News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಲ್ಯ ಬಗ್ಗೆ ಪ್ರಶ್ನಿಸಿದ ರಾಹುಲ್‌ಗೆ ಕೊಟ್ರೋಚಿಯನ್ನು ನೆನಪಿಸಿದ ಜೇಟ್ಲಿ

ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ದೇಶಬಿಟ್ಟು ಹೊರ ಹೋದ ಪ್ರಕರಣ ಸಂಸತ್ತಿನಲ್ಲೂ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಸರ್ಕಾರವೇ ಅವರನ್ನು ಹೊರ ಹೋಗಲು ಬಿಟ್ಟಿದೆ, ಇದರಲ್ಲಿ ಕ್ರಿಮಿನಲ್ ಕುತಂತ್ರವಿದೆ ಎಂದು ಕಾಂಗ್ರೆಸ್ ಆಪಾದನೆ ಮಾಡಿದೆ. ಈ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ...

Read More

ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭ

ಬೆ೦ಗಳೂರು : ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು ಒಟ್ಟು 6,40,033 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದಾರೆ. ಒಟ್ಟು 1032 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 3,29,187 ಬಾಲಕರು ಮತ್ತು 3,10,846 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಜಾಗೃತ ದಳಗಳು ಕಾರ್ಯನಿರ್ವಹಿಸುತಿದೆ....

Read More

ನಾನು ಪರಾರಿಯಾಗಿಲ್ಲ ಎಂದ ವಿಜಯ್ ಮಲ್ಯ

ನವದೆಹಲಿ: ತಾನು ಪರಾರಿಯಾಗಿದ್ದೇನೆ ಎಂದು ಮಾಡಲಾಗುತ್ತಿರುವ ಆರೋಪಗಳ ವಿರುದ್ಧ ಮದ್ಯದ ದೊರೆ ವಿಜಯ್ ಮಲ್ಯ ಕಿಡಿಕಾರಿದ್ದು, ಆರೋಪವನ್ನು ನಿರಾಕರಿಸಿದ್ದಾರೆ. ’ನಾನೊಬ್ಬ ಅಂತಾರಾಷ್ಟ್ರೀಯ ಉದ್ಯಮಿ, ಆಗಾಗ ಭಾರತದಿಂದ ಹೊರ ದೇಶಗಳಿಗೆ ಪ್ರಯಾಣಿಸುತ್ತಿರುತ್ತೇನೆ. ನಾನು ತಲೆಮರೆಸಿಕೊಂಡಿಲ್ಲ, ಭಾರತ ಬಿಟ್ಟು ಪರಾರಿಯೂ ಆಗಿಲ್ಲ’ ಎಂದು ಟ್ವಿಟರ್...

Read More

ಇಂದಿನಿಂದ ವಿಶ್ವ ಸಾಂಸ್ಕೃತಿಕ ಉತ್ಸವ: ಮೋದಿ ಭಾಗಿ

ನವದೆಹಲಿ: ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ರವಿಶಂಕರ್ ಗುರೂಜಿ ಅವರು ನಡೆಸುತ್ತಿರುವ ವಿಶ್ವ ಸಾಂಸ್ಕೃತಿಕ ಉತ್ಸವ ಶುಕ್ರವಾರದಿಂದ ಆರಂಭಗೊಳ್ಳಲಿದೆ. ಆರ್ಟ್ ಆಫ್ ಲಿವಿಂಗ್‌ನ 35ನೇ ಸಂಸ್ಥಾಪನಾ ವರ್ಷದ ಅಂಗವಾಗಿ ಮಾ.11-13ರವರೆಗೆ ಯಮುನಾ ನದಿ ತಟದಲ್ಲಿ ಉತ್ಸವ ನಡೆಯಲಿದೆ. ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆಯನ್ನು...

Read More

ರಾಜ್ಯ ಸಭೆಯಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಬಿಲ್ ಜಾರಿ

ನವದೆಹಲಿ: ರಿಯಲ್ ಎಸ್ಟೇಟ್ ವಲಯದಲ್ಲಿ ಪಾರದರ್ಶಕತೆ ತರಲು ಹಾಗೂ ಗ್ರಾಹಕರ ಹಿತಾಸಕ್ತಿ ರಕ್ಷಿಸುವ ಯೋಜನೆಯೊಂದಿಗಿನ ರಿಯಲ್ ಎಸ್ಟೇಟ್ ಬಿಲ್‌ನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. ರಿಯಲ್ ಎಸ್ಟೇಟ್ ಖರೀದಿದಾರರ ಹಿತಾಸ್ತಿಯನ್ನು ಗಣನೆಗೆ ಪಡೆದು ಈ ವಲಯದಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ಉದ್ದೇಶದಿಂದ ’ರಿಯಲ್ ಎಸ್ಟೇಟ್...

Read More

ಕಲ್ಕಿ ಮಾನವ ಸೇವಾ ಸಮಿತಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಉಡುಪಿ : ಅಮ್ಮ ಭಗವಾನ್ ದೇವಸ್ಥಾನ ಅಂಬಾಗಿಲು ಮತ್ತು ಕಲ್ಕಿ ಮಾನವ ಸೇವಾ ಸಮಿತಿ ಇದರ ವತಿಯಿಂದ ಉಡುಪಿ ನಗರದ ನಿಟ್ಟೂರು ಹನುಮಂತನಗರ ಕೊಡಂಕೂರು, ಕಂಬಳಕಟ್ಟ ಪ್ರದೇಶದಲ್ಲಿ ಸುಮಾರು 50ಕ್ಕೂ ಹೆಚ್ಚಿನ ಸದಸ್ಯರು ಒಟ್ಟಾಗಿ ನಗರಸಭೆಯ ಸದಸ್ಯರಾದ ಜಾನಕಿ ಶೆಟ್ಟಿಗಾರ ಮತ್ತು...

Read More

ಉಚಿತ ಕಾನ್ಯರ್ ತಪಾಸಣಾ ಶಿಬಿರ

ಉಡುಪಿ :  ಜಯಂಟ್ಸ್ ಗ್ರೂಪ್ ಆಫ್ ಎವರ್‌ಗ್ರೀನ್ ಸಹೆಲಿ ಮತ್ತು ಡಾ. ಟಿ.ಎಂ.ಎ. ಪೈ. ಹಾಸ್ಪಿಟಲ್ ಇದರ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಮಾಹಿತಿ ಶಿಬಿರ ಇದರಲ್ಲಿ ಮಹಿಳೆಯರಿಗೆ ಉಚಿತ ಕ್ಯಾನ್ಸರ್ ತಪಾಸಣೆ...

Read More

ಬೆಳ್ತಂಗಡಿ : ಪಟ್ಟಣ ಪಂಚಾಯತ್‌ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆ

ಬೆಳ್ತಂಗಡಿ : ಇಲ್ಲಿನ ಪಟ್ಟಣ ಪಂಚಾಯತ್‌ನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಮುಗುಳಿ ನಾರಾಯಣ ರಾವ್ ಹಾಗೂ ಉಪಾಧ್ಯಕ್ಷರಾಗಿ ಜಗದೀಶ್ ಅವಿರೋಧವಾಗಿ  ಆಯ್ಕೆಯಾದರು. ಗುರುವಾರ ಪಂಚಾಯತ್ ಕಚೇರಿಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ತಹಸೀಲ್ದಾರ್ ಪ್ರಸನ್ನ ಕುಮಾರ್ ನೆರವೇರಿಸಿದರು. ಪಂಚಾಯತ್ನ 11 ವಾರ್ಡ್‌ಗಳಲ್ಲಿ ಕಾಂಗ್ರೇಸ್‌ನ 8 ಸದಸ್ಯರು...

Read More

ರಾಜ್ಯ ಸರಕಾರದ ವಂಚನೆ, ಮೋಸ, ದುರಾಡಳಿತದ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು

ಬೆಳ್ತಂಗಡಿ : ರಾಜ್ಯ ಸರಕಾರದ ವಂಚನೆ, ಮೋಸ, ದುರಾಡಳಿತದ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕಾಗಿದೆ. ಕಳೆದ ಜಿ.ಪಂ., ತಾ.ಪಂ. ಚುನಾವಣೆಗಳು ಸೆಮಿಫೈನಲ್ ಮಾತ್ರ ಇನ್ನು ಮುಂದಿನ ಫೈನಲ್‌ಗೆ ನಾವೆಲ್ಲಾ ಸಿದ್ದರಾಗಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ನಿಕ್ ಹೇಳಿದರು. ಅವರು...

Read More

ಇಸಿಸ್ ಸೇರಬಯಸುವ ಜಿಹಾದಿಗಳು ಲಿಖಿತ ದಾಖಲೆ ನೀಡಬೇಕು

ಲಂಡನ್: ಬಾಂಬ್ ದಾಳಿಗಳಿಂದ ವಿಶ್ವವನ್ನೇ ಬೆಚ್ಚಿ ಬೀಳಿಸುವ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಸೇರಲು ಬಯಸುವ ಜಿಹಾದಿಗಳು ಇನ್ನು ಮುಂದೆ ೨೩ ಪ್ರಶ್ನೆಗಳನ್ನು ಉತ್ತರಿಸಬೇಕಿದೆ. ಜಿಹಾದಿಗಳು ತಮ್ಮ ಹೆಸರು, ರಾಷ್ಟ್ರೀಯತೆ, ಜನ್ಮ ದಿನಾಂಕ, ಜಿಹಾದಿ ಅನುಭವ, ಸೇರಿದಂತೆ ೨೩ ಪ್ರಶ್ನೆಗಳಿಗೆ ಲಿಖಿತ ದಾಖಲೆ...

Read More

Recent News

Back To Top