News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಲೇಷ್ಯಾದ ಕೌಲಾಲಂಪುರದಲ್ಲಿ ಎಚ್‌ಎಎಲ್ ಪ್ರಾದೇಶಿಕ ಕಚೇರಿ ಉದ್ಘಾಟನೆ

ಕೌಲಾಲಂಪುರ್: ಭಾರತ ಮತ್ತು ಮಲೇಷ್ಯಾ ನಡುವೆ ನಿಕಟ ರಕ್ಷಣಾ ಉದ್ಯಮದ ಸಹಯೋಗವನ್ನು ಉತ್ತೇಜಿಸಲು ಮಂಗಳವಾರ ಕೌಲಾಲಂಪುರದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಪ್ರಾದೇಶಿಕ ಮಾರ್ಕೆಟಿಂಗ್ ಕಚೇರಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದರು. ಇದು ಆಗ್ನೇಯ ಏಷ್ಯಾದ ದೊಡ್ಡ ಪ್ರದೇಶದೊಂದಿಗೆ ಎಚ್‌ಎಎಲ್‌ನ...

Read More

ಚಂದ್ರಯಾನ-3 ಭಾರತದ ಅಂತರರಾಷ್ಟ್ರೀಯ ಸಹಯೋಗ ಮಟ್ಟವನ್ನು ಹೆಚ್ಚಿಸಲಿದೆ: ಜಿತೇಂದ್ರ ಸಿಂಗ್

ನವದೆಹಲಿ: ಚಂದ್ರಯಾನ-3 ವಿಜ್ಞಾನ, ತಂತ್ರಜ್ಞಾನ, ನಾವೀನ್ಯತೆ ಮತ್ತು ಸ್ಟಾರ್ಟ್‌ಅಪ್‌ಗಳಲ್ಲಿ ಭಾರತದ ಅಂತರರಾಷ್ಟ್ರೀಯ ಸಹಯೋಗಗಳ ಮಟ್ಟವನ್ನು ಹೆಚ್ಚಿಸಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಹೇಳಿದ್ದಾರೆ. ಯುಎಸ್ಎಯ ನಾಸಾ ಮತ್ತು ಭಾರತದ ಭಾರತೀಯ ಬಾಹ್ಯಾಕಾಶ ಸಂಶೋಧನಾ...

Read More

ಚಂದ್ರಯಾನ-3 ಮಿಷನ್‌ಗೆ ಇಂದು ಮಧ್ಯಾಹ್ನದಿಂದ ಕೌಂಟ್‌ಡೌನ್:‌ ತಿರುಪತಿಗೆ ವಿಜ್ಞಾನಿಗಳ ಭೇಟಿ

ಹೈದರಾಬಾದ್‌: ಭಾರತದ ಮೂರನೇ ಚಂದ್ರನ ಪರಿಶೋಧನಾ ಕಾರ್ಯಾಚರಣೆಯಾದ ಚಂದ್ರಯಾನ-3 ರ ಕ್ಷಣಗಣನೆ ಇಂದು ಮಧ್ಯಾಹ್ನ ಪ್ರಾರಂಭವಾಗುತ್ತದೆ. 26 ಗಂಟೆಗಳ ಕೌಂಟ್‌ಡೌನ್ ಮಧ್ಯಾಹ್ನ 1.05 ಕ್ಕೆ ಪ್ರಾರಂಭವಾಗುತ್ತದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಾಳೆ...

Read More

ಎರಡು ದಿನಗಳ ಫ್ರಾನ್ಸ್‌ ಪ್ರವಾಸ ಆರಂಭಿಸಿದ ಮೋದಿ: ಬಾಸ್ಟಿಲ್‌ ಡೇ ಸಮಾರಂಭದಲ್ಲಿ ಭಾಗಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡು ದಿನಗಳ ಫ್ರಾನ್ಸ್‌  ಭೇಟಿಯನ್ನು ಆರಂಭಿಸಿದ್ದಾರೆ. ಅವರ ಭೇಟಿಯು ರಕ್ಷಣೆ ಮತ್ತು ಬಾಹ್ಯಾಕಾಶ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ-ಫ್ರಾನ್ಸ್ ಸಂಬಂಧಗಳನ್ನು ಬಲಪಡಿಸುವತ್ತ ಗಮನಹರಿಸಲಿದೆ. ಫ್ರಾನ್ಸ್‌ಗೆ ತೆರಳುವ ಮೊದಲು, ದೀರ್ಘಾವಧಿಯ ಮತ್ತು ಸಮಯ ಪರೀಕ್ಷಿತ...

Read More

ಪುಣೆ: ಮತಾಂತರಕ್ಕೆ ಯತ್ನಿಸಿದ್ದ ಮೂವರು ಮಹಿಳೆಯರ ಬಂಧನ

ನವದೆಹಲಿ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಪುಣೆಯ ಪಿಂಪ್ರಿ-ಚಿಂಚ್‌ವಾಡ್‌ನ ರಹತಾನಿಯಿಂದ ಧಾರ್ಮಿಕ ಮತಾಂತರದ ಪ್ರಕರಣವೊಂದು ಹೊರಬಿದ್ದಿದೆ, ಅಲ್ಲಿ ಮಹಿಳೆಯನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಯತ್ನಿಸಿದ ಆರೋಪದ ಮೇಲೆ ಪೊಲೀಸರು ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ. ಮೂವರು ಮಹಿಳೆಯರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. 39 ವರ್ಷದ...

