ನವದೆಹಲಿ: ಖಾಸಗಿ ಹೂಡಿಕೆ ಮತ್ತು ರಫ್ತು ಈ ಎರಡು ಪ್ರಗತಿಯ ಪ್ರಮುಖ ಎಂಜಿನ್ಗಳಲ್ಲಿ ಭಾರತ ಸುಧಾರಣೆಯನ್ನು ಕಂಡರೆ ನಿರಂತರವಾಗಿ ಶೇ.8ರಷ್ಟು ಮತ್ತು ಅದಕ್ಕಿಂತಲೂ ಹೆಚ್ಚು ಪ್ರಗತಿ ದರವನ್ನು ಕಾಣಬಹುದು ಎಂದು ವಿಶ್ವಬ್ಯಾಂಕ್ ಹೇಳಿದೆ.
ಖಾಸಗಿ ಹೂಡಿಕೆ ಮತ್ತು ರಫ್ತಿನಲ್ಲಿ ನಿರಂತರ ಸುಧಾರಣೆಯ ಅಗತ್ಯವಿದೆ ಮತ್ತು ಅದರ ವ್ಯಾಪ್ತಿಯನ್ನು ವಿಸ್ತರಿಸಬೇಕಿದೆ, ಇದರಿಂದ ಕ್ರೆಡಿಟ್, ಇನ್ವೆಸ್ಟ್ಮೆಂಟ್ ಮತ್ತು ರಫ್ತಿನ ಸ್ಪರ್ಧಾತ್ಮಕತೆ ಹೆಚ್ಚುತ್ತದೆ ಎಂದು ಅದು ಹೇಳಿದೆ.
ಸರಕು ಮತ್ತು ಸೇವಾ ಸರಣಿ, ನೋಟ್ ಬ್ಯಾನ್ ಬಳಿಕವೂ ಭಾರತ ಶೇ.7.3ರಷ್ಟು ಪ್ರಗತಿ ಕಾಣಲಿದೆ ಎಂದು ಅದು ಭವಿಷ್ಯ ನುಡಿದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.