ನವದೆಹಲಿ : ಟೋಕಿಯೋ -2020 ರಲ್ಲಿ ಭಾರತದ ತಂಡದ ಸೌಲಭ್ಯಗಳ ಸಿದ್ಧತೆಗಳನ್ನು ಪರಿಶೀಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 13 ರಂದು ಒಲಿಂಪಿಕ್ಸ್ಗೆ ತೆರಳಲಿರುವ ಕ್ರೀಡಾಪಟುಗಳಿಗೆ ಶುಭ ಹಾರೈಸಲು ಅವರೊಡನೆ ಮಾತುಕತೆ ನಡೆಸಲಿದ್ದಾರೆ.
ತಮ್ಮ ಸರಣಿ ಟ್ವೀಟ್ಗಳಲ್ಲಿ, “ಟೋಕಿಯೊ 2020 ರಲ್ಲಿ ಭಾರತದ ತಂಡದ ಸೌಲಭ್ಯಗಳ ಸಿದ್ಧತೆಗಳನ್ನು ಪರಿಶೀಲಿಸಲಾಗಿದೆ. ವ್ಯವಸ್ಥಾಪನಾ ವಿವರಗಳು, ಅವರ ಲಿಸಿಕೆ ನೀಡಲ್ಪಟ್ಟ ಸ್ಥಿತಿ, ವಿವಿಧ ವಿಭಾಗಗಳ ಬೆಂಬಲದ ಬಗ್ಗೆ ಚರ್ಚಿಸಲಾಗಿದೆ” ಎಂದು ಪ್ರಧಾನಿ ಹೇಳಿದ್ದಾರೆ.
130 ಕೋಟಿ ಭಾರತೀಯರ ಪರವಾಗಿ, ನಾನು ಜುಲೈ 13 ರಂದು ಒಲಿಂಪಿಕ್ಸ್ಗೆ ತೆರಳುವ ಕ್ರೀಡಾಪಟುಗಳೊಂದಿಗೆ ಮಾತನಾಡುತ್ತೇನೆ. ನಾವೆಲ್ಲರೂ ಭಾರತ ತಂಡವನ್ನು ಹುರಿದುಂಬಿಸೋಣ ಎಂದಿದ್ದಾರೆ.
On behalf of 130 crore Indians, I would be interacting with the Olympics bound athletes on 13th July to wish them luck. Let us all #Cheer4India.
— Narendra Modi (@narendramodi) July 9, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.