ಮುಂಬಯಿ: ತನ್ನ ನೂರರ ವರ್ಷಾಚರಣೆಯ ಸಲುವಾಗಿ ಫೋರ್ಬ್ಸ್ ನಿಯತಕಾಲಿಕೆಯು ಜಗತ್ತಿನ 100 ಅತಿಶ್ರೇಷ್ಠ ಜೀವಿಸುತ್ತಿರುವ ಬ್ಯುಸಿನೆಸ್ ಮೈಂಡ್ಗಳ ಸಂದೇಶಗಳ ಸಂಗ್ರಹಗಳನ್ನು ಪ್ರಕಟಿಸಿದೆ. ಇದರಲ್ಲಿ ಭಾರತದ ಮೂರು ಖ್ಯಾತ ಉದ್ಯಮಿಗಳ ಸಂದೇಶಗಳೂ ಪ್ರಕಟಗೊಂಡಿದೆ.
ತನ್ನ ಸ್ಪೆಷಲ್ ಸೆಂಟೆನಿಯಲ್ ಮ್ಯಾಗಜೀನ್ ಇಶ್ಯೂನಲ್ಲಿ ಫೋರ್ಬ್ಸ್ ಅತಿಶ್ರೇಷ್ಠ 100 ಜೀವಿಸುತ್ತಿರುವ ಬ್ಯುಸಿನೆಸ್ ಮೈಂಡ್ಗಳ ಪಟ್ಟಿ ಮಾಡಿ ಅವರಿಗೆ ಗೌರವ ಸಲ್ಲಿಸಿದೆ.
ಟಾಟಾ ಸಂಸ್ಥೆ ಮುಖ್ಯಸ್ಥ ರತನ್ ಟಾಟಾ, ವಿಶ್ವದ ಅತೀದೊಡ್ಡ ಸ್ಟೀಲ್ ಕಂಪನಿ ಅರ್ಸಿಲೊರ್ ಮಿತ್ತಲ್ನ ಸಿಇಓ ಲಕ್ಷ್ಮೀ ಮಿತ್ತಲ್, ಖೋಸ್ಲಾ ವೆಂಚರ್ನ ಸಂಸ್ಥಾಪಕ ವಿನೋದ್ ಖೋಸ್ಲಾ ಈ ಮೂರು ಜನ ಸ್ಥಾನ ಪಡೆದಿದ್ದು, ಅವರ ಸಂದೇಶಗಳನ್ನು ಪ್ರಕಟಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.