Tuesday, 12th November 2019
×
Home About Us Advertise With s Contact Us

ಸಾಹಿತಿ ಚಿದಾನಂದ ಮೂರ್ತಿಯನ್ನು ಎಳೆದಾಡಿದ ಪೊಲೀಸರು

chiduಬೆಂಗಳೂರು: ದೇವರದಾಸಿಮಯ್ಯ ಜಯಂತಿ ಸಮಾರಂಭದಲ್ಲಿ ಉಂಟಾದ ಗದ್ದಲಕ್ಕೆ ಸಂಬಂಧಿಸಿದಂತೆ ಹಿರಿಯ ಬರಹಗಾರ ಚಿದಾನಂದ ಮೂರ್ತಿಯವರನ್ನು ಪೊಲೀಸರು ಸಿಎಂ ಸಿದ್ದರಾಮಯ್ಯನವರ ಮುಂದೆಯೇ ಎಳೆದಾಡಿದ್ದಾರೆ.

ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ದೇವರದಾಸಿಮಯ್ಯ ಆದ್ಯ ವಚನಕಾರ ಎಂಬ ಮಾತು ಕೇಳಿ ಬಂದಾಗ ಇದಕ್ಕೆ ಇವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಜೇಡರದಾಸಿಮಯ್ಯ ವಚನಕಾರ, ದೇವರದಾಸಿಮಯ್ಯ ಒರ್ವ ಸಂತ ಎಂದು ಇವರು ವಾದ ಮಂಡಿಸಿದರು.

ಈ ಸಂದರ್ಭ ಗದ್ದಲ ತಾರಕಕ್ಕೇರಿತು. ಈ ವೇಳೆ ಚಿದಾನಂದ ಮೂರ್ತಿ ಮತ್ತು ಪ್ರಮೀಳ ನೇಸರ್ಗಿ ಅವರನ್ನು ಪೊಲೀಸರು ಸಿದ್ದರಾಮಯ್ಯನವರ ಎದುರೇ  ಎಳೆದಾಡಿ ಸಮಾರಂಭದಿಂದ ಹೊರಹಾಕಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top
error: Content is protected !!