Date : Tuesday, 01-10-2024
ನವದೆಹಲಿ: ಮಾವೋವಾದಿ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಪಶ್ಚಿಮ ಬಂಗಾಳದ 12 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿತು. ಮಾವೋವಾದಿಗಳೊಂದಿಗೆ ಇಬ್ಬರು ಮಹಿಳೆಯರು ಮತ್ತು ಅವರ ಸಹಚರರು ಭಾಗಿಯಾಗಿರುವ ಆರೋಪದ ಮೇಲೆ ನೇತಾಜಿ...
Date : Tuesday, 01-10-2024
ನವದೆಹಲಿ: ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ (ಎನ್‌ಡಿಆರ್‌ಎಫ್) ಮುಂಗಡವಾಗಿ ಗುಜರಾತ್, ಮಣಿಪುರ ಮತ್ತು ತ್ರಿಪುರಾ ಪ್ರವಾಹ ಪೀಡಿತ ರಾಜ್ಯಗಳಿಗೆ 675 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಕೇಂದ್ರ ಅನುಮೋದನೆ ನೀಡಿದೆ. ಒಟ್ಟು ಮೊತ್ತದಲ್ಲಿ ಗುಜರಾತ್‌ಗೆ 600 ಕೋಟಿ ರೂಪಾಯಿ, ಮಣಿಪುರಕ್ಕೆ 50...
Date : Tuesday, 01-10-2024
ಇಂಫಾಲ್: ಇಂಫಾಲ್ ಕಣಿವೆಯ ವ್ಯಾಪ್ತಿಗೆ ಬರುವ 19 ಪೊಲೀಸ್ ಠಾಣೆ ಪ್ರದೇಶಗಳು ಮತ್ತು ಅಸ್ಸಾಂನೊಂದಿಗೆ ಅದು ಗಡಿಯನ್ನು ಹಂಚಿಕೊಳ್ಳುವ ಪ್ರದೇಶವನ್ನು ಹೊರತುಪಡಿಸಿ ಮಣಿಪುರದ ಉಳಿದ ಭಾಗಗಳಲ್ಲಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ (ಎಎಫ್‌ಎಸ್‌ಪಿಎ) ಅನ್ನು ಸರ್ಕಾರ ಸೋಮವಾರ ಮತ್ತೆ ಆರು...
Date : Tuesday, 01-10-2024
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರನೇ ಮತ್ತು ಅಂತಿಮ ಹಂತದ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. 7 ಜಿಲ್ಲೆಗಳಲ್ಲಿ ವ್ಯಾಪಿಸಿರುವ 40 ವಿಧಾನಸಭಾ ಕ್ಷೇತ್ರಗಳಲ್ಲಿ ಸುಗಮ, ಶಾಂತಿಯುತ ಮತ್ತು ಘಟನೆ ರಹಿತ ಮತದಾನಕ್ಕಾಗಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಇಂದು ಬೆಳಗ್ಗೆ...
Date : Tuesday, 01-10-2024
ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ಮಂಗಳವಾರದಂದು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದ್ದು, ಇಂದಿನಿಂದ (ಅಕ್ಟೋಬರ್ 1) ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ. ಅಧಿಕೃತ ಮೂಲಗಳ ಪ್ರಕಾರ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು...
