮಂಡನೆ

ಮಂಗಳೂರು: ಮಂಗಳೂರು ಲಿಟ್‌ ಫೆಸ್ಟ್‌ನ ಮೂರನೇ ಗೋಷ್ಠಿಯಲ್ಲಿ Azadi ke 75 Saal: Swarajya Then And Now ಎಂಬ ವಿಚಾರದ ಬಗ್ಗೆ ಅಭಿಪ್ರಾಯ ಮಂಡನೆ ಮಾಡಲಾಯಿತು. ಸಮನ್ವಯ‌ಕಾರ ಡಾ. ನಂದನ್ ಪ್ರಭು ಕಾರ್ಯಕ್ರಮ ನಡೆಸಿಕೊಟ್ಟರು. ಆರ್ಗನೈಸರ್‌ನ ಮಾಜಿ ಸಂಪಾದಕರಾದ ಶ್ರೀ...

Read More

ಕೊರೋನಾ ಪ್ರಕರಣಗಳ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ ನೀಡಲಾಗುತ್ತಿದೆ: ಸಚಿವ ಡಾ. ಕೆ. ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ದಾಖಲಾದ ಕೊರೋನಾ ಪ್ರಕರಣಗಳನ್ನು ಮರೆಮಾಚುವ ಪ್ರಶ್ನೆ‌ಯೇ ಇಲ್ಲ ಎಂದು ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಕೊರೋನಾ ಸೋಂಕಿಗೆ ಸಂಬಂಧಿಸಿದಂತೆ ಎಲ್ಲಾ ವಿಚಾರಗಳನ್ನೂ ಸಾರ್ವಜನಿಕರಿಗೆ ತಿಳಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಕೊರೋನಾ ಸಂಬಂಧ ಪ್ರತಿಪಕ್ಷ ನಾಯಕರ ಸಲಹೆಗಳನ್ನು ಸಹ...

Read More

ಉಪಚುನಾವಣೆ: ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರ‌ಗಳಿಗೆ ನಡೆಯಲಿರುವ ಉಪಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರ ಕೊರೋನಾ ಮಾರ್ಗಸೂಚಿ‌ಯನ್ನು ಹೊರಡಿಸಿದ್ದು, ಮನೆ ಮನೆ ಪ್ರಚಾರ ಸಂದರ್ಭದಲ್ಲಿ ಕೇವಲ 5 ಮಂದಿಗಷ್ಟೇ ಅವಕಾಶ ನೀಡಲಾಗಿದೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಪ್ರಚಾರ...

Read More

Recent News

Back To Top