Read More

ಜಮ್ಮು-ಕಾಶ್ಮೀರ: ಐವರು ಉಗ್ರಗಾಮಿ ಸಹಚರರ ಬಂಧನ

ಬುದ್ಗಾಂ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಐವರು ಉಗ್ರಗಾಮಿ ಸಹಚರರನ್ನು ಬಂಧಿಸಿವೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಐವರು ಲಷ್ಕರ್-ಎ-ತೊಯ್ಬಾ ಜೊತೆ ಸಂಬಂಧ ಹೊಂದಿದ್ದರು ಎಂದು ಅವರು ಹೇಳಿದ್ದಾರೆ. ಅವರನ್ನು ಬದ್ಗಾಮ್‌ನ ಖಾಗ್ ಪ್ರದೇಶದಲ್ಲಿ ಪೊಲೀಸರು ಮತ್ತು...

Read More

ದರ ನಿಯಂತ್ರಿಸಲು ಆಂಧ್ರ, ಕರ್ನಾಟಕದಿಂದ ಟೊಮ್ಯಾಟೋ ಖರೀದಿಸಲಿದೆ ಕೇಂದ್ರ

ನವದೆಹಲಿ: ದೇಶದಲ್ಲಿ ಟೊಮೆಟೊ ದರಗಳು ಪ್ರತಿದಿನ ಹೊಸ ಉತ್ತುಂಗಕ್ಕೆ ಏರುತ್ತಿರುವುದರಿಂದ, ವಾರಗಳಿಂದ 100 ರೂಪಾಯಿಗಳ ಗಡಿಯಲ್ಲಿ ಸುಳಿದಾಡುತ್ತಿರುವುದರಿಂದ ಬೆಲೆ ನಿಯಂತ್ರಣ ಮಾಡುವುದು ಅನಿವಾರ್ಯ ಆಗಿದೆ. ಹೀಗಾಗಿ ಕೇಂದ್ರ ಸರ್ಕಾರ ಇಂದು ಅಡುಗೆಮನೆಯ ಮುಖ್ಯ ಉತ್ಪನ್ನಗಳಲ್ಲಿ ಒಂದಾದ ಟೊಮ್ಯಾಟೋ ಬೆಲೆಯನ್ನು ಪರಿಶೀಲಿಸಲು ಕ್ರಮಗಳನ್ನು...

Read More

2025ರಿಂದ ತಯಾರಾಗುವ ಟ್ರಕ್‌ ಕ್ಯಾಬಿನ್‌ಗಳಲ್ಲಿ AC ವ್ಯವಸ್ಥೆ ಕಡ್ಡಾಯ

ನವದೆಹಲಿ: 1ನೇ ಜನವರಿ 2025 ರಿಂದ ತಯಾರಿಸಲಾಗುವ ಟ್ರಕ್‌ಗಳ ಕ್ಯಾಬಿನ್‌ಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸುವ ಕರಡು ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದೆ. ರಸ್ತೆ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಟ್ರಕ್ ಚಾಲಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ...

Read More

ದೇಶಾದ್ಯಂತ ಕಾರ್ಯಾಚರಿಸುತ್ತಿವೆ 1.60 ಲಕ್ಷ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು

ನವದೆಹಲಿ: ದೇಶಾದ್ಯಂತ 1 ಲಕ್ಷ 60 ಸಾವಿರಕ್ಕೂ ಹೆಚ್ಚು ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸರ್ಕಾರ ಹೇಳಿದೆ. ಈ ಕೇಂದ್ರಗಳು ತಾಯಿಯ ಮತ್ತು ಮಕ್ಕಳ ಆರೋಗ್ಯದಂತಹ ಸಮಗ್ರ ಆರೋಗ್ಯ ಸೇವೆಗಳನ್ನು ಮತ್ತು ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ...

Read More

ಪಶ್ಚಿಮಬಂಗಾಳ ಪಂಚಾಯತ್‌ ಚುನಾವಣೆಯಲ್ಲಿ ಟಿಎಂಸಿಗೆ ಗೆಲುವು, ಬಿಜೆಪಿಗೆ 2ನೇ ಸ್ಥಾನ

ಕೋಲ್ಕತ್ತಾ: ಪಶ್ಚಿಮಬಂಗಾಳದ ಪಂಚಾಯತ್‌ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಭಾರಿ ಗೆಲುವಿನತ್ತ ಮುನ್ನಡೆದಿದೆ, ರಾಜ್ಯ ಚುನಾವಣಾ ಆಯೋಗವು ಇಲ್ಲಿಯವರೆಗೆ ಘೋಷಿಸಿದ ಫಲಿತಾಂಶಗಳಲ್ಲಿ ಟಿಎಂಸಿ ಅಜೇಯವಾಗಿ ಮುನ್ನಡೆ ಸಾಧಿಸಿದೆ. ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲಾ ಪರಿಷತ್ತಿನ 928 ಸ್ಥಾನಗಳ ಪೈಕಿ 718...

Read More

Recent News

Back To Top