Date : Thursday, 31-03-2016
ಬೆಂಗಳೂರು : ಇಂದು ರಸಾಯನಶಾಸ್ತ್ರ ಮರು ಪರೀಕ್ಷೆ ಪ್ರಶ್ನೆಪತ್ರಿಕೆಗಳು ಮತ್ತೊಮ್ಮೆ ಸೋರಿಕೆಯಾಗಿರುವುದರ ವಿರುದ್ಧ ಶಿಕ್ಷಣ ಇಲಾಖೆಯು ಪಿಯು ಬೋರ್ಡಿನ 40 ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಜಂಟಿ ನಿರ್ದೇಶಕ ಕೆ.ಎನ್. ರಂಗನಾಥ್, ಅಧೀಕ್ಷಕರ ಆಪ್ತ ಸಹಾಯಕಿ ಜಯಲಕ್ಷ್ಮಿ, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ...
Date : Thursday, 31-03-2016
ಮೆಲ್ಬೋರ್ನ್: ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್‌ಬುಲ್ ಅವರನ್ನು ಭೇಟಿ ಮಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಪ್ರಸ್ತುತ ಭಾರತದ ಆರ್ಥಿಕತೆ 7.6 ರಷ್ಟಿದ್ದು, ಇದನ್ನು ಇನ್ನಷ್ಟು ಏರಿಕೆಯಾಗಬೇಕಿದೆ ಎಂದು ಹೇಳಿದ್ದಾರೆ. ಸಿಡ್ನಿಯಲ್ಲಿ ಮೇಕ್ ಇನ್ ಇಂಡಿಯಾ ಸಮಾರಂಭ ಉದ್ಘಟಿಸಿದ ಭಾಗವಹಿಸಿದ್ದ...
Date : Thursday, 31-03-2016
ಹೈದರಾಬಾದ್; ನೀರಾವರಿ ಯೋಜನೆಯ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮಾಡುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ಅವರು ವಿಧಾನಸಭೆಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷದ ಸದಸ್ಯರು ಸದನವನ್ನು ಬಹಿಷ್ಕರಿಸಿ ಹೊರ ನಡೆದಿದ್ದರೂ ರಾವ್ ಅವರು ಪಿಪಿಟಿ ಮೂಲಕ...
Date : Thursday, 31-03-2016
ಮಂಗಳೂರು : ರಾಜ್ಯದ ಪದವಿಪೂರ್ವ ಶಿಕ್ಷಣ ಇಲಾಖೆಯ ಬೇಜವಾಬ್ದಾರಿ ನಡೆಯಿಂದ ಇಂದು ನಡೆಯಬೇಕಿದ್ದ ಪಿಯು ರಸಾಯನಶಾಸ್ತ್ರ ಪರೀಕ್ಷೆ ಮತ್ತೆ ಮುಂದುಡಲ್ಪಟ್ಟಿದೆ.ಪರೀಕ್ಷೆ ಪ್ರಶ್ನೆಪತ್ರಿಕೆ ಮತ್ತೆ ಸೋರಿಕೆಯಾಗಿದೆ. ಬೆಂಗಳೂರು ಮತ್ತು ತುಮಕೂರಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಪಿ.ಯು ಮಂಡಳಿ ನಿರ್ದೇಶಕಿ ಶ್ರೀಮತಿ ಪಲ್ಲವಿ...
Date : Thursday, 31-03-2016
ಕೋಲ್ಕತ್ತಾ: ಉತ್ತರ ಕೋಲ್ಕತ್ತಾ ಭಾಗದಲ್ಲಿ ನಿರ್ಮಾಣವಾಗುತ್ತಿದ್ದ ಪ್ಲೈಓವರ್ ಗುರುವಾರ ಮಧ್ಯಾಹ್ನ ಕುಸಿತವಾಗಿದ್ದು, 10 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಗಿರೀಶ್ ಪಾರ್ಕ್ ಸಮೀಪದ ಗಣೇಶ್ ಟಾಕೀಸ್ ಬಳಿ ಈ ದುರ್ಘಟನೆ ಸಂಭವಿಸಿದೆ. 150 ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ....
Date : Thursday, 31-03-2016
ಕೋಲತಾ: ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ 4 ಮಂದಿ ಸಾವನ್ನಪ್ಪಿದ್ದು, ಸುಮಾರು 150 ಮಂದಿ ಸೇತುವೆ ಅಡಿ ಸಿಲುಕಿರುವ ಘಟನೆ ಕೋಲ್ಕತಾದ ಗಿರೀಶ್ ಪಾರ್ಕ್‌ನ ಗಣೇಶ್ ಟಾಕೀಸ್ ಬಳಿ ಗುರುವಾರ ಸಂಭವಿಸಿದೆ. ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದು ರಕ್ಷಣಾ ಕಾರ್ಯಾಚರಣೆ ತೀವ್ರ ಗತಿಯಲ್ಲಿ...
