ನವದೆಹಲಿ: ನೀವು ನಿಮ್ಮ ಮನೆಯಲ್ಲಿ ಕಸ ಬಿಸಾಕುತ್ತೀರಾ ಇಲ್ಲತಾನೇ? ಮತ್ತೇಕೆ ಏರಿಯಾವನ್ನು ಕಸಮಯಗೊಳಿಸುತ್ತೀರಾ? ಇದು ಶಾರ್ಟ್ ವಿಡಿಯೋವೊಂದರಲ್ಲಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಜನರಿಗೆ ಕೇಳಿದ ಪ್ರಶ್ನೆ.
ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸುವಲ್ಲಿ ಎಲ್ಲಾ ಭಾರತೀಯರು ಕೈಜೋಡಿಸಿ ಎಂದು ಅವರು ಮನವಿ ಮಾಡಿದ್ದಾರೆ, ನಾವೆಲ್ಲಾ ಮುಂದೆ ಬಂದು ನಮ್ಮ ಏರಿಯಾವನ್ನು ಸ್ವಚ್ಛಗೊಳಿಸಿದರೆ ದೇಶದ ಪ್ರತಿ ಮೂಲೆ ಮೂಲೆಯೂ ಸ್ವಚ್ಛಗೊಳ್ಳುತ್ತದೆ ಎಂದಿದ್ದಾರೆ.
ಭಾರತ ಸರ್ಕಾರದ ಸ್ವಚ್ಛ ಸರ್ವೇಕ್ಷಣ್ 2018 ರ ಭಾಗವಾಗಿ ಈ ವೀಡಿಯೋವನ್ನು ಬಿಡುಗಡೆ ಮಾಡಲಾಗಿದೆ.
A responsible citizen uses a public toilet in the same manner as he uses his own. Our role as a responsible citizen does not end at our doorstep.
Change lies in your hand!#MyCleanIndia #SwachhBharat #SwachhSurvekshan2018 pic.twitter.com/iItuhsCeCE
— Swachh Bharat Urban (@SwachhBharatGov) February 15, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.