ನವದೆಹಲಿ: ಬಲಪಂಥೀಯ ವಿಚಾರವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾರ್ವಕರ್ ಅವರ 133ನೇ ಜನ್ಮದಿನಾಚರಣೆ ಇಂದು. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ.
‘ಭಾರತ ಮಾತೆಯ ಸುಪುತ್ರ ಮತ್ತು ಲಕ್ಷಾಂತರ ಜನರ ಪ್ರೇರಣಾ ಶಕ್ತಿಯಾದ ವೀರ ಸಾವರ್ಕರ್ ಅವರಿಗೆ ಜನ್ಮದಿನದ ಅಂಗವಾಗಿ ಶತಕೋಟಿ ನಮನಗಳು’ ಎಂದು ಮೋದಿ ಟ್ವಿಟ್ ಮಾಡಿದ್ದಾರೆ.
1883 ರ ಮೇ 28 ರಂದು ಮಹಾರಾಷ್ಟ್ರದ ನಾಸಿಕ್ನಲ್ಲಿ ವಿನಾಯಕ್ ದಾಮೋದರ್ ಸಾವರ್ಕರ್ ಜನಿಸಿದರು, ಬಳಿಕ ಇವರು ಸ್ವತಂತ್ರ ವೀರ್ ಸಾವರ್ಕರ್ ಎಂದೇ ಕರೆಯಲ್ಪಟ್ಟರು. ಕ್ರಾಂತಿಕಾರಿ ಮತ್ತು ಹಿಂದೂ ರಾಷ್ಟ್ರವಾದಿಯಾದ ಇವರನ್ನು ಬ್ರಿಟಿಷರು ಅಂಡಮಾನ್, ನಿಕೋಬರ್ ಜೈಲಿಗೆ ಹಾಕಿದ್ದರು.
ಪುಣೆ ಮತ್ತು ಲಂಡನ್ನಲ್ಲಿ ಇವರು ಶಿಕ್ಷಣವನ್ನು ಪಡೆದುಕೊಂಡಿದ್ದರು. 1996ರ ಫೆ.26ರಂದು ತಮ್ಮ 82 ನೇ ವಯಸ್ಸಿನಲ್ಲಿ ಮೃತರಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.