Date : Thursday, 31-03-2016
ನವದೆಹಲಿ: ಪಠಾನ್ಕೋಟ್ ವಾಯುನೆಲೆಯ ಮೇಲಿನ ದಾಳಿಯ ಬಗ್ಗೆ ತನಿಖೆ ನಡೆಸಲು ಭಾರತಕ್ಕೆ ಆಗಮಿಸಿರುವ ಪಾಕಿಸ್ಥಾನದ ತನಿಖಾ ತಂಡ ಅಜ್ಮೇರ್ ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಮತ್ತು ತಾಜ್ ಮಹಲ್‌ಗೆ ಭೇಟಿ ಕೊಡಲು ಬಯಸಿದೆ. ಇದಕ್ಕಾಗಿ ತಮ್ಮ ವೀಸಾದ ಅವಧಿಯನ್ನು ಇನ್ನಷ್ಟು ದಿನಗಳ...
Date : Thursday, 31-03-2016
ಹೈದರಾಬಾದ್ : ರೋಹಿತ್ ಮೆಮುಲಾ ಪ್ರಕರಣದ ನಂತರ ಹೈದರಾಬಾದ್ ಯೂನಿವರ್ಸಿಟಿಗೆ ಕಂಪೆನಿಗಳು ಕ್ಯಾಂಪಸ್ ಇಂಟರ್‌ವ್ಯೂಗೆ ಬರಲು ಹಿಂಜರಿಯತ್ತಿವೆ ಎನ್ನಲಾಗಿದೆ. ಹಿಂದಿನ ವರ್ಷ 60 ಕ್ಕೂ ಹೆಚ್ಚಿನ ಕಂಪೆನಿಗಳು ಹೈದರಾಬಾದ್ ಯೂನಿವರ್ಸಿಟಿಗೆ ಭೇಟಿ ನೀಡಿದ್ದು, ಕ್ಯಾಂಪಸ್ ಇಂಟರ್‌ವ್ಯೂ ನಡೆಸಿದ್ದವು. ಆದರೆ ಈ ವರ್ಷ 15 ಕಂಪನಿಗಳು ಮಾತ್ರ ಭೇಟಿ ನೀಡಲಿದೆ...
Date : Thursday, 31-03-2016
ನವದೆಹಲಿ: ಅಫ್ಜಲ್ ಗುರು ಕಾರ್ಯಕ್ರಮ ಏರ್ಪಡಿಸಿ, ದೇಶದ ವಿರುದ್ಧ ಘೋಷಣೆ ಕೂಗಿದ ಕಾರಣಕ್ಕೆ ಏಕಾಏಕಿ ಭಾರೀ ಸುದ್ದಿಗೆ ಬಂದ ದೆಹಲಿಯ ಜವಾಹರ್ ಲಾಲ್ ವಿಶ್ವವಿದ್ಯಾಲಯದಲ್ಲಿ ಈ ವರ್ಷ ಪ್ರವೇಶಾತಿ ಬಯಸಿದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡಿದೆ. ಜೆಎನ್‌ಯುನ ವಿವಿಧ ಕೋರ್ಸ್‌ಗಳಿಗೆ...
Date : Thursday, 31-03-2016
ವಾಷಿಂಗ್ಟನ್: ಬ್ರುಸೆಲ್ಸ್ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ 4ನೇ ನ್ಯೂಕ್ಲಿಯರ್ ಸೆಕ್ಯೂರಿಟಿ ಸಮಿತ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ವಾಷಿಂಗ್ಟನ್‌ಗೆ ಬಂದಿಳಿದರು. ಮಾ.೩೧ರಿಂದ ಎಪ್ರಿಲ್ 1ರವರೆಗೆ ವಾಷಿಂಗ್ಟನ್‌ನಲ್ಲಿ ನ್ಯೂಕ್ಲಿಯರ್ ಸೆಕ್ಯೂರಿಟಿ ಸಮಿತ್ ನಡೆಯಲಿದ್ದು, ಇದರಲ್ಲಿ 53 ದೇಶಗಳ ನಾಯಕರು, 4 ಅಂತಾರಾಷ್ಟ್ರೀಯ...