ನವದೆಹಲಿ: 72 ನೇ ಗಣರಾಜ್ಯೋತ್ಸವದ ಸಮಾರಂಭ ನವದೆಹಲಿಯ ರಾಜಪಥದಲ್ಲಿ ಮುಗಿಲುಮುಟ್ಟಿದೆ. ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕಡಿಮೆ ಜನರ ಭಾಗಿಯಲ್ಲಿ ಗಣರಾಜ್ಯೋತ್ಸವದ ಮೆರವಣಿಗೆ ನಡೆದರೂ ಕೂಡ ಅತ್ಯಂತ ವೈಭವೋಪೇತ ರೀತಿಯಲ್ಲಿ ಭಾರತದ ಸಂಸ್ಕೃತಿ ಮತ್ತು ಮಿಲಿಟರಿ ಶಕ್ತಿಯನ್ನು ಅನಾವರಣಗೊಳಿಸಲಾಗಿದೆ.
ಬ್ಲಾಕ್ ಕ್ಯಾಟ್ ಕಮಾಂಡೋಸ್ ಎಂದು ಕರೆಯಲ್ಪಡುವ ರಾಷ್ಟ್ರೀಯ ಭದ್ರತಾ ಸಿಬ್ಬಂದಿಗಳು, ಬಿ ಎಸ್ ಎಫ್ನ ಒಂಟೆ ದಳ ಸೇರಿದಂತೆ ವಿವಿಧ ಸೇನಾಪಡೆಗಳು ತಮ್ಮ ಶಿಸ್ತುಬದ್ಧ ಪೆರೇಡ್ ಮೂಲಕ ಶಕ್ತಿಯನ್ನು ಪ್ರದರ್ಶಿಸಿದವು.
ಇದೇ ಮೊದಲ ಬಾರಿಗೆ ಭಾರತದ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಬಾಂಗ್ಲಾದೇಶದ ಸೇನೆಯು ಭಾಗವಹಿಸಿತ್ತು.
ಸ್ವಯಂ ಚಾಲಿತ ಬ್ರಹ್ಮೋಸ್ ಕ್ಷಿಪಣಿ ಸೇರಿದಂತೆ ವಿವಿಧ ಶಶಾಸ್ತ್ರಗಳನ್ನು ಪೆರೇಡ್ ವೇಳೆ ಪ್ರದರ್ಶಿಸಲಾಯಿತು.
ಕರ್ನಾಟಕದ ವಿಜಯನಗರ ಸಾಮ್ರಾಜ್ಯವನ್ನು ತೋರಿಸುವ ಸ್ತಬ್ಧಚಿತ್ರ, ಉತ್ತರಪ್ರದೇಶದ ರಾಮಮಂದಿರ ಪ್ರತಿರೂಪದ ಸ್ತಬ್ಧಚಿತ್ರ, ಗುಜರಾತಿನ ಸೂರ್ಯ ದೇವಾಲಯದ ಸ್ತಬ್ಧಚಿತ್ರ ಸೇರಿದಂತೆ ಅನೇಕ ರಾಜ್ಯಗಳ ಸ್ತಬ್ದ ಚಿತ್ರಗಳು ಎಲ್ಲರ ಕಣ್ಮನ ಸೆಳೆದವು. ಇದೇ ಮೊದಲ ಬಾರಿಗೆ ಲಡಾಖ್ನ ಸಂಸ್ಕೃತಿ ಮತ್ತು ಸಾಮುದಾಯಿಕ ಸೌಹಾರ್ದತೆಯನ್ನು ಬಿಂಬಿಸುವ ಸ್ತಬ್ದಚಿತ್ರವನ್ನು ಪೆರೇಡ್ ನಲ್ಲಿ ಪ್ರದರ್ಶಿಸಲಾಯಿತು.
ಸರ್ಕಾರದ ಆತ್ಮನಿರ್ಭರ ಭಾರತ ಅಭಿಯಾನ, ಆಯುಷ್ ಸಚಿವಾಲಯದ ಸ್ತಬ್ಧಚಿತ್ರ, ಡಿಜಿಟಲ್ ಇಂಡಿಯಾ ಸ್ತಬ್ಧಚಿತ್ರ, ಕಾರ್ಮಿಕ ಮಸೂದೆಯ ಬಗೆಗಿನ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಿತು.
ಎನ್ಸಿಸಿ ಮಹಿಳೆಯರ ಪೆರೇಡ್, ಡಿಆರ್ಡಿಓ ಪೆರೇಡ್ ಆಕರ್ಷಣೆಯ ಕೇಂದ್ರಬಿಂದು ಆಗಿದ್ದವು.
Delhi: A contingent of the National Security Guard (NSG) also known as the Black Cat Commandoes march down Rajpath. The Force was raised in 1984 pic.twitter.com/2KRnnPAWZU
— ANI (@ANI) January 26, 2021
DRDO contingent this year consists of two Tableaus: Light Combat Aircraft-Navy – Take off from INS Vikramaditya and Anti-Tank Guided Missiles. #RepublicDay pic.twitter.com/YgaQq7MIAl
— ANI (@ANI) January 26, 2021
Delhi: Indian Navy's tableau with the theme of ‘Swarnim Vijay Varsh’ being displayed at #RepublicDay parade.
The trailer of tableau showcases Navy’s principal combatant in 1971 war, INS Vikrant conducting flying operations with Sea Hawk and Alize aircrafts. pic.twitter.com/oEaMUTLKFU
— ANI (@ANI) January 26, 2021
The Camel contingent of the Border Security Force under the command of Deputy Commandant Ghanshyam Singh, at Rajpath on #RepublicDay pic.twitter.com/cHIXYi6D2w
— ANI (@ANI) January 26, 2021
Pinaka Multi Launcher Rocket System of 841 Rocket Regiment(Pinaka)being led by Capt Vibhor Gulati
214 mm Pinaka MBRL is one of the most advanced rocket systems in world. A fully automated system, it can deliver firepower within a short span of time over large area#RepublicDay pic.twitter.com/HC8ChBPOed
— ANI (@ANI) January 26, 2021
#RepublicDay: The Mobile Autonomous Launcher of the Brahmos Missile system is led by Captain Quamrul Zaman.
This missile has been developed as a joint venture between India and Russia. It has a maximum range of 400 km. pic.twitter.com/EMc4zfnhCo
— ANI (@ANI) January 26, 2021
Marching Contingent & Band of Bangladesh Army participate in #RepublicDay parade. The contingent is being led by Lt Col Abu Mohammed Shahnoor Shawan.
The 122-member strong contingent is participating in the parade for the first time. pic.twitter.com/K4rym6bQQO
— ANI (@ANI) January 26, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.