News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 13th September 2026

×
Home About Us Advertise With s Contact Us

ಕಾಶ್ಮೀರದಲ್ಲಿ ಇಬ್ಬರು ಭಯೋತ್ಪಾದಕರ ಬಂಧನ

ಶ್ರೀನಗರ: ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಇಬ್ಬರು ಭಯೋತ್ಪಾದಕರನ್ನು ಮಂಗಳವಾರ ಜಮ್ಮು-ಕಾಶ್ಮೀರದಲ್ಲಿ ಬಂಧನಕ್ಕೆ ಒಳಪಡಿಸಲಾಗಿದೆ. ಬಾರಾಮುಲ್ಲಾ ಜಿಲ್ಲೆಯ ಕುಂಜರ್ ಪ್ರದೇಶದಲ್ಲಿ  ಸಿಆರ್‌ಪಿಎಫ್ ಯೋಧರು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆಯನ್ನು ನಡೆಸಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಟಿಆರ್‌ಎಫ್) ಜೊತೆ ಸಂಬಂಧ ಹೊಂದಿದ್ದ...

Read More

ಮಹಾರಾಷ್ಟ್ರದ ಚಂದ್ರಾಪುರದಲ್ಲಿ 12ನೇ ಶತಮಾನದ ಶ್ರೀಕೃಷ್ಣ ವಿಗ್ರಹ ಪತ್ತೆ

ಮುಂಬೈ: ಇತ್ತೀಚೆಗೆ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯೊಂದರ ಉತ್ಖನನದ ವೇಳೆ 12ನೇ ಶತಮಾನಕ್ಕೂ ಹಿಂದಿನ ಭಗವಾನ್ ಕೃಷ್ಣನ ಪುರಾತನ ವಿಗ್ರಹವೊಂದು ಪತ್ತೆಯಾಗಿದೆ. ಕಟ್ಟಡ ಕಾರ್ಮಿಕರು ಕೊಳಲು ನುಡಿಸುವ ಶ್ರೀ ಕೃಷ್ಣನ ವಿಗ್ರಹವನ್ನು ಹೊರತೆಗೆಯುತ್ತಿರುವುದನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ಇತಿಹಾಸಕಾರರ ಪ್ರಕಾರ,...

Read More

ಗಡಿಯಲ್ಲಿ ಹೋಳಿ ಆಚರಿಸಿದ ಬಿಎಸ್‌ಎಫ್‌ ಯೋಧರು

ನವದೆಹಲಿ: ಭಾರತ-ಪಾಕ್ ಗಡಿಯಲ್ಲಿ ಬಿಎಸ್ಎಫ್ ಸೈನಿಕರು ಹೋಳಿ ಆಚರಿಸಿ ಸಂಭ್ರಮಿಸಿದ್ದಾರೆ. ಸಾಂಬಾ ಸೆಕ್ಟರ್‌ನಲ್ಲಿರುವ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್‌ಎಫ್) ಪಡೆಗಳು ಹೋಳಿ ಆಚರಿಸಿದವು ಎಂದು ವರದಿಗಳು ತಿಳಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಎಸ್ಎಫ್ ಯೋಧರು ನೃತ್ಯ ಮಾಡುವ ಮತ್ತು...

Read More

ಮೊದಲ ಬಾರಿಗೆ ಮಹಿಳೆಗೆ ಯುದ್ಧಭೂಮಿ ಕಮಾಂಡ್‌ ನೀಡಿದ ವಾಯುಸೇನೆ

ನವದೆಹಲಿ: ಭಾರತೀಯ ವಾಯುಪಡೆಯು ಗ್ರೂಪ್ ಕ್ಯಾಪ್ಟನ್ ಶಾಲಿಜಾ ಧಾಮಿ ಅವರಿಗೆ ಪಾಶ್ಚಿಮ ವಲಯದ ಮುಂಚೂಣಿಯ ಯುದ್ಧ ಘಟಕದ ಕಮಾಂಡ್ ನೀಡುವ ಮೂಲಕ ಇತಿಹಾಸ ಬರೆದಿದೆ. ಭಾರತೀಯ ವಾಯುಸೇನೆಯ ಇತಿಹಾಸದಲ್ಲಿ ಮೊದಲ ಬಾರಿಗೆ, ಮಹಿಳಾ ಅಧಿಕಾರಿಯೊಬ್ಬರಿಗೆ ಮುಂಚೂಣಿಯ ಯುದ್ಧ ಘಟಕದ ಕಮಾಂಡ್ ನೀಡಲಾಗಿದೆ...

Read More

INS ವಿಶಾಖಪಟ್ಟಣಂನಿಂದ MRSAM ಕ್ಷಿಪಣಿಯ ಟೆಸ್ಟ್‌ ಫೈರಿಂಗ್ ಯಶಸ್ವಿ

ನವದೆಹಲಿ: ಭಾರತೀಯ ನೌಕಾಪಡೆಯು ಇಂದು INS ವಿಶಾಖಪಟ್ಟಣದಿಂದ ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ವಾಯು ಕ್ಷಿಪಣಿ (MRSAM)ಯ ಪರೀಕ್ಷಾರ್ಥ ಫೈರಿಂಗ್‌ ಅನ್ನು  ಯಶಸ್ವಿಯಾಗಿ ನಡೆಸಿದೆ. MRSAM ಅನ್ನು ಭಾರತ್ ಡೈನಾಮಿಕ್ಸ್ ಲಿಮಿಟೆಡ್‌ನಲ್ಲಿ ನಿರ್ಮಿಸಲಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು...

Read More

ಉದ್ಯೋಗಕ್ಕಾಗಿ ಭೂಮಿ ಹಗರಣ: ಸಿಬಿಐನಿಂದ 2 ಗಂಟೆ ಲಾಲೂ ವಿಚಾರಣೆ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಅವರನ್ನು ಎರಡು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದೆ. ಲಾಲು ಅವರನ್ನು ವಿಚಾರಣೆಗೊಳಪಡಿಸಿದ ಬಳಿಕ ಸಿಬಿಐ...

Read More

ನಾಗಾಲ್ಯಾಂಡ್‌ ಸಿಎಂ ಆಗಿ ನೆಫಿಯು ರಿಯೊ ಪ್ರಮಾಣವಚನ: ಮೋದಿ ಭಾಗಿ

ನವದೆಹಲಿ: ಐದನೇ ಅವಧಿಗೆ ನಾಗಾಲ್ಯಾಂಡ್‌ನ ಮುಖ್ಯಮಂತ್ರಿಯಾಗಿ ಎನ್‌ಡಿಪಿಪಿ ನಾಯಕ ನೆಫಿಯು ರಿಯೊ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಿಗೆ ರಾಜ್ಯಪಾಲ ಲಾ ಗಣೇಶನ್ ಅವರು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ರಾಜ್ಯದ ಉಪಮುಖ್ಯಮಂತ್ರಿಗಳಾಗಿ ಟಿ.ಆರ್ ಜೆಲಿಯಾಂಗ್ ಮತ್ತು ವೈ ಪ್ಯಾಟನ್...

Read More

ಚಾರ್‌ಧಾಮ್‌ ಯಾತ್ರೆ ವೇಳೆ ತುರ್ತು ವೈದ್ಯಕೀಯ ಸೇವೆಗೆ ಡ್ರೋನ್‌ ನಿಯೋಜನೆ

ನವದೆಹಲಿ: ಕಳೆದ ವರ್ಷ ಕೇದಾರನಾಥ ಯಾತ್ರೆಯ ಮಾರ್ಗದಲ್ಲಿ ಸಾವುಗಳು ತೀವ್ರವಾಗಿ ಏರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಚಾರ್ ಧಾಮ್ ಮಾರ್ಗದಲ್ಲಿ ಆರೋಗ್ಯ ಮತ್ತು ತುರ್ತು ಸೇವೆಗಳನ್ನು ಹೆಚ್ಚಿಸಲು ಆಂಬ್ಯುಲೆನ್ಸ್, ಸ್ಟ್ರೋಕ್ ವ್ಯಾನ್‌ಗಳು ಮತ್ತು ತುರ್ತು ಔಷಧಿಗಳನ್ನು ಸಾಗಿಸುವ ಡ್ರೋನ್‌ಗಳನ್ನು ನಿಯೋಜಿಸಲು...

Read More

ಭಾರತದ ವಿಷಯದಲ್ಲಿ ರಾಹುಲ್ ಯುರೋಪ್, ಯುಎಸ್ ಹಸ್ತಕ್ಷೇಪ ಬಯಸುತ್ತಿದ್ದಾರೆ:‌ ಬಿಜೆಪಿ

ನವದೆಹಲಿ:  ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಲಂಡನ್‌ನಲ್ಲಿ ಹೇಳಿಕೆ ನೀಡಿರುವ ರಾಹುಲ್‌ ಗಾಂಧಿ ಅವರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, ಭಾರತದ ವಿಷಯದಲ್ಲಿ ವಿದೇಶಿ ಹಸ್ತಕ್ಷೇಪವನ್ನು ಬಯಸುವ ಮೂಲಕ ರಾಹುಲ್ ದೇಶವನ್ನು ನಾಚಿಕೆಪಡಿಸುತ್ತಿದ್ದಾರೆ ಎಂದು ಆರೋಪಿಸಿದೆ. “ಪ್ರಜಾಪ್ರಭುತ್ವಗಳ ರಕ್ಷಕರಾದ ಯುರೋಪ್ ಮತ್ತು...

Read More

ದೇಶವು ಈಗ ಆತ್ಮವಿಶ್ವಾಸ ಮತ್ತು ದೃಢ ಅರ್ಥ ವ್ಯವಸ್ಥೆ ಹೊಂದಿದೆ: ಮೋದಿ

ನವದೆಹಲಿ: ಹಣಕಾಸು ಸೇರ್ಪಡೆಗೆ ಸಂಬಂಧಿಸಿದ ಸರ್ಕಾರದ ನೀತಿಗಳು ಕೋಟ್ಯಂತರ ಜನರನ್ನು ಔಪಚಾರಿಕ ಹಣಕಾಸು ವ್ಯವಸ್ಥೆಯ ಭಾಗವಾಗಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ. ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸಲು ಹಣಕಾಸು ಸೇವೆಗಳ ದಕ್ಷತೆಯನ್ನು ಹೆಚ್ಚಿಸುವ ಕುರಿತು ಬಜೆಟ್ ನಂತರದ ವೆಬ್‌ನಾರ್ ಅನ್ನು...

Read More

Recent News

Back To Top