ನವದೆಹಲಿ: ಬಳಕೆದಾರರಿಂದ ಬಂದ ದೂರುಗಳು ಮತ್ತು ದತ್ತಾಂಶ ಸುರಕ್ಷತೆಯ ಬಗೆಗಿನ ಕಳವಳಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಕೋವಿನ್ ಪೋರ್ಟಲ್‌ನಲ್ಲಿ ಹೊಸ 4 ಡಿಜಿಟ್ ಸೆಕ್ಯೂರಿಟಿ ಕೋಡ್ ಅನ್ನು ಪರಿಚಯಿಸಿದೆ.
ಹೊಸ ಭದ್ರತಾ ವೈಶಿಷ್ಟ್ಯವು ವ್ಯಾಕ್ಸಿನೇಷನ್ ಸ್ಥಿತಿಗತಿಯ ಬಗೆಗಿನ ಡೇಟಾ ಎಂಟ್ರಿ ದೋಷಗಳನ್ನು ಕಡಿಮೆ ಮಾಡುತ್ತದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
“ಕೋವಿನ್ ವ್ಯವಸ್ಥೆಯು ಮೇ 8 ರಿಂದ ಹೊಸ 4 ಡಿಜಿಟ್ ಸೆಕ್ಯೂರಿಟಿ ಕೋಡ್‌ನ ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ, ವ್ಯಾಕ್ಸಿನೇಷನ್ ಸ್ಥಿತಿಗತಿಯ ಬಗ್ಗೆ ಡೇಟಾ ಎಂಟ್ರಿ ದೋಷಗಳನ್ನು ಕಡಿಮೆ ಮಾಡಿ ಇದು ನಾಗರಿಕರಿಗೆ ಉಂಟಾಗುವ ಅನಾನುಕೂಲತೆಯನ್ನು ಕಡಿಮೆ ಮಾಡುತ್ತದೆ” ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
➡️A new Security Feature added to CoWIN digital platform.
➡️“4 digit security code” to Minimise Errors for ONLINE bookings/appointments operational from 8thMay 2021.https://t.co/8aws6MFyTd pic.twitter.com/Vl1wVyV45t
— Ministry of Health (@MoHFW_INDIA) May 7, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.