ನವದೆಹಲಿ: 1976ರಿಂದ ಗಣರಾಜ್ಯೋತ್ಸವದ ಭಾಗಿವಾಗಿರುವ ಬಿಎಸ್ಎಫ್ ಒಂಟೆ ತುಕಡಿಯನ್ನು ಈ ಬಾರಿ ರೀಗಲ್ ಉಡುಪಿನಲ್ಲಿರುವ ಮಹಿಳಾ ಸಿಬ್ಬಂದಿಗಳು ಮುನ್ನಡೆಸಲಿದ್ದಾರೆ. ಬಿಎಸ್ಎಫ್ನ ಮೊಟ್ಟಮೊದಲ ಮಹಿಳಾ ತುಕಡಿಯಲ್ಲಿ ಪುರುಷ ಸಹವರ್ತಿಗಳೊಂದಿಗೆ ಒಂಟೆಗಳನ್ನು ಮಹಿಳೆಯರು ಓಡಿಸಲಿದ್ದಾರೆ.
ಪ್ರಖ್ಯಾತ ವಿನ್ಯಾಸಕ ರಾಘವೇಂದ್ರ ರಾಥೋಡ್ ವಿನ್ಯಾಸಗೊಳಿಸಿದ ಮಹಿಳಾ ಪ್ರಹರಿಗಳ ಸಮವಸ್ತ್ರಗಳು ಭಾರತದ ಅನೇಕ ಅಮೂಲ್ಯವಾದ ಕರಕುಶಲ ರೂಪಗಳನ್ನು ಪ್ರತಿನಿಧಿಸುತ್ತವೆ. ಅಲ್ಲದೇ ಇದು ವಿನ್ಯಾಸಗಳಲ್ಲಿ ರಾಜಸ್ಥಾನದ ಇತಿಹಾಸದ ಮತ್ತು ಸಾಂಸ್ಕೃತಿಕ ಅಂಶಗಳನ್ನು ಒಳಗೊಂಡಿದೆ ಎನ್ನಲಾಗಿದೆ.
In 2023, the famed BSF Camel Contingent, which has been a part of the Republic Day celebrations since 1976, will witness the BSF’s first-ever women contingent riding camels along with their male counterparts.@BSF_India pic.twitter.com/igbzEsH59S
— Prasar Bharati News Services & Digital Platform (@PBNS_India) December 30, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.