Date : Wednesday, 17-05-2017
ನವದೆಹಲಿ: ದೇಶದ ಶೇ.61ರಷ್ಟು ಜನರಿಗೆ 3 ವರ್ಷಗಳ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಕಾರ್ಯವೈಖರಿ ತೃಪ್ತಿಯನ್ನು ನೀಡಿದೆ ಎಂದು ನೂತನ ಸಮೀಕ್ಷೆಯಿಂದ ತಿಳಿದು ಬಂದಿದೆ. ಲೋಕಲ್ ಸರ್ಕಲ್ಸ್ ಸಿಟಿಜನ್ಸ್ ಎಂಗೇಜ್‌ಮೆಂಟ್ ಪ್ಲಾಟ್‌ಫಾರ್ಮ್ ಎರಡು ವಾರಗಳ ಕಾಲ ಸುಮಾರು 200,000 ಮಂದಿಯನ್ನು...
Date : Wednesday, 17-05-2017
ನವದೆಹಲಿ: ನೋಟು ನಿಷೇಧದ ಬಳಿಕ ಬರೋಬ್ಬರಿ 91 ಲಕ್ಷ ಜನರು ತೆರಿಗೆ ಸಂಪರ್ಕದಡಿಗೆ ಬಂದಿದ್ದಾರೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಕಾನೂನು ಬಾಹಿರ ಆಸ್ತಿಯನ್ನು ದಾಖಲೆಗೊಳಪಡಿಸುವ ಆಪರೇಶನ್ ಕ್ಲೀನ್ ಮನಿ ವೆಬ್‌ಸೈಟ್‌ಗೆ ಚಾಲನೆ ನೀಡಿದ ಅವರು, ನೋಟು ಬ್ಯಾನ್‌ನಿಂದ...
Date : Wednesday, 17-05-2017
ನವದೆಹಲಿ: ಹತ್ತಿ ಬಟ್ಟೆಯನ್ನು ಪ್ರಚಾರಪಡಿಸುವ ಉದ್ದೇಶದಿಂದ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಯವರು ಟ್ವಿಟರ್‌ನಲ್ಲಿ #CottonIsCool (ಕಾಟನ್ಈಸ್‌ಕೂಲ್) ಎಂಬ ಅಭಿಯಾನ ಆರಂಭಿಸಿದ್ದು, ಅದಕ್ಕೆ ರಾಜಕಾರಣಿಗಳು ಸೇರಿದಂತೆ ಎಲ್ಲಾ ವರ್ಗದವರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಟನ್ ಉತ್ಪಾದಕರು ಮತ್ತು ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ...
Date : Tuesday, 16-05-2017
ನವದೆಹಲಿ: ಪ್ರಯಾಣಿಕರು ಸಂತೋಷದಿಂದ ಪ್ರಯಾಣ ಮಾಡಲಿ ಎಂಬ ಕಾರಣಕ್ಕಾಗಿ ಸಿನಿಮಾ ಮತ್ತು ಟಿವಿ ಶೋಗಳನ್ನು ರೈಲ್ವೇಯಲ್ಲಿ ಪ್ರಸಾರ ಮಾಡಲು ಚಿಂತನೆ ನಡೆಸಲಾಗಿದೆ. ಇದೊಂದು ಪೇಯ್ಡ್ ಮನೋರಂಜನಾ ಪ್ಯಾಕೇಜ್ ಆಗಲಿದ್ದು, ಇದರಿಂದ ರೈಲ್ವೇಗೆ ಆದಾಯವೂ ಸಿಗಲಿದೆ. ಬೇಡಿಕೆಯ ಸೇವೆಯಡಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ....
Date : Tuesday, 16-05-2017
ನವದೆಹಲಿ: ಜಾರ್ಖಾಂಡ್ ರಾಜ್ಯಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡು ಅವರು ಪ್ರತ್ಯೇಕ ಡಿಡಿ 24×7 ಚಾನೆಲ್‌ನ್ನು ಘೋಷಿಸಿದ್ದಾರೆ. 3 ವರ್ಷಗಳ ಕಾರ್ಯ ಯೋಜನೆಯಡಿಯಲ್ಲಿ ಈ ಪ್ರಸ್ತಾವಣೆಯನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಪ್ರತ್ಯೇಕ ಡಿಡಿ ಚಾನೆಲ್ ಪ್ರಸಾರವಾಗುವವರೆಗೂ...
Date : Tuesday, 16-05-2017
ಕೋಲ್ಕತ್ತಾ: ಪಶ್ಚಿಮಬಂಗಾಳದ ಶಿಕ್ಷಣದಲ್ಲಿ ಭಾಷಾ ನಿಯಮವನ್ನು ಜಾರಿಗೆಗೊಳಿಸಲಾಗಿದ್ದು, ಇದನ್ವಯ ಬಂಗಾಳಿಯನ್ನು ಕಲಿಯುವುದು ಕಡ್ಡಾಯವಾಗಲಿದೆ. ಮಾತೃಭಾಷೆ ಮತ್ತು ಅಂತಾರಾಷ್ಟ್ರೀಯ ಭಾಷೆಗಳಿಗೂ ಸಮಾನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಲ್ಲಿನ ಶಿಕ್ಷಣ ಸಚಿವ ಪಾರ್ಥ ಚ್ಯಾಟರ್ಜಿಯವರು, ಈ ನಿಯಮದಿಂದ ಮಾತೃಭಾಷೆ, ಪ್ರಾದೇಶಿಕ...
Date : Tuesday, 16-05-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಆಡಳಿತಕ್ಕೆ ಬಂದು 3 ವರ್ಷಗಳನ್ನು ಪೂರೈಸುತ್ತಿದೆ. ಈ ಹಿನ್ನಲೆಯಲ್ಲಿ ಮೇ 26ರಿಂದ ಜೂನ್ 15ರವರೆಗೆ ಸಂಭ್ರಮಾಚರಣೆಯನ್ನು ನಡೆಸಲು ನಿರ್ಧಾರಿಸಲಾಗಿದೆ. ಮೇ 26ರಂದು ಗುವಾಹಟಿಯಲ್ಲಿ ಪ್ರಧಾನಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವುದರ ಮೂಲಕ ಸಂಭ್ರಮಾಚರಣೆ...
Date : Tuesday, 16-05-2017
ನವದೆಹಲಿ: ಸಾವಿರ ಕೋಟಿಯ ಬೇನಾಮಿ ಆಸ್ತಿ ವ್ಯವಹಾರದಲ್ಲಿ ಕೈವಾಡವಿರುವ ಆರೋಪದ ಹಿನ್ನಲೆಯಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಸಂಬಂಧಪಟ್ಟ ದೆಹಲಿ ಮತ್ತು ಹರಿಯಾಣಗಳಲ್ಲಿನ ಹಲವಾರು ಸ್ಥಳಗಳಿಗೆ ಮಂಗಳವಾರ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದೆ. ಮುಂಜಾನೆ 3 ಗಂಟೆಗೆ...
Date : Tuesday, 16-05-2017
ವಾನ್ನಾಕ್ರೈ ರ‍್ಯಾನ್‌ಸಮ್‌ವೇರ್ ಸೈಬರ್ ಅಟ್ಯಾಕ್ ಜಾಗತಿಕವಾಗಿ ದೊಡ್ಡ ಭೀತಿಯನ್ನು ಸೃಷ್ಟಿಸಿದೆ. ಆದರೆ ಈ ಸೈಬರ್ ದಾಳಿಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ ಕೀರ್ತಿ ಬ್ರಿಟನ್ ಯುವ ಕಂಪ್ಯೂಟ್ ತಜ್ಞ ಮರ್ಕಸ್ ಹುಚಿನ್ಸ್‌ಗೆ ಸಲ್ಲುತ್ತದೆ. ಸದ್ಯಕ್ಕೆ ಈತ ಒಬ್ಬ ಹೀರೋನಂತೆ ಕಾಣುತ್ತಿದ್ದಾನೆ. ಆದರೆ...
Date : Tuesday, 16-05-2017
ನವದೆಹಲಿ: ಹಲವಾರು ಸಂಶೋಧನೆಗಳಲ್ಲಿ ತೊಡಗಿರುವ ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆ ಶೀಘ್ರದಲ್ಲೇ ಎತ್ತುಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಕಾರ್ಯ ಮಾಡಲಿದೆ. ಕಳೆದ ಒಂದುವರೆ ವರ್ಷದಿಂದ ಎತ್ತುಗಳನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದು, ಇದೀಗ ಈ...