Date : Monday, 30-09-2024
ನವದೆಹಲಿ: ಭಾರತ-ಕಝಾಕಿಸ್ತಾನ್ ಜಂಟಿ ಮಿಲಿಟರಿ ವ್ಯಾಯಾಮ KAZIND-2024 ರ ಎಂಟನೇ ಆವೃತ್ತಿಯು ಇಂದು ಉತ್ತರಾಖಂಡದಲ್ಲಿ ಪ್ರಾರಂಭವಾಯಿತು. 120 ಸಿಬ್ಬಂದಿಯನ್ನು ಒಳಗೊಂಡಿರುವ ಭಾರತೀಯ ಸಶಸ್ತ್ರ ಪಡೆಗಳನ್ನು ಭಾರತೀಯ ಸೇನೆಯ ಕುಮಾನ್ ರೆಜಿಮೆಂಟ್‌ನ ಬೆಟಾಲಿಯನ್ ಪ್ರತಿನಿಧಿಸುತ್ತದೆ. ರಕ್ಷಣಾ ಸಚಿವಾಲಯದ ಪ್ರಕಾರ, ಜಂಟಿ ಸಮರಾಭ್ಯಾಸವು ಭಯೋತ್ಪಾದನಾ...
Date : Monday, 30-09-2024
ಮುಂಬಯಿ: ಕೇಂದ್ರ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೊವಾಲ್ ಅವರು ಇಂದು ಮುಂಬೈ ಬಂದರಿನಿಂದ ‘ಕ್ರೂಸ್ ಭಾರತ್ ಮಿಷನ್’ಗೆ ಚಾಲನೆ ನೀಡಿದರು. ʼಕ್ರೂಸ್ ಭಾರತ್ ಮಿಷನ್ʼ ಕ್ರೂಸ್ ಪ್ರವಾಸೋದ್ಯಮಕ್ಕೆ ಜಾಗತಿಕ ಕೇಂದ್ರವಾಗಲು ಮತ್ತು ದೇಶವನ್ನು ಪ್ರಮುಖ ಜಾಗತಿಕ ಕ್ರೂಸ್...
Date : Monday, 30-09-2024
ಬೆಂಗಳೂರು: ಕಳೆದ ಆರು ವರ್ಷಗಳಿಂದ ಸುಳ್ಳು ಗುರುತಿನಡಿಯಲ್ಲಿ ಬೆಂಗಳೂರು ಹೊರವಲಯಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ಥಾನಿ ಪ್ರಜೆ, ಆತನ ಪತ್ನಿ ಮತ್ತು ಇತರರನನು ಬಂಧಿಸಲಾಗಿದೆ. ವ್ಯಕ್ತಿಯ ಪತ್ನಿ ಬಾಂಗ್ಲಾದೇಶ ಮೂಲದವಳು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ ಮತ್ತು ದಂಪತಿಗಳು 2014 ರಲ್ಲಿ ದೆಹಲಿಗೆ...
Date : Monday, 30-09-2024
ನವದೆಹಲಿ: ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ವಾಯುಪಡೆಯ ನೂತನ ಮುಖ್ಯಸ್ಥರಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರಿಂದ ವಾಯುಪಡೆಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಿಂಗ್ ಅವರನ್ನು ಡಿಸೆಂಬರ್ 1984 ರಲ್ಲಿ ಭಾರತೀಯ...
Date : Monday, 30-09-2024
ಬೆಂಗಳೂರು: ವಿಧಾನಮಂಡಲದ ಸದನ ಅನಿರ್ದಿಷ್ಟ ಕಾಲ ಮುಂದೂಡಲ್ಪಟ್ಟ ದಿನವಾದ ಜುಲೈ 25ರಂದೇ ಮಾನ್ಯ ಮುಖ್ಯಮಂತ್ರಿಗಳು ಆದೇಶ ಹೊರಡಿಸಿ ಮನೀಶ್ ಕರ್ವೇಕರ್ ಅವರನ್ನು ಲೋಕಾಯುಕ್ತ ಚೀಫ್ ಆಗಿ ಮಾಡಿದ್ದಾರೆ. ಇದರ ಹಿಂದೆ ತಮ್ಮ ತಪ್ಪನ್ನು ಸಂಪೂರ್ಣವಾಗಿ ಸಂರಕ್ಷಿಸಿಕೊಳ್ಳುವ ಷಡ್ಯಂತ್ರ ನಡೆದಿದೆ ಎಂದು ಬಿಜೆಪಿ...