Date : Friday, 25-03-2016
ಬಂಟ್ವಾಳ : ಶ್ರೀರಾಮ ನಾಮ ತಾರಕ ಜಪ ಯಜ್ಞಕ್ಕೆ ಹಸಿರು ಹೊರೆ ಕಾಣಿಕೆಯನ್ನು ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ತಾನದಲ್ಲಿ ಪ್ರಾರ್ಥನೆ ಸಲ್ಲಿಸಿ ವಾಹನ ಜಾಥದೊಂದಿಗೆ ಮೆರವಣಿಗೆ ಮೂಲಕ ತುಂಬೆ , ಪುದು, ಮೆರಮಜಲು , ಕೊಡ್ಮಣ್ , ಕಳ್ಳಿಗೆ ಐದು ಗ್ರಾಮಗಳಲ್ಲಿ ಸಂಚರಿಸಿ ಯಜ್ಞ...
Date : Friday, 25-03-2016
ನವದೆಹಲಿ: ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ಜಮ್ಮು ಕಾಶ್ಮೀರದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ ಹಿರಿಯ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರನ್ನು ಬಿಜೆಪಿಯ ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ನೇಮಿಸಲಾಗಿದೆ. ಬಿಜೆಪಿಯು ಪಿಡಿಪಿ ಜೊತೆ...
Date : Friday, 25-03-2016
ನವದೆಹಲಿ: ಈ ತಿಂಗಳ ಮೊದಲ ವಾರದಲ್ಲಿ ಯೆಮೆನ್‌ನಲ್ಲಿ ದಾಳಿ ನಡೆಸಿದ ಇಸಿಸ್ ಉಗ್ರರು ಈ ವೇಳೆ ಕೇರಳ ಮೂಲದ ಕ್ಯಾಥೋಲಿಕ್ ಪಾದ್ರಿಯೊಬ್ಬರನ್ನು ಒತ್ತೆಯಾಗಿರಿಸಿಕೊಂಡಿದ್ದರು, ಇದೀಗ ಅವರನ್ನು ಕೊಂದು ಹಾಕುವುದಾಗಿ ಉಗ್ರರು ಬೆದರಿಕೆ ಹಾಕಿದ್ದಾರೆ. ಆದರೆ ಕೆಲವು ಮಾಧ್ಯಮ ವರದಿಗಳ ಪ್ರಕಾರ ಫಾದರ್...
Date : Friday, 25-03-2016
ಬೆಂಗಳೂರು : ಸಂಪುಟದ ಪುನಾರಚನೆ ವಿಷಯ ಗರಿಗೆದರಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಸಿಎಂ ಸಿದ್ದರಾಮಯ್ಯ ಬಜೆಟ್ ಅಧಿವೇಶನದ ನಂತರ ಸಂಪುಟ ಪುನಾರಚನೆಯನ್ನು ನಡೆಸುದಾಗಿ ಹೈಕಮಾಂಡ್‌ಗೆ ತಿಳಿಸಿದ್ದರು. ಕಾಂಗ್ರೆಸ್ ಶಾಸಕರು ಮತ್ತು ಮುಖಂಡರು ಸಭೆ ಸೇರಿ ಸಿಎಂ ಸಿದ್ದರಾಮಯ್ಯವರ ಮೇಲೆ ಒತ್ತಡ ಹೇರುತ್ತ್ತಿದ್ದು...
Date : Friday, 25-03-2016
ನವದೆಹಲಿ: ಅಭಿವೃದ್ಧಿ ವಿಷಯದತ್ತ ಹೆಚ್ಚಿನ ಗಮನ ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ ಬೆನ್ನಲ್ಲೇ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಸರ್ಕಾರದ ಯೋಜನೆಗಳು ಎಲ್ಲರಿಗೂ ತಲುಪಿದೆಯೇ ಎಂಬುದನ್ನು ಪರಿಶೀಲನೆ ನಡೆಸಲು ತಂಡವೊಂದನ್ನು ರಚಿಸಲು ಮುಂದಾಗಿದ್ದಾರೆ....
Date : Friday, 25-03-2016
ನವದೆಹಲಿ: ಉತ್ತರಾಖಂಡದ ಕಾಂಗ್ರೆಸ್ ಸರ್ಕಾರದ ಬಿಕ್ಕಟ್ಟಿಗೆ ತಾನು ಕಾರಣ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ವಿರುದ್ಧ ಯೋಗ ಗುರು ರಾಮ್‌ದೇವ್ ಬಾಬಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಉತ್ತರಾಖಂಡ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬಿಕ್ಕಟ್ಟಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿರುವ ಬಾಬಾ, ಸೋನಿಯಾ ಗಾಂಧಿ ಮತ್ತು...
Date : Friday, 25-03-2016
ಇಸ್ಲಾಮಾಬಾದ್: ತನ್ನ ನೆಲದಲ್ಲಿನ ಅಲ್ಪಸಂಖ್ಯಾತರನ್ನು ನಿಕೃಷ್ಟವಾಗಿ ಕಂಡು ವಿಶ್ವಸಮುದಾಯದ ಟೀಕೆಗೆ ಒಳಗಾಗುತ್ತಿರುವ ಪಾಕಿಸ್ಥಾನ ಇದೀಗ ತನ್ನ ಧೋರಣೆಯಲ್ಲಿ ತುಸು ಬದಲಾವಣೆಗಳನ್ನು ತರಲು ಮುಂದಾಗುತ್ತಿದೆ. ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂಗಳ ಬಲವಂತದ ಮತಾಂತರವನ್ನು ತಡೆಯುವ ಸಲುವಾಗಿ ಮಸೂದೆಯೊಂದನ್ನು ಜಾರಿಗೊಳಿಸುವುದಾಗಿ ಪಾಕಿಸ್ಥಾನ್ ಪೀಪಲ್ಸ್ ಪಕ್ಷದ...
Date : Friday, 25-03-2016
ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಕ್ಷಾಮ ತೀವ್ರಗೊಂಡಿದ್ದು, ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳಿಗೆ ಓದಲು ವಿದ್ಯುತ್ ಪೂರೈಕೆಗೆ ನಿರ್ದಿಷ್ಟ ಸಮಯ ರೂಪಿಸಿದೆ. ವಿದ್ಯಾರ್ಥಿಗಳು ಅಧ್ಯಯನ ನಡೆಸಲು ರಾತ್ರಿ 6 ಗಂಟೆಯಿಂದ 10 ಗಂಟೆ ವರೆಗೆ ಹಾಗೂ ಬೆಳಗ್ಗೆ 6 ಗಂಟೆಯಿಂದ 9 ಗಂಟೆ ವರೆಗೆ ನಿರಂತರವಾಗಿ ವಿದ್ಯುತ್ ಪೂರೈಸುವುದಾಗಿ ಇಂಧನ...
Date : Friday, 25-03-2016
ಬೀಜಿಂಗ್: ಭಾರತ ಶೀಘ್ರಗತಿಯಲ್ಲಿ ಆರ್ಥಿಕ ಪ್ರಗತಿ ಕಾಣುತ್ತಿರುವುದನ್ನು ಅರಗಿಸಿಕೊಳ್ಳಲಾಗದ ಚೀನಾ, ತನ್ನ ಆರ್ಥಿಕತೆ ಭಾರತಕ್ಕಿಂತ ಐದು ಪಟ್ಟು ದೊಡ್ಡದು ಎಂಬುದಾಗಿ ಹೇಳಿಕೊಂಡಿದೆ. ಚೀನಾದ ಸರ್ಕಾರಿ ಸ್ವಾಮ್ಯದಲ್ಲಿ ಈ ಬಗ್ಗೆ ವರದಿಯೊಂದನ್ನು ಪ್ರಕಟಿಸಲಾಗಿದ್ದು, ಇದರಲ್ಲಿ ಭಾರತ ಜಾಗತಿಕ ಆರ್ಥಿಕತೆಯ ಹೊಸ ಇಂಜಿನ್ ಎಂಬುದನ್ನು...
Date : Friday, 25-03-2016
ಜಮ್ಮು: ವಿಶ್ವದ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್ ಗ್ಲೇಸಿಯರ್‌ನಲ್ಲಿ 10 ಮಂದಿ ಯೋಧರು ಮೃತರಾದ ಘಟನೆ ಇನ್ನೂ ಜನಮಾನಸದಲ್ಲಿರುವಂತೆಯೇ ಮತ್ತೊಬ್ಬ ಸೈನಿಕ ಅದೇ ಸಿಯಾಚಿನ್‌ನಲ್ಲಿ ನಾಪತ್ತೆಯಾಗಿದ್ದಾರೆ. ಶುಕ್ರವಾರ ಇಲ್ಲಿ ಹಿಮಪಾತ ಸಂಭವಿಸಿದ್ದು, ಇಬ್ಬರು ಯೋಧರು ಕೊಚ್ಚಿ ಹೋಗಿದ್ದರು. ಅದರಲ್ಲಿ ಒಬ್ಬನನ್ನು ರಕ್ಷಣೆ...