ಲಕ್ನೋ: ಪತ್ನಿ ಮುಮ್ತಾಝ್ಳ ನೆನಪಿಗಾಗಿ ಮೊಘಲ್ ರಾಜ ಶಹಜಹಾನ್ ತಾಜ್ ಮಹಲ್ನ್ನು ಕಟ್ಟಿದ. ಇದೀಗ ಆತನ ಹಾದಿಯಲ್ಲೇ ಸಾಗಿರುವ ನಿವೃತ್ತ ಪೋಸ್ಟ್ ಮಾಸ್ಟರ್ರೊಬ್ಬರು ತಮ್ಮ ಪತ್ನಿಗಾಗಿ ಮಿನಿ ತಾಜ್ಮಹಲನ್ನು ಕಟ್ಟಿದ್ದಾರೆ.
77 ವರ್ಷದ ಫೈಜಲ್ ಹಸನ್ ಕದರಿ ಅವರು ತಮ್ಮ ಪ್ರೀತಿಯ ಪತ್ನಿ ತಜಮ್ಮುಲಿ ಬೇಗಂ ಅವರನ್ನು 2011ರ ಡಿಸೆಂಬರ್ನಲ್ಲಿ ಕಳೆದುಕೊಂಡರು. ಇದೀಗ ಪತ್ನಿಯ ನೆನಪಿಗಾಗಿ ತಮ್ಮ ಬಳಿಯಿದ್ದ ಹಣವನ್ನೆಲ್ಲಾ ಖರ್ಚು ಮಾಡಿ ಮಿನಿ ತಾಜ್ಮಹಲನ್ನು ನಿರ್ಮಿಸುತ್ತಿದ್ದಾರೆ.
ಈ ತಾಜ್ಮಹಲ್ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ, ಇದು ಪೂರ್ಣಗೊಳ್ಳಲು ಇನ್ನಷ್ಟು ಸಮಯಗಳು ಬೇಕಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.