News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 27th November 2024


×
Home About Us Advertise With s Contact Us

ಲಾವೋಸ್, ಥೈಲ್ಯಾಂಡ್, ನ್ಯೂಜಿಲೆಂಡ್, ಜಪಾನ್ ನಾಯಕರಿಗೆ ಭಾರತೀಯ ಪರಂಪರೆ ಬಿಂಬಿಸುವ ಉಡುಗೊರೆ ನೀಡಿದ ಮೋದಿ

ವಿಯೆಂಟಿಯಾನ್: 21 ನೇ ಭಾರತ-ಆಸಿಯಾನ್ ಶೃಂಗಸಭೆಯಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿಯವರು  ಲಾವೋಸ್, ಥೈಲ್ಯಾಂಡ್, ನ್ಯೂಜಿಲೆಂಡ್ ಮತ್ತು ಜಪಾನ್ ನಾಯಕರಿಗೆ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುವ ಸಂಕೀರ್ಣವಾಗಿ ರಚಿಸಲಾದ ಉಡುಗೊರೆಗಳನ್ನು ನೀಡಿದ್ದಾರೆ. ಭಾರತದ ಕಲಾತ್ಮಕತೆ ಮತ್ತು ಕರಕುಶಲತೆಯನ್ನು ಈ ಉಡುಗೊರೆಗಳು...

Read More

ನಾಡಿನೆಲ್ಲೆಡೆ ವಿಜಯದಶಮಿಯ ಸಂಭ್ರಮ

ನವದೆಹಲಿ: ಇಂದು ದೇಶಾದ್ಯಂತ ವಿಜಯದಶಮಿ ಹಬ್ಬವದ ಸಂಭ್ರಮ ಮನೆ ಮಾಡಿದೆ.  ದಸರದ ಕೊನೆಯನ್ನು ಸಂಕೇತಿಸುವ ವಿಜಯದಶಮಿ ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯವನ್ನು ಪ್ರತಿಬಿಂಬಿಸುತ್ತದೆ. ರಾವಣನ ಮೇಲೆ ಭಗವಾನ್ ರಾಮನ ವಿಜಯವನ್ನು ಸ್ಮರಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನವು ನವರಾತ್ರಿ ಮತ್ತು...

Read More

ಓಲೈಕೆಯ ಪರಮಾವಧಿ – ಹುಬ್ಬಳ್ಳಿ ಗಲಭೆಕೋರರ ವಿರುದ್ಧದ ಪ್ರಕರಣ ಹಿಂಪಡೆಯಲು ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು: 2022 ರ ಏಪ್ರಿಲ್ 16 ರಂದು ಹುಬ್ಬಳ್ಳಿ ನಗರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಗುಂಪೊಂದರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಹಿಂಪಡೆಯಲು ಕರ್ನಾಟಕದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಗೃಹ ಸಚಿವ ಜಿ ಪರಮೇಶ್ವರ ಅವರಿಗೆ ಅಂಜುಮನ್-ಎ-ಇಸ್ಲಾಂ ಸಲ್ಲಿಸಿದ...

Read More

ಹಿಂದೂಗಳಲ್ಲಿ ಒಗ್ಗಟ್ಟು ಮೂಡಿಸಲು ‘ಹಿಂದೂ ಸ್ವಾಭಿಮಾನ್ ಯಾತ್ರೆ’ ಆರಂಭಿಸುತ್ತಿದ್ದಾರೆ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್

ನವದೆಹಲಿ: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಅಕ್ಟೋಬರ್ 18 ರಿಂದ ‘ಹಿಂದೂ ಸ್ವಾಭಿಮಾನ್ ಯಾತ್ರೆ’ ಆರಂಭಿಸಲಿದ್ದಾರೆ. ಈ ಯಾತ್ರೆಯು ಹಿಂದೂಗಳನ್ನು ಜಾತಿ ರೇಖೆಗಳನ್ನು ಮೀರಿ ಒಗ್ಗೂಡಿಸುವ ಮತ್ತು ಧಾರ್ಮಿಕ ಉಗ್ರವಾದದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಯಾತ್ರೆಯ ಮೊದಲ...

Read More

ಅಣ್ವಸ್ತ್ರ ಮುಕ್ತ ಜಗತ್ತನ್ನು ಸಾಧಿಸುವ ಪ್ರಯತ್ನಗಳಿಗಾಗಿ ಜಪಾನಿನ ಸಂಸ್ಥೆಗೆ 2024 ರ ನೊಬೆಲ್ ಶಾಂತಿ ಪ್ರಶಸ್ತಿ

ನವದೆಹಲಿ: ಅಣ್ವಸ್ತ್ರ ಮುಕ್ತ ಜಗತ್ತನ್ನು ಸಾಧಿಸುವ ತನ್ನ ಪ್ರಯತ್ನಗಳಿಗಾಗಿ ಜಪಾನಿನ ನಿಹಾನ್ ಹಿಡಾಂಕ್ಯೊಗೆ 2024 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಸಂಘಟನೆಯು ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲೆ ನಡೆದ ಪರಮಾಣು ಬಾಂಬ್ ದಾಳಿಯಿಂದ ಬದುಕುಳಿದವರ ತಳಮಟ್ಟದ ಚಳುವಳಿಯಾಗಿದೆ, ಇದನ್ನು ಹಿಬಾಕುಶಾ...

Read More

ಟಾಟಾ ಟ್ರಸ್ಟ್‌ ಅಧ್ಯಕ್ಷರಾಗಿ ರತನ್ ಟಾಟಾ ಮಲ ಸಹೋದರ ನೋಯೆಲ್ ಟಾಟಾ ನೇಮಕ

ನವದೆಹಲಿ: ಮುಂಬೈನಲ್ಲಿ ಇಂದು ನಡೆದ ಮಂಡಳಿ ಸಭೆಯ ನಂತರ ರತನ್ ಟಾಟಾ ಅವರ ಮಲ ಸಹೋದರ ನೋಯೆಲ್ ಟಾಟಾ ಅವರನ್ನು ಟಾಟಾ ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಬುಧವಾರ ಮುಂಬೈ ಆಸ್ಪತ್ರೆಯಲ್ಲಿ 86 ನೇ ವಯಸ್ಸಿನಲ್ಲಿ ನಿಧನರಾದ ರತನ್ ಟಾಟಾ ಅವರ ಉತ್ತರಾಧಿಕಾರಿ...

Read More

ಜೈಪ್ರಕಾಶ್ ನಾರಾಯಣ್, ನಾನಾಜಿ ದೇಶ್‌ಮುಖ್‌ ಜನ್ಮದಿನ: ಮೋದಿ ನಮನ

ನವದೆಹಲಿ: ಭಾರತ ಇಂದು ಇಬ್ಬರು ಮಹಾನ್‌ ನಾಯಕರ ಜನ್ಮದಿನವನ್ನು ಆಚರಿಸುತ್ತಿದೆ. ಒಬ್ಬರು ಲೋಕನಾಯಕ ಜೈಪ್ರಕಾಶ್ ನಾರಾಯಣ್. ಮತ್ತೊಬ್ಬರು ನಾನಾಜಿ ದೇಶ್‌ಮುಖ್.‌ ಪ್ರಧಾನಿ ಈ ಇಬ್ಬರು ನಾಯಕರನ್ನು ಸ್ಮರಿಸಿ ಅವರ ಕೊಡುಗೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಜೈಪ್ರಕಾಶ್ ನಾರಾಯಣ್ ಅವರ ಜನ್ಮದಿನದಂದು ಪ್ರಧಾನಿ...

Read More

“ಸಮಸ್ಯೆಗಳಿಗೆ ಯುದ್ಧಭೂಮಿಯಿಂದ ಪರಿಹಾರಗಳು ಬರುವುದಿಲ್ಲ” -ಲಾವೋಸ್‌ನಲ್ಲಿ ಮೋದಿ

ವಿಯೆಂಟಿಯಾನ್ (ಲಾವೋಸ್): ವಿಶ್ವದ ವಿವಿಧ ಭಾಗಗಳಲ್ಲಿನ ಘರ್ಷಣೆಗಳು ಜಾಗತಿಕ ದಕ್ಷಿಣದ ದೇಶಗಳ ಮೇಲೆ ಅತ್ಯಂತ ಋಣಾತ್ಮಕ ಪರಿಣಾಮ ಬೀರುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ್ದು, ಯುರೇಷಿಯಾ ಮತ್ತು ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಯ ಮರುಸ್ಥಾಪನೆಗೆ ಶುಕ್ರವಾರ ಕರೆ...

Read More

ಪಂಜಾಬ್‌ ಗಡಿಯಲ್ಲಿ 13 ಕಿಲೋಗ್ರಾಂಗಳಷ್ಟು ಹೆರಾಯಿನ್ ವಶಪಡಿಸಿಕೊಂಡ ಬಿಎಸ್‌ಎಫ್

ತರ್ನ್ ತರಣ್: ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗುರುವಾರ ಪಂಜಾಬ್‌ನ ತರ್ನ್ ತರಣ್ ಬಾರ್ಡರ್ ಜಿಲ್ಲೆಯಲ್ಲಿ 13 ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್ ಫ್ರಾಂಟಿಯರ್ ಬಿಎಸ್‌ಎಫ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಾರ, ಗಡಿ ಪ್ರದೇಶದಲ್ಲಿ ಹ್ಯೂಮ್...

Read More

ಭಾರತದ ಜವಳಿ ಕ್ಷೇತ್ರವು 2030 ರ ವೇಳೆಗೆ ಸುಮಾರು 350 ಶತಕೋಟಿ ಡಾಲರ್‌ಗಳಿಗೆ ಬೆಳೆಯುವ ನಿರೀಕ್ಷೆ

ನವದೆಹಲಿ: ಭಾರತದ ಜವಳಿ ಕ್ಷೇತ್ರವು 2030 ರ ವೇಳೆಗೆ ಸುಮಾರು 350 ಶತಕೋಟಿ ಡಾಲರ್‌ಗಳಿಗೆ ಬೆಳೆಯುವ ನಿರೀಕ್ಷೆಯಿದೆ. ಆಗಸ್ಟ್ 2024 ರ ದೇಶದ ವ್ಯಾಪಾರದ ಮಾಹಿತಿಯ ಪ್ರಕಾರ, ಈ ಕ್ಷೇತ್ರವು ಸಿದ್ಧ ಉಡುಪುಗಳಲ್ಲಿ ವರ್ಷದಿಂದ ವರ್ಷಕ್ಕೆ 11 ಶೇಕಡಾ ಬೆಳವಣಿಗೆಯನ್ನು ಕಂಡಿದೆ....

Read More

Recent News

Back To Top