ನವದೆಹಲಿ: ಭಾರತೀಯ ಮಾರುಕಟ್ಟೆಗಳನ್ನು ಜಾಗತಿಕ ಟ್ರೆಂಡ್ನೊಂದಿಗೆ ಉತ್ತಮವಾಗಿ ಸಂಯೋಜನೆಗೊಳಿಸಲು ಮತ್ತು ವ್ಯವಹಾರಗಳನ್ನು ಉತ್ತೇಜಿಸುವ ಸಲುವಾಗಿ ಸ್ಟಾಕ್ ಟ್ರೇಡಿಂಗ್ ಅವಧಿಯನ್ನು ಸಂಜೆ 7ಗಂಟೆಯವರೆಗೆ ವಿಸ್ತರಿಸಲು ದಿಗ್ಗಜ ಬೌರ್ಸಸ್ ಗಳು ಪ್ರಸ್ತಾಪ ಮಾಡಿವೆ.
ಪ್ರಸ್ತುತ ಬೌರ್ಸಸ್(ಇಂಗ್ಲೇಷೇತರ ದೇಶಗಳಲ್ಲಿನ ಷೇರು ಮಾರುಕಟ್ಟೆ) ಬೆಳಗ್ಗೆ 9 ಗಂಟೆಗೆ ಆರಂಭವಾಗುತ್ತದೆ ಮತ್ತು ಸಂಜೆ 3.30ಕ್ಕೆ ಅಂತ್ಯವಾಗುತ್ತದೆ. 15ನಿಮಿಷ ತೆರೆಯುವ ಮುನ್ನ ಮತ್ತು ನಂತರದ ಪ್ರಕ್ರಿಯೆಗಳಿರುತ್ತವೆ.
ಇದೀಗ ಜಾಗತಿಕ ಟ್ರೆಂಡ್ಗಳೊಂದಿಗೆ ಸಂಯೋಜನೆ ಕಾಪಾಡುವ ನಿಟ್ಟಿನಲ್ಲಿ ಸಂಜೆ 7 ಗಂಟೆಯವರೆಗೆ ಷೇರು ಟ್ರೇಡಿಂಗ್ ಅವಧಿಯನ್ನು ವಿಸ್ತರಿಸಲು ಬೌರ್ಸಸ್ ಪ್ರಸ್ತಾವಣೆ ಸಲ್ಲಿಸಿದೆ.
ಕೆಲ ಬ್ರೋಕರ್ಗಳು ಉದ್ಯೋಗಿಗಳ ಸಮಸ್ಯೆ ಮತ್ತು ಲಾಜಿಸ್ಟಿಕ್ಸ್ ಸಮಸ್ಯೆಗಳನ್ನು ಮುಂದಿಟ್ಟು ಈ ಪ್ರಸ್ತಾಪವನ್ನು ವಿರೋಧಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.