ವಿಶ್ವಸಂಸ್ಥೆ: ದಕ್ಷಿಣ ಸೂಡಾನ್ನಲ್ಲಿ ನಿಯೋಜನೆಗೊಂಡಿರುವ ಭಾರತದ 50 ಶಾಂತಿ ಪಾಲಕರಿಗೆ ವಿಶ್ವಸಂಸ್ಥೆ ಪ್ರಶಸ್ತಿ ಪ್ರದಾನಿಸಿ ಗೌರವಿಸಿದೆ.
ಯುಎನ್ ಮಿಶನ್ನ ಭಾಗವಾಗಿರುವ ಭಾರತೀಯ ಶಾಂತಿಪಾಲಕರು ತೋರಿದ ವೃತ್ತಿಪರತೆ ಮತ್ತು ನಾಗರಿಕರನ್ನು ಕಾಪಾಡಲು ನೀಡಿದ ಸೇವೆ, ಸಂಘರ್ಷ ಪೀಡಿತ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಶ್ರಮಿಸಿದ ರೀತಿಯನ್ನು ಗಮನಿಸಿ ಅವರಿಗೆ ಯುಎನ್ ಪದಕ ಪ್ರದಾನ ಮಾಡಲಾಗಿದೆ.
ಸೌತ್ ಸೂಡಾನ್ನ ಜೋಂಗ್ಲಿ ಪ್ರದೇಶ ಬೊರ್ನಲ್ಲಿ ಈ ಭಾರತೀಯರು ನಿಯೋಜಿತರಾಗಿದ್ದಾರೆ. ಇವರಿಗೆ ಇತ್ತೀಚಿಗೆ ಫೋರ್ಸ್ ಕಮಾಂಡರ್ ಜನರಲ್ ಫ್ರಾಂಕ್ ಮುಶ್ಯೋ ಕಮಂಝಿ ಅವರು ಪದಕ ಪ್ರದಾನ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.