ನವದೆಹಲಿ: ಪ್ರಧಾನಮಂತ್ರಿ, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳು 2020ರ ವೇಳೆಗೆ ತಮ್ಮದೇ ಅಧಿಕೃತ ಬ್ರ್ಯಾಂಡ್ ನ್ಯೂ ವಿಮಾನಗಳನ್ನು ಪಡೆಯಲಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಇತ್ತೀಚಿಗೆ ಏರ್ ಇಂಡಿಯಾ ಖರೀದಿಸಿರುವ ಎರಡು ಬೋಯಿಂಗ್ 777-300 ಇಆರ್ ವಿಐಪಿ ಎನ್ಕ್ಲೋಸರ್ ಆಗಿ ಮಾರ್ಪಾಡಾಗಲಿದ್ದು, ಪ್ರೆಸ್ ಕಾನ್ಫರೆನ್ಸ್ ರೂಮ್, ಪೇಶೆಂಟ್ ಟ್ರಾನ್ಸ್ಪೋರ್ಟ್ ಯುನಿಟ್ಗಳನ್ನು ಹೊಂದಲಿದೆ.
ವೈಫೈ ಸೌಲಭ್ಯವನ್ನು ಇದು ಹೊಂದಲಿದ್ದು, ಕ್ಷಿಪಣಿ ನಿರೋಧಕ ಸಾಮರ್ಥ್ಯ ಪಡೆಯಲಿದೆ. ರೂ.4,469.50 ಕೋಟಿ ರೂಪಾಯಿ ನೀಡಿ ಈ ವಿಮಾನವನ್ನು ಸರ್ಕಾರ ಖರೀದಿ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.