ನವದೆಹಲಿ: ಇದುವರೆಗೆ ಸುಮಾರು 81 ಲಕ್ಷ ಆಧಾರ್ ಕಾರ್ಡ್ಗಳನ್ನು ಯುಐಡಿಎಐ ರದ್ದುಪಡಿಸಿದೆ.
ಆಧಾರ್ (ನೋಂದಣಿ ಮತ್ತು ಅಪ್ಡೇಟ್) ನಿಯಂತ್ರಣಾ ಕಾಯ್ದೆ 2016ರ ಸೆಕ್ಷನ್ 27 ಮತ್ತು 28ರಲ್ಲಿ ಉಲ್ಲೇಖಿಸಲಾದಂತೆ ಹಲವಾರು ಕಾರಣಗಳಿಗಾಗಿ ಈ ಆಧಾರ್ಗಳು ರದ್ದಾಗಿವೆ.
ಯುಐಡಿಎಐನ ವೆಬ್ಸೈಟ್ನ ‘ವೆರಿಫೈ ಆಧಾರ್ ನಂಬರ್’ ಟೂಲ್ ಮುಖಾಂತರ ನಾಗರಿಕರು ತಮ್ಮ ಆಧಾರ್ ಸಕ್ರಿಯವಾಗಿದೆಯೇ ಎಂಬುದನ್ನು ಪರಿಶೀಲಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.