ನವದೆಹಲಿ: ಪ್ರಧಾನಿ ಮೋದಿ ಅವರು 2014 ರ ಜುಲೈ 26 ರಂದು ಆರಂಭಿಸಿದ MyGov ಅಪ್ಲಿಕೇಶನ್ ಇಂದು ಪ್ರಪಂಚದ ಜನಪ್ರಿಯ ವೇದಿಕೆಗಳಲ್ಲಿ ಒಂದಾಗಿ ಹೆಸರು ಪಡೆದಿದೆ.
ಆಡಳಿತವನ್ನು ಉತ್ತೇಜನಗೊಳಿಸುವ ಮತ್ತು ಆಡಳಿತವನ್ನು, ಸರ್ಕಾರದ ಯೋಜನೆಗಳನ್ನು ಜನರಿಗೆ ಸುಲಭವಾಗಿ ತಲುಪಿಸುವ ವೇದಿಕೆಯಾಗಿ, ‘ಸತ್ಯದ ಧ್ವನಿ’ ಯಾಗಿ ಈ 7 ವರ್ಷಗಳಿಂದ MyGov ಕೆಲಸ ಮಾಡುತ್ತಿದೆ.
ಇದರಲ್ಲಿ 1982 ಬ್ಲಾಗ್ಗಳು, 92,07,518 ಓದುಗರು, 43 ಪ್ಲೆಡ್ಜ್ಗಳು, 81,15,384 ಪ್ಲೆಡ್ಜಸ್ ಟೇಕನ್, 82 ಇನ್ನೋವೇಶನ್ ಚಾಲೆಂಜ್ಗಳು, ಇದಕ್ಕೆ ಪೂರಕವಾಗಿ 14,14,556 ಸಬ್ಮಿಷನ್ಗಳು, 277 ಪೋಲ್ಗಳು, 11,63,139 ವೋಟ್ಗಳು ಕಾರ್ಯನಿರ್ವಹಿಸಿವೆ. ಹಾಗೆಯೇ ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದಂತೆ 26 ಲಕ್ಷ ಟ್ವೀಟರ್ ಹಿಂಬಾಲಕರು, 13 ಲಕ್ಷ ಫೇಸ್ಬುಕ್ ಹಿಂಬಾಲಕರು, 17 ಲಕ್ಷ ಇನ್ಸ್ಟಾಗ್ರಾಂ ಹಿಂಬಾಲಕರು, 40 ಕೆ ಲಿಂಕ್ಡ್ ಇನ್ ಹಿಂಬಾಲಕರು, 550 ಕೆ ಯೂಟ್ಯೂಬ್ ಫಾಲೋವರ್ಸ್, 14.4 ಲಕ್ಷ ರೊಪೊಸೊ ಹಿಂಬಾಲಕರು, 608.5 ಕೆ. ಕೂ ಹಿಂಬಾಲಕರು ಸೇರಿದಂತೆ ಇನ್ನೂ ಹಲವಾರು ಅಪ್ಲಿಕೇಶನ್ಗಳಲ್ಲಿ ಬಹಳಷ್ಟು ಹಿಂಬಾಲಕರನ್ನು ಮೈಗಾವ್ ಅಪ್ಲಿಕೇಶನ್ ಹೊಂದುವ ಮೂಲಕ ದಾಖಲೆ ಬರೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.