ವಾಷಿಂಗ್ಟನ್: ಅಮೇರಿಕದ ಅಂತಾರಾಷ್ಟೀಯ ಅಧ್ಯಯನ ಸಮಿತಿಯ 56ನೇ ಅಧ್ಯಕ್ಷರಾಗಿ ಟಿ.ವಿ. ಪೌಲ್ ನೇಮಕಗೊಂಡಿದ್ದಾರೆ. ಅಧ್ಯಯನ ಸಮಿತಿ ಜಾರ್ಜಿಯಾದ ಅಟ್ಲಾಂಟಾದಲ್ಲಿ ನಡೆದ ವಾರ್ಷಿಕ ಸಮಾವೇಶದಲ್ಲಿ ಪೌಲ್ ಅವರನ್ನು ನೇಮಕ ಮಾಡಿದೆ.
ಕೆನಡಾ ಪ್ರಧಾನಿ ಜೋ ಕ್ಲಾರ್ಕ್ ಭಾಗವಹಿಸಿದ ಈ ಸಮಾವೇಶದಲ್ಲಿ, ಹೊಸ ಶಕ್ತಿಯಾಗಿ ಬೆಳೆಯುತ್ತಿರುವ ಚೀನಾ ಹಾಗೂ ಭಾರತದಂತಹ ರಾಷ್ಟ್ರಗಳೊಂದಿಗೆ ಶಾಂತಿಯುತ ಬದಲಾವಣೆಗಳ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬೇಕು ಎಂದು ಅಂತಾರಾಷ್ಟ್ರೀಯ ಮಟ್ಟದ ವಿದ್ವಾಂಸರಲ್ಲಿ ಪೌಲ್ ಮನವಿ ಮಾಡಿದ್ದಾರೆ.
ಐತಿಹಾಸಿಕ ಯೋಜನೆಗಳೊಂದಿಗೆ ಕಾರ್ಯನೀತಿ ರೂಪಿಸುವ ತಂತ್ರದೊಂದಿಗೆ ಕಲ್ಪೆಗಳನ್ನು ನೀಡುವಂತೆ ಪೌಲ್ ಪ್ರೋತ್ಸಾಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.