ನವದೆಹಲಿ: ಜಿಎಸ್ಟಿಯು ಭಾರತದ ತೆರಿಗೆ ನಿಯಮದಲ್ಲಿನ ‘ಟೆಕ್ಟೋನಿಕ್ ಶಿಫ್ಟ್’ ಆಗಿದ್ದು, 8 ಪ್ಲಸ್ ಪ್ರಗತಿಯನ್ನು ಸಾಧ್ಯತೆ ಇದರಡಿ ಇದೆ ಎಂದು ವಿಶ್ವಬ್ಯಾಂಕ್ ಮುಖ್ಯಸ್ಥ ಜುನೈದ್ ಅಹ್ಮದ್ ತಿಳಿಸಿದ್ದಾರೆ.
2016-17ರ ಸಾಲಿನಲ್ಲಿ ಭಾರತ 7.1ರ ಪ್ರಗತಿ ದರವನ್ನು ಸಾಧಿಸಿದೆ. ಪ್ರಸ್ತುತ ತ್ರೈಮಾಸಿಕದ ಮೊದಲ ಹಂತದಲ್ಲಿ ಶೇ.5.7ರಷ್ಟು ಇದೆ.
ಒಂದು ಮಾರುಕಟ್ಟೆಗೆ ತನ್ನ ದೇಶವನ್ನು ಏಕೀಕೃತಗೊಳಿಸುವ ಬೋಲ್ಡ್ ಸ್ಟೆಪ್ನ್ನು ಭಾರತ ತೆಗೆದುಕೊಂಡಿದೆ. ಇದರಿಂದಾಗಿ 8 ಪ್ಲಸ್ ಪ್ರಗತಿ ದರ ಸಾಧಿಸುವ ಸಾಧ್ಯತೆಯನ್ನು ಪಡೆದುಕೊಂಡಿದೆ. ಜಿಎಸ್ಟಿಗೆ ಶಿಫ್ಟ್ ಆಗಿರುವುದು ಟೆಕ್ಟೋನಿಕ್ ಶಿಫ್ಟ್ ಎಂದು ಜುನೈದ್ ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.