News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಾಡಹಬ್ಬಕ್ಕೂ ಮುನ್ನ ಯದುವೀರ್‌ಗೆ ಪಟ್ಟ

yvphಮೈಸೂರು: ಮೈಸೂರು ರಾಜಮನೆತನದ ಉತ್ತರಾಧಿಕಾರಿ ಯದುವೀರ್‌ಗೆ ದಸರಾ ಉತ್ಸವಕ್ಕೂ ಮುನ್ನ ಪಟ್ಟಕಟ್ಟುವ ಸಂಭವವಿದೆ.

ದಿವಂಗತ ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಅವರ ಉತ್ತರಾಧಿಕಾರಿಯಾಗಿ ಯದುವೀರ್ ಕೃಷ್ಣರಾಜದತ್ತ ಚಾಮರಾಜ ಒಡೆಯರ್ ದಸರಾಗೂ ಮುನ್ನ ಪಟ್ಟಕ್ಕೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯದುವೀರ್ ಕೃಷ್ಣರಾಜದತ್ತ ಚಾಮರಾಜ ಒಡೆಯರ್ ಪ್ರಸ್ತುತ ವಿದೇಶದಲ್ಲಿ ಶಿಕ್ಷಣ ಪಡೆಯುತ್ತಿದ್ದು, ಕೆಲವೇ ತಿಂಗಳಲ್ಲಿ ಶಿಕ್ಷಣ ಮುಗಿಸಿ ಭಾರತಕ್ಕೆ ಮರಳಲಿದ್ದಾರೆ. ಅವರು ಭಾರತಕ್ಕೆ ಆಗಮಿಸಿದ ನಂತರ ಶೀಘ್ರದಲ್ಲಿಯೇ ಶುಭದಿನವನ್ನು ನೋಡಿ ಪಟ್ಟಾಭಿಷೇಕ ನಡೆಸುವ ಸಾಧ್ಯತೆಯಿದೆ.

ಹೀಗಾಗೀ ಈ ವರ್ಷ ದಸರಾ ಖಾಸಗಿ ದರ್ಬಾರ್ ನಡೆಯುವುದು ಬಹುತೇಕ ಖಚಿತವಾಗಿದೆ.

Tags: ,

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top