News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 28th October 2026

×
Home About Us Advertise With s Contact Us

ಬಜೆಟ್‌ನ ಪ್ರಚಾರದ ಪ್ರತಿಯಿಂದ ರೂಪಾಯಿ ಚಿಹ್ನೆ ಕೈಬಿಟ್ಟ ತಮಿಳುನಾಡು ಸರ್ಕಾರ

ಚೆನ್ನೈ: 2025/26 ರ ರಾಜ್ಯ ಬಜೆಟ್‌ನ ಪ್ರೊಮೋಷನ್‌ ಮೆಟಿರಿಯಲ್‌ನಿಂದ ಗುರುವಾರ ತಮಿಳುನಾಡು ಸರ್ಕಾರವು ರೂಪಾಯಿ ಚಿಹ್ನೆಯ ಬದಲು ತಮಿಳು ಲೆಟರ್‌ ಬಳಕೆಮಾಡಿದೆ. ಬಜೆಟ್‌ ಅನ್ನು ಶುಕ್ರವಾರ ಬೆಳಿಗ್ಗೆ ಮಂಡಿಸಲಾಗುತ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರದ ಮೂಲಕ ಹಿಂದಿಯನ್ನು ಹೇರಲಾಗಿದೆ...

Read More

ತೇಜಸ್ LCA AF MK1‌ ಯುದ್ಧ ವಿಮಾನದಿಂದ ASTRA ಕ್ಷಿಪಣಿ ಪರೀಕ್ಷೆ ಯಶಸ್ವಿ

ನವದೆಹಲಿ: ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ADA)ಯು ತೇಜಸ್ LCA AF MK1 ಮೂಲಮಾದರಿ ಯುದ್ಧ ವಿಮಾನದಿಂದ ಸ್ಥಳೀಯ ASTRA ಬಿಯಾಂಡ್ ವಿಷುಯಲ್ ರೇಂಜ್ ಏರ್-ಟು-ಏರ್ ಕ್ಷಿಪಣಿ (BVRAAM) ಯ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿದೆ. ಈ ಪರೀಕ್ಷೆಯನ್ನು ಬುಧವಾರ ಒಡಿಶಾದ ಚಂಡಿಪುರ...

Read More

ಬ್ಯಾಂಕಿಂಗ್‌ ಸೇವೆ ನೀಡುತ್ತಿವೆ ದೇಶದ 1 ಲಕ್ಷ 63 ಸಾವಿರ ಅಂಚೆ ಕಚೇರಿಗಳು: ಕೇಂದ್ರ

ನವದೆಹಲಿ: ದೇಶದಲ್ಲಿ ಸುಮಾರು 1 ಲಕ್ಷ 65 ಸಾವಿರ ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಅಂಚೆ ಕಛೇರಿಗಳ ಪೈಕಿ ಸುಮಾರು 16 ಸಾವಿರ ಅಂಚೆ ಕಚೇರಿಗಳು ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, 1 ಲಕ್ಷ 49...

Read More

ಮೋದಿ ಮಾರಿಷಸ್‌ ಭೇಟಿ ಫಲಪ್ರಧ: ವರ್ಧಿತ ಕಾರ್ಯತಂತ್ರದ ಪಾಲುದಾರಿಕೆಗೆ ಬಲ

ನವದೆಹಲಿ; ಪ್ರಧಾನಿ ನರೇಂದ್ರ ಮೋದಿ ಅವರು ಮಾರಿಷಸ್‌ಗೆ ತಮ್ಮ ಐತಿಹಾಸಿಕ ಮತ್ತು ಫಲಪ್ರದ ಭೇಟಿಯನ್ನು ಮುಗಿಸಿ ನಿನ್ನೆ ರಾತ್ರಿ ಸ್ವದೇಶಕ್ಕೆ ಮರಳಿದರು. ಈ ಭೇಟಿಯು ಭಾರತ ಮತ್ತು ಮಾರಿಷಸ್ ತಮ್ಮ ಸಂಬಂಧಗಳನ್ನು ‘ವರ್ಧಿತ ಕಾರ್ಯತಂತ್ರದ ಪಾಲುದಾರಿಕೆ’ಗೆ ಏರಿಸಿವೆ ಮತ್ತು ಕಡಲ ಭದ್ರತೆ...

Read More

ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ: ಕಾಶ್ಮೀರದ 2 ಸಂಘಟನೆಗಳನ್ನು ನಿಷೇಧಿಸಿದ ಕೇಂದ್ರ

ನವದೆಹಲಿ: ಕೇಂದ್ರ ಸರ್ಕಾರವು ಕಾಶ್ಮೀರ ಮೂಲದ ಎರಡು ಸಂಘಟನೆಗಳಾದ ಅವಾಮಿ ಆಕ್ಷನ್ ಕಮಿಟಿ (ಎಎಸಿ) ಮತ್ತು ಜೆ & ಕೆ ಇತ್ತೆಹಾದುಲ್ ಮುಸ್ಲಿಮೀನ್ (ಜೆಕೆಐಎಂ) ಮೇಲೆ ಕಠಿಣ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಐದು ವರ್ಷಗಳ ನಿಷೇಧವನ್ನು ವಿಧಿಸಿದೆ....

Read More

ಹರಿಯಾಣ ಪುರಸಭೆ ಚುನಾವಣೆ: 10 ಮೇಯರ್ ಸ್ಥಾನಗಳಲ್ಲಿ 9 ಸ್ಥಾನ ಗೆದ್ದ ಬಿಜೆಪಿ

ಚಂಡೀಗಢ: ಬುಧವಾರ ನಡೆದ ಹರಿಯಾಣ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ್ದು, 10 ಮೇಯರ್ ಸ್ಥಾನಗಳಲ್ಲಿ ಒಂಬತ್ತು ಸ್ಥಾನಗಳನ್ನು ಗೆದ್ದಿದೆ. ಗುರುಗ್ರಾಮ್, ಫರಿದಾಬಾದ್, ಪಾಣಿಪತ್, ಕರ್ನಾಲ್, ಹಿಸಾರ್ ಮತ್ತು ಇತರ ಪ್ರಮುಖ ನಗರ ಕೇಂದ್ರಗಳಲ್ಲಿ ಪಕ್ಷವು ಪ್ರಮುಖ ಗೆಲುವು ಸಾಧಿಸಿದರೆ,...

Read More

ಅರುಣಾಚಲ ರಾಜ್ಯದ ಮೊದಲ ಕರ್ನಾಟಕ ಸಂಗೀತ ವಿದ್ವಾಂಸೆಯಾದ ಡೆಲ್ಲಾಂಗ್

ಚೆನ್ನೈ: ಇದೇ ಮೊದಲ ಬಾರಿಗೆ ಅರುಣಾಚಲ ಪ್ರದೇಶದ ಯುವತಿಯೊಬ್ಬಳು ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸೆಯಾಗಿ ಹೊರಹೊಮ್ಮಿದ್ದಾಳೆ. ಚೆನ್ನೈನ ಪ್ರತಿಷ್ಠಿತ ಕಲಾಕ್ಷೇತ್ರ ಫೌಂಡೇಶನ್‌ನಲ್ಲಿ ನಡೆದ ಸಂಗೀತಗೋಷ್ಠಿಯ ನಂತರ, ವಾಕ್ರೋ ಸಿಸ್ಟರ್ಸ್‌ನ ಆಶಾಪ್‌ಮೈ ಡೆಲ್ಲಾಂಗ್ ಅವರು ಅರುಣಾಚಲ ಪ್ರದೇಶದ ಮೊದಲ ಕರ್ನಾಟಕ ಸಂಗೀತ ಪದವೀಧರೆಯಾಗಿ...

Read More

ಸಂಭಾಲ್ 5,000 ವರ್ಷಗಳಿಗೂ ಹಳೆಯ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ: ಯೋಗಿ

ಲಕ್ನೋ: 5,000 ವರ್ಷಗಳಿಗೂ ಹಳೆಯದಾದ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾದ ಸಂಭಾಲ್ ಇಸ್ಲಾಂ ಧರ್ಮಕ್ಕಿಂತ ಹಿಂದಿನದು ಮತ್ತು ಹರಿ ವಿಷ್ಣು ದೇವಾಲಯವು 1526 ರಲ್ಲಿ ನಾಶವಾಯಿತು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. “ಸಂಭಾಲ್ ಒಂದು ಐತಿಹಾಸಿಕ ಸತ್ಯವನ್ನು ಪ್ರತಿನಿಧಿಸುತ್ತದೆ ಮತ್ತು...

Read More

ಮಾರಿಷಸ್ ಪ್ರಧಾನಿ ಜೊತೆ ಮೋದಿ ಮಾತುಕತೆ: ಹಲವು ಒಪ್ಪಂದಗಳಿಗೆ ಸಹಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡು ದಿನಗಳ ಅಧಿಕೃತ ಭೇಟಿಯ ಭಾಗವಾಗಿ ಮಾರಿಷಸ್ ಪ್ರಧಾನಿ ನವೀನ್ ರಾಮ್‌ಗೂಲಮ್ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಿದರು. ಭೇಟಿಯ ಎರಡನೇ ದಿನದಂದು ಭಾರತ ಮತ್ತು ಮಾರಿಷಸ್ ನಡುವೆ ಹಲವು ಒಪ್ಪಂದಗಳಿಗೆ ಸಹಿ...

Read More

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕಾರ್ಯ: ವಿಜಯೇಂದ್ರ

ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಂದ ಶಾಸಕರ ಹಕ್ಕು ಮೊಟಕುಗೊಳಿಸುವ ಕೆಲಸ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ. ಮಾನ್ಯ ರಾಜ್ಯಪಾಲರನ್ನು ಇಂದು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಅವರು ಮಾಧ್ಯಮ...

Read More

Recent News

Back To Top