ನವದೆಹಲಿ: 2014 ರಿಂದ ವಿವಿಧ ದೇಶಗಳಿಂದ ಒಟ್ಟು 345 ಪುರಾತನ ವಸ್ತುಗಳನ್ನು ಸ್ವದೇಶಕ್ಕೆ ತರಲಾಗಿದೆ ಎಂದು ಸರ್ಕಾರ ಇಂದು ಮಾಹಿತಿ ನೀಡಿದೆ.
ಲಿಖಿತ ಉತ್ತರದಲ್ಲಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕಳೆದ 10 ವರ್ಷಗಳಲ್ಲಿ ಯುನೈಟೆಡ್ ಸ್ಟೇಟ್ಸ್ನಿಂದ ಅತಿ ಹೆಚ್ಚು ಒಟ್ಟು 283 ಪುರಾತನ ವಸ್ತುಗಳನ್ನು ತರಲಾಗಿದೆ. ಆಸ್ಟ್ರೇಲಿಯಾದಿಂದ 40 ಮತ್ತು ಯುನೈಟೆಡ್ ಕಿಂಗ್ಡಮ್ನಿಂದ 16 ಪ್ರಾಚೀನ ವಸ್ತುಗಳನ್ನು ಸ್ವದೇಶಕ್ಕೆ ತರಲಾಗಿದೆ ಎಂದಿದ್ದಾರೆ.
2021 ರಲ್ಲಿ ಅತಿ ಹೆಚ್ಚು 159 ಪುರಾತನ ವಸ್ತುಗಳನ್ನು ಮರಳಿ ತರಲಾಯಿತು ಮತ್ತು 2023 ರಲ್ಲಿ ಒಟ್ಟು 115 ಸ್ವದೇಶಕ್ಕೆ ತರಲಾಯಿತು ಎಂದು ಸಚಿವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.