ನವದೆಹಲಿ: ಹೊಸದಾಗಿ ಬಿಡುಗಡೆಯಾದ ಐಫೋನ್ ಖರೀದಿಸಿದ ವ್ಯಕ್ತಿ ಅದನ್ನು ಬಳಸಲು ಕಾತುರನಾಗಿರುವುದಷ್ಟೇ ಮಾತ್ರವಲ್ಲಿ ಅದರ ವಿವಿಧ ಲಕ್ಷಣಗಳನ್ನು ಪರೀಕ್ಷಿಸಲು ಮುಂದಾಗುವುದು ಸಾಮಾನ್ಯ. ಅಂತಹವುಗಳಲ್ಲಿ ಮೊಬೈಲ್ನ ವಾಟರ್ಪ್ರೂಫ್ ಪರೀಕ್ಷೆ ಕೂಡ ಒಂದು. ಆದರೆ ಇದೀಗ ಇಂತಹದೊಂದು ಟ್ರೆಂಡ್ ಹೊಸ ರೂ. 2000 ಮುಖಬೆಲೆ ನೋಟಿಗೂ ಮುಂದುವರೆದಿದೆ.
ದೇಶದಲ್ಲಿ ಒಂದೆಡೆ ಜನರು ಹೊಳೆ ನೋಟುಗಳ ಬದಲಾವಣೆಗೆ ಒದ್ದಾಡುತ್ತಿದ್ದರೆ, ವ್ಯಕ್ತಿಯೊಬ್ಬ ಹೊಸ ರೂ.2000 ನೋಟನ್ನು ನೀರಿನಲ್ಲಿ ತೊಳೆಯುತ್ತಿರುವ ವೀಡಿಯೋ ವೈರಲ್ ಆಗಿದೆ.
ಈ ವೀಡಿಯೋ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗಿದ್ದು, ಈಗಾಗಲೇ 5 ಮಿಲಿಯನ್ ವೀಕ್ಷಣೆ ದೊರೆತಿದೆ.
ಈ ಸಂದರ್ಭದಲ್ಲಿ ನೋಟಿನ ಪರೀಕ್ಷೆ ಸಫಲಗೊಂಡಿದ್ದು, ನೋಟಿನ ಬಣ್ಣದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ.
ವೀಡಿಯೋ ವೀಕ್ಷಿಸಿ :